• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಭಯೊತ್ಪಾದಕರ ಹೇಯ ಕೃತ್ಯ ಖಂಡಿಸಿ ಮಂಕಿ ಮುಸ್ಲಿಂ ಸಂಘಟನೆಯಿಂದ ಮನವಿ ಸಲ್ಲಿಕೆ

February 22, 2019 by Vishwanath Shetty Leave a Comment

watermarked MANAVI POTO

ಹೊನ್ನಾವರ; ನಮ್ಮ ದೇಶದ ಯೋಧರನ್ನು ಹತ್ತೆ ಗೈದ ಅಮಾನುಸ ಕೃತ್ಯವನ್ನು ಖಂಡಿಸಿ ತಾಲೂಕಿನ ಮಂಕಿ ಮುಸ್ಲಿಮ್ ಸಮುದಾಯದವರು ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.
ಮಂಕಿಯ ಜಮಾತುಲ್ ಮುಸ್ಲಿಮಿನ್ ಜಾಮೀಯಾ ಮಸ್ಜಿದ್ ಹಾಗೂ ನಾಕುದಾ ಮೊಹಲ್ಲಾ ಜಮಾತಿನ ಪಧಾಧಿಕಾರಿಗಳು ತಹಶೀಲ್ದಾರರ ಕಛೇರಿಗೆ ಆಗಮಿಸಿ ಕಾಶ್ಮೀರದಲ್ಲಿ ನಡೆದ ಪುಲ್ವಾಮಾ ದಾಳಿಯನ್ನು ಖಂಡಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡರಾದ ಹಸನ್ಬಾಬಾಪಾರವರು ಮಾತನಾಡಿ ಕಾಶ್ಮೀರಾದಲ್ಲಿ ನಡೆದಿರುವು ಅಮಾನುಷ ಕೃತ್ಯ.
ಮಂಕಿಯ ಮುಸ್ಲಿಮ ಎಲ್ಲಾ ಸಂಘಸಂಸ್ಥೆಗಳು ಉಗ್ರವಾಗಿ ಖಂಡಿಸುತ್ತೆವೆ. ಇ ಕೃತ್ಯದಲ್ಲಿ ಹುತಾತ್ಮರಾದ ಯೋಧರ ಅತ್ಮಕ್ಕೆ ಚಿರಶಾಂತಿ ಕೋರುತ್ತೆವೆ. ದು;ಖತಪ್ತ ಎಲ್ಲಾ ಮೃತ ಕುಟುಂದವರೊಂದಿಗೆ ತಾವು ಸಹಭಾಗಿಯಾಗಿದ್ದೇವೆ ಎಂದು ಮೃತ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸಿದರು. ಮಂಕಿ ಮುಸ್ಲಿಮ ಸಂಸ್ಥೆಗಳ ಪರವಾಗಿ ಜಮಾತುಲ್ ಮುಸ್ಲಿಮಿನ್ ಜಾಮೀಯಾ ಮಸ್ಜಿದ್ ಮಂಕಿಯ ಅಧ್ಯಕ್ಷ ಖಾಜಿ ಮೊಹಮ್ಮದ್ ಇರಸಾದ್, ಉಪಾಧ್ಯಕ್ಷ ಹಸನ್ ಶಬ್ಬಿರ್ ಕಡ್ಪಾಡಿ , ಕಾರ್ಯದರ್ಶಿ ಅಹಮ್ಮದ ಬಾಷಾ ಅಭಿದಾ ಹಾಗೂ ನಾಕುದಾಮೊಹಲ್ಲಾ ಮುಸ್ಲಿಮ ಜಮಾತಿನ್ ಅಧ್ಯಕ್ಷ ಹಫಿಝಾ ಮನವಿ ಅರ್ಪಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: bhayotpādakara hēya kr̥tya, dēśada yōdharannu hatte gaida amānusa kr̥tya, Hutātmarāda yōdhara atmakke ciraśānti, kāśmīradalli naḍeda pulvāmā dāḷi, khaṇḍisi, manavi sallike, maṅki musliṁ saṅghaṭaneyinda, maṅkiya jamātul muslimin jāmīyā masjid, nākudā mohallā jamātina padhādhikārigaḷu, the condemned, the cruelty of the country's warriors, the Jamaat-e-Islami Muslim Jamine Masjid, The martyrdom of the martyred warriors, the monkey Muslim organization, the Naqada Mohalla dictators, the petition, the Pulwama attack in Kashmir, the terrorist abuser

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...