• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಕ್ಕಳ ಏಳ್ಗೆ ಎನ್ನುವುದು ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ ಅದಕ್ಕೆ ಪಾಲಕರ ಪಾತ್ರ ಕೂಡ ಅಧಿಕವಾಗಿರುತ್ತದೆ;ಜಿ.ಜಿ.ಶಂಕರ

January 22, 2019 by Gaju Gokarna Leave a Comment

watermarked 22 hnr Annual Gathering 2018 19.

ಹೊನ್ನಾವರ . ಜನತಾ ವಿದ್ಯಾಲಯ ಕಾಸರಕೋಡನಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ನೆರವೆರಿತು.
ವಿ.ಎಸ್.ಎಸ್ ಸಂಘ ಕೆಳಗಿನೂರಿ ಅಧ್ಯಕ್ಷರಾದ ಹಾಗೂ ಜನಸೇವಕರಾದ ಗಣಪಯ್ಯ ಗೌಡ ಇವರು ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿನಂತರ ಮಾತನಾಡಿ ಮಕ್ಕಳು ದುಚ್ಚಟಗಳಿಂದ ದೂರವಾಗಿ ಸದಾ ಉತ್ತಮ ಕಾರ್ಯ ಮಾಡುವತ್ತ ಒಲವು ತೊರಬೇಕು. ಅಭ್ಯಾಸದ ಕುರಿತು ವಿಶೇಷವಾಗಿ ಕಾಳಜಿ ವಹಿಸಿ ಮೊದಲು ಉತ್ತಮ ಮಾನವನಾಗಬೇಕು ಎಂದು ಕಿವಿಮಾತನ್ನು ಆಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿz ್ರ ಜಿ.ಜಿ.ಶಂಕರ Àಮಾತನಾಡಿ ಮಕ್ಕಳ ಏಳ್ಗೆ ಎನ್ನುವುದು ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ ಅದಕ್ಕೆ ಪಾಲಕರ ಪಾತ್ರ ಕೂಡ ಅಧಿಕವಾಗಿರುತ್ತದೆ. ಪಾಲಕರು ತಮ್ಮ ಮಕ್ಕಳ ಕುರಿತು ವಿಶೇಷವಾಗಿ ಕಾಳಜಿಯನ್ನು ಹೊಂದಿರಬೇಕು ಎಂದರು.
ಹಸ್ತಪತ್ರಿಕೆಯ ಉದ್ಘಾಟಕರಾಗಿ ಆಗಮಿಸಿದ ಅಣ್ಣಪ್ಪ ಎನ್. ಗೌಡ, ಅಧ್ಯಕ್ಷರು ಚಿದಾನಂದೇಶ್ವರ ಮಿತ್ರ ಮಂಡಳಿ, ಕೆಳಗಿನೂರು ಇವರು ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಿ, ವಿದ್ಯಾದಾನವೆ ಶ್ರೇಷ್ಠವಾದದ್ದು ಆ ಕಾರ್ಯದಲ್ಲಿ ತಾವು ಸದಾ ಕಾಳಜಿವಹಿಸಿ ಊರಿನ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಲವಾರು ಕಾರ್ಯ ಕೈಗೊಂಡ ಕುರಿತು ಮನದಾಳದ ಮಾತನ್ನು ಬಿಚಿಟ್ಟರು.
ನಮ್ಮ ಶಾಲೆಯ ಮೊದಲ ಶಿಕ್ಷಕರು ಹಾಗೂ ಮಹಾದಾನಿಗಳಾದ ಪದ್ಮನಾಭ ಬಾಲಕೃಷ್ಣ ಶಾನಭಾಗ ಅವರನ್ನು ಸನ್ಮಾನಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಹಿರಿಯ ಸದಸ್ಯರಾದ ವಿ.ಡಿ.ನಾಯ್ಕ ಅವರು ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯಾಧ್ಯಾಪಕರಾದ ಫಿಲೋಮಿನಾ ಎಸ್. ರೊಡ್ರಿಗೀಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಶೋಕ ಕಾಸರಕೋಡ, ಶಿಕ್ಷಕರಾದ ಜಿ.ಎಸ್.ಭಟ್ಟ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕರು ಎಲ್ಲ ಅತಿಥಿ ಅಭ್ಯಾಗತರನ್ನು ಪರಿಚಯಿಸಿ ಸ್ವಾಗತಿಸಿದರು. ಶಾಲೆಯ ಸಮಗ್ರ ವರದಿಯನ್ನು ಜಿ.ಎಸ್.ಭಟ್ಟ ವಾಚಿಸಿದರು. ಕ್ರೀಡಾ ಹಾಗೂ ಸಾಂಸ್ಕøತಿಕ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಅಶೋಕ ಜೋಸೆಫ್ ವಂದಿಸಿದರೆ, ವಿನಾಯಕ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: always doing good work, away, children should be spared, GG Shankara, it is also a role for parents, jatha vidyalaya, only children can not be alone from teachers, Padmanabha Balakrishna Shankara, school anniversary ceremony in Kasargod

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...