• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಾರವಾರ ಕೂರ್ಮಗಡದಲ್ಲಿ ಬೋಟ್ ಮುಳುಗಡೆ- ಹತ್ತಕ್ಕೂ ಹೆಚ್ಚು ಸಾವು- ಹಲವಾರು ನಾಪತ್ತೆ.

January 21, 2019 by Yogaraj SK Leave a Comment

ಕಾರವಾರ:-  ವರ್ಷಕ್ಕೊಮ್ಮೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ  ಕುರ್ಮಗಡದಲ್ಲಿ ನಡೆಯುವ ನರಸಿಂಹ ದೇವರ ಜಾತ್ರೆಗೆ ಭಕ್ತಾದಿಗಳು ತೆರಳುತ್ತಿದ್ದ  ಬೊಟ್ ಮುಗುಚಿದ ಪರಿಣಾಮ ಸುಮಾರು ೧೦ ಕ್ಕೂ ಅಧಿಕ‌ ಜನ ಅಸುನಿಗಿದ್ದು‌ ಇನ್ನೂ ೧೦ ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ.
ಜಾತ್ರೆ ಪ್ರಯುಕ್ತ ಕಾರವಾರ ಹಾಗೂ ಹೊರ ರಾಜ್ಯಗಳಿಂದ ಬಂದ ಭಕ್ತರು ದೋಣಿಯ  ಮೂಲಕ ಪ್ರಯಾಣ ಬೆಳೆಸಿದ್ದರು. ಆದರೇ ವಿಧಿಯಾಟವೇ ಬೆರೆ‌ ಆಗಿತ್ತು
 ಭಕ್ತರನ್ನು ತುಂಬಿಕೊಂಡು ಸಾಗುತ್ತಿದ್ದಾಗ ದೋಣಿ ಮುಗುಚಿದ್ದರಿಂದ‌ ಸಾಲು ಸಾಲು ಭಕ್ತರು ಜಲ ಸಮಾಧಿಯಾಗಿದ್ದಾರೆ. ಎಷ್ಟು ಭಕ್ತರು ನೀರುಪಾಲಾಗಿದ್ದಾರೆ ಎಂಬ ಖಚಿತ ಮಾಹಿತಿ  ತಿಳಿದು ಬರಬೇಕಿದೆ.
Boat sinking in Karwar in Kollam - more than ten deaths - several missing.
ಇನ್ನೂ ಕಾರವಾರ ಅಂಕೋಲಾ‌ ಶಾಸಕಿ ರೂಪಾಲಿ ನಾಯ್ಕ ಅವರು  ಆರು ಜನ   ಭಕ್ತರನ್ನು ರಕ್ಷಣೆ  ಮಾಡಿದ್ದಾರೆಂದು ವರದಿಯಾಗಿದೆ.
ರೂಪಾಲಿ ಅವರು
ದೇವರ ದರ್ಶನಕ್ಕೆ ಪ್ರತ್ಯೇಕ ದೋಣಿಯಲ್ಲಿ ತೆರಳುತ್ತಿದ್ದರು.
ಅವಘಡವನ್ನು ಕಂಡ ಅವರು
 ತಕ್ಷಣದಲ್ಲಿ ತಮ್ಮ ದೋಣಿ ಸಹಾಯದಿಂದ ಆರು ಭಕ್ತರನ್ನು ರಕ್ಷಣೆ ಮಾಡಿದ್ದಾರೆನ್ನಲಾಗಿದೆ..
ಇನ್ನೂ ನೀರಿನಿಂದ  ರಕ್ಷಣೆ ಮಾಡಿದವರನ್ನು  ಕಾರವಾರ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ‌ ನೀಡಲಾಗುತ್ತಿದ್ದು..
ಕಣ್ಮರೆಯಾದವರ ರಕ್ಷಣಾ ಕಾರ್ಯ ಭರದಿಂದ. ಸಾಗಿದೆ.‌.
watermarked IMG 20190121 WA0060
ರಾಜ್ಯದಲ್ಲಿ ಒಂದೆಡೆ‌ ತ್ರಿವಿಧ‌ ದಾಸೋಹಿ , ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಯವರನ್ನು ಕಳೆದುಕೊಂಡು ದುಃಖದಲ್ಲಿರುವ ಜನತೆಗೆ ಕಾರವಾರದ‌ ಈ ದೊಡ್ಡ ದುರಂತಹ ಇನ್ನಷ್ಟು ನೊವು ತಂದಿದೆ.
ರಕ್ತ ಚಂದ್ರಗ್ರಹಣದ ಸೋಮವಾರ ದಿನ ರಾಜ್ಯದ ಪಾಲಿಗೆ ಕರಾಳ ದಿನವಾಗಿ ಪರಿಣಮಿಸಿರುವುದು ಅಷ್ಟೇ ಸತ್ಯ.
watermarked IMG 20190121 WA0055 watermarked IMG 20190121 WA0059 watermarked IMG 20190121 WA0058
Boat sinking in Karwar in Kollam - more than ten deaths - several missing.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Karwar News, Trending Tagged With: Boat Capsized, boat sinking, botched effect, carvar kurmarga, devotees, Devotees from states, more than 10 people were killed There are many missing, more than ten deaths, Narasimha Temple, On the eve of Blood Day, one in Karwar, one year, people missing, running at Kurmagadda, the boats, the dark day of the state, the day of the day, the devotees, the festivities, the great devastation, the protection of six devotees, the rescue of the lost, the rowers, the separate boat for the vision of God, the water burial, travel by boat, Uttara Kannada district, ಆರು ಜನ   ಭಕ್ತರನ್ನು ರಕ್ಷಣೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರದ, ಕಣ್ಮರೆಯಾದವರ ರಕ್ಷಣಾ ಕಾರ್ಯ, ಕಾರವಾರ, ಕಾರವಾರ ಕೂರ್ಮಗಡ, ಕುರ್ಮಗಡದಲ್ಲಿ ನಡೆಯುವ, ಜನ ನಾಪತ್ತೆ, ಜಲ ಸಮಾಧಿ, ಜಾತ್ರೆ ಪ್ರಯುಕ್ತ, ದೇವರ ದರ್ಶನಕ್ಕೆ ಪ್ರತ್ಯೇಕ ದೋಣಿ, ದೊಡ್ಡ ದುರಂತಹ ಇನ್ನಷ್ಟು ನೊವು, ದೋಣಿ ಮುಗುಚಿದ್ದರಿಂದ‌, ದೋಣಿಯ  ಮೂಲಕ ಪ್ರಯಾಣ, ನರಸಿಂಹ ದೇವರ ಜಾತ್ರೆಗೆ, ಬೊಟ್ ಮುಗುಚಿದ ಪರಿಣಾಮ, ಬೋಟ್ ಮುಳುಗಡೆ, ಭಕ್ತರನ್ನು ತುಂಬಿಕೊಂಡು ಸಾಗುತ್ತಿದ್ದಾಗ, ಭಕ್ತಾದಿಗಳು, ರಕ್ತ ಚಂದ್ರಗ್ರಹಣದ, ರಾಜ್ಯದ ಪಾಲಿಗೆ ಕರಾಳ ದಿನ, ವರ್ಷಕ್ಕೊಮ್ಮೆ, ಸಾಲು ಸಾಲು ಭಕ್ತರು, ಸುಮಾರು ೧೦ ಕ್ಕೂ ಅಧಿಕ‌ ಜನ ಅಸುನಿಗಿದ್ದು‌, ಸೋಮವಾರ ದಿನ, ಹತ್ತಕ್ಕೂ ಹೆಚ್ಚು ಸಾವು, ಹಲವಾರು ನಾಪತ್ತೆ., ಹೊರ ರಾಜ್ಯಗಳಿಂದ ಬಂದ ಭಕ್ತರು

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...