• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

ಭಾರತ ಸಂಸ್ಕೃತ ಪ್ರತಿಷ್ಠಾನದಿಂದ ನಡೆದ ಮಹಾಭಾರತ -ರಾಮಾಯಣ ಪರೀಕ್ಷೆಯಲ್ಲಿ 94.14% ವಿದ್ಯಾರ್ಥಿಗಳು ತೇರ್ಗಡೆ – ಅಪ್ಪಾರಾವ ಪೂಜಾರಿ.

March 15, 2019 by Yogaraj SK Leave a Comment

ಹಳಿಯಾಳ:- ಭಾರತ ಸಂಸ್ಕøತಿ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ 2018 ನೇ ಸಾಲಿನ ರಾಜ್ಯ ಮಟ್ಟದ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ 10 ತಾಲ್ಲೂಕುಗಳ 86 ಶಾಲೆಗಳಿಂದ 4,925 ವಿದ್ಯಾಥಿಗಳು ಪಾಲ್ಗೊಂಡಿದ್ದು, ಪರೀಕ್ಷೆ ಬರೆದವರಲ್ಲಿ 94.14 % ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆಂದು ಭಾರತ ಸಂಸ್ಕøತಿ ಪ್ರತಿಷ್ಠಾನದ ಅಪ್ಪಾರಾವ ಪೂಜಾರಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು ರಾಜ್ಯಮಟ್ಟದ ಪರೀಕ್ಷೆಯಲ್ಲಿ ಒಟ್ಟೂ 846 ಶಾಲೆಗಳಿಂದ 61,350 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರೆಂದು ತಿಳಿಸಿರುವ ಅವರು ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರವನ್ನು ವಿತರಿಸಲಾಗಿದೆ. ಈ ವರ್ಷದ ವಿಶೇಷ ಜಿಲ್ಲಾ ಪ್ರಥಮ ಸ್ಥಾನಗಳಿಗೆ ಮತ್ತು ಜಿಲ್ಲಾ ದ್ವಿತೀಯ ಸ್ಥಾನಗಳಿಗೆ ಬೆಳ್ಳಿಯ ಪದಕಗಳನ್ನು ಹಾಗೂ ತಾಲೂಕು ಪ್ರಥಮ ಸ್ಥಾನಗಳಿಗೆ ಪುಸ್ತಕ ರೂಪದ ಬಹುಮಾನಗಳನ್ನು ಆಯಾ ಶಾಲಾ ಮಟ್ಟದಲ್ಲಿ ವಿತರಿಸಲಾಗಿದೆ ಎಂದು ಕೂಡ ಪೂಜಾರಿ ಹೇಳಿದ್ದಾರೆ.
ವಿಜೇತರು:- ಉತ್ತರಕನ್ನಡ ಜಿಲ್ಲೆಯಿಂದ ರಾಜ್ಯಮಟ್ಟದ ದ್ವಿತೀಯ ಸ್ಥಾನಕ್ಕೆ ರ್ಯಾಂಕ್ ವಿಜೇತರು –
ಕುಮಟಾದ ವಾಸುದೇವ ಸುರೇಶ ಗೌಡಾ, ನಿವೇದಿತಾ ದತ್ತಾ ಗೌಡಾ, ಸಿದ್ದಾಪುರದ ಸಾತ್ವಿಕ್ ಎಸ್ ಹೆಗಡೆ ಹಾಗೂ ಶಿರಸಿಯ ಚ್ಯವನ ಶರ್ಮಾ.
ತೃತೀಯ ಸ್ಥಾನ:- ಶಿರಸಿಯ ಚಿತ್ರಾ ಗಣಪತಿ ಹೆಗಡೆ, ಆಕಾಂಕ್ಷಾ ಆರ್. ಶೆಟ್ಟಿ, ಅಂಕಿತಾ ಚಂದ್ರಶೇಖರ ನಾಯ್ಕ, ಯಲ್ಲಾಪುರ ಸನ್ನಿಧಿ ಪಿ. ಭಟ್, ಸಿದ್ದಾಪುರದ- ಹೇಮಾ ಹೆಗಡೆ.
ಜಿಲ್ಲಾ ಮಟ್ಟದ ಪ್ರಥಮ ಸ್ಥಾನ:- ಹೊನ್ನಾವರದ -ಸ್ಮಿತಾ ಲಕ್ಷ್ಮಣ ನಾಯ್ಕ, ರಕ್ಷಿತಾ ಹನುಮಂತ ಗೌಡಾ, ಶ್ರೀನಿಧಿ ಎಂ. ಗೌಡಾ, ಸಂಜನಾ ನಾರಾಯಣ ನಾಯ್ಕ, ಶಿರಸಿಯ- ನಂದಿನಿ ನಾರಾಯಣ ಪುಜಾರಿ, ಪನ್ನಗ ಆರ್. ಹೆಗಡೆ, ಧನ್ಯಶ್ರೀ ಎಸ್ ಮಡಿವಾಳ, ರಾಧಿಕಾ ಎಮ್ ನಾಯ್ಕ ಹಾಗೂ ಯಲ್ಲಾಪುರದ ಪ್ರಗತಿ ಹೆಗಡೆ.

ಜಿಲ್ಲಾ ಮಟ್ಟದ ದ್ವಿತೀಯ ಸ್ಥಾನ:- ಮಯೂರಿ ಮೋಹನ ಭಟ್-ಶಿರಶಿ, ಹೊನ್ನಾವರದ ವರ್ಷಾ ವಿ. ಭಟ್, ಯೋಗೇಶ ಮರಾಠಿ, ಲಾವಣ್ಯಾ ದೇವೆಂದ್ರ ಪೂಜಾರಿ, ಭಟ್ಕಳದ ಪ್ರಿಯಾಂಕಾ ರಾಘವೇಂದ್ರ ಹೆಬ್ಬಾರ, ವರ್ಷಾ ದತ್ತಾತ್ರೇಯ ಭಟ್ ವಾನಳ್ಳಿ -ಶಿರಶಿ, ಶ್ರೀಧರ ಎನ್ ಭಟ್- ಯಲ್ಲಾಪೂರ, ನವ್ಯಾ ಗೌಡಾ ಜಡ್ಡಿಗಡ್ಡೆ ಶಿರಶಿ, ರಕ್ಷಿತಾ ಪಟಗಾರ ಚಿತ್ತರಗಿ- ಕುಮಟಾ.
ಹಳಿಯಾಳ ತಾಲೂಕು ತಾಲೂಕಾ ಮಟ್ಟದ ಪ್ರಥಮ ಸ್ಥಾನ:- ತಾಲೂಕಿನ ಕಾಳಗಿನಕೊಪ್ಪದ ವೃಂದಾ ಶಂಕರ ಸುತಾರ, ಬಾಣಸಗೇರಿ ಮೊರಾರ್ಜಿ ವಸತಿ ಶಾಲೆಯ ಮಂದಾರ ಎಸ್. ಶಿಂಬ್ರಿ ಹಾಗೂ ದಾಂಡೇಲಿಯ ಮೋಹನ ಆರ್. ಹೆಗಡೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆಂದು ಪ್ರತಿಷ್ಠಾನದ ಅಪ್ಪಾರಾವ ಪೂಜಾರಿ ಮಾಹಿತಿ ನೀಡಿದ್ದಾರೆ.

Related Posts :

ಹೆತ್ತಮ್ಮನಿಂದಲೇ 25...
ಪತ್ರಕರ್ತ ನಿಲೇಶ ಆ...
ಹೊನ್ನಾವರÀಕ್ಕೆ ಪ್...
ಈಶ್ವರೀಯ ವಿಶ್ವ ವಿ...

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: 94.14% students pass, 94.14% Vidyārthigaḷu tērgaḍe, 94.14% ವಿದ್ಯಾರ್ಥಿಗಳು ತೇರ್ಗಡೆ, ākāṅkṣā ār. Śeṭṭi, Akanksa R. Shetty, aṅkitā candraśēkhara nāyka, Ankita Chandrashekara Naik, Apparava Poojary, appārāva pūjāri, Bhārata sanskr̥ta pratiṣṭhāna, Chitra Ganapathi Hegde, citrā gaṇapati hegaḍe, District level first rank: - Honnavar - Sita Lakshmana Naika, held, Indian Sanskrit Foundation, Jillā maṭṭada prathama sthāna:- Honnāvarada -smitā lakṣmaṇa nāyka, mahābhārata -rāmāyaṇa parīkṣe, Mahabharata-Ramayana Examination, naḍeda, nivēditā dattā gauḍā, Nivedita Dutta Gowda, pannaga ār. Hegaḍe, Pannara R. Hedega, Rakshita Hanumantha Gowda, rakṣitā hanumanta gauḍā, Sanjana Narayan Naika, san̄janā nārāyaṇa nāyka, Sathvik S Hegde of Siddapur and Shirasya Shyama Sharma, Shirasia - Nandini Narayan Pujari, Siddapur - Hema Hegde., siddāpurada sātvik es hegaḍe hāgū śirasiya cyavana śarmā, siddāpurada- hēmā hegaḍe., śirasiya- nandini nārāyaṇa pujāri, śrīnidhi eṁ. Gauḍā, Srinidhi M. Gowda, Yallapur Sannidhi P. Bhat, yallāpura sannidhi pi. Bhaṭ, ಅಂಕಿತಾ ಚಂದ್ರಶೇಖರ ನಾಯ್ಕ, ಅಪ್ಪಾರಾವ ಪೂಜಾರಿ, ಆಕಾಂಕ್ಷಾ ಆರ್. ಶೆಟ್ಟಿ, ಚಿತ್ರಾ ಗಣಪತಿ ಹೆಗಡೆ, ಜಿಲ್ಲಾ ಮಟ್ಟದ ಪ್ರಥಮ ಸ್ಥಾನ:- ಹೊನ್ನಾವರದ -ಸ್ಮಿತಾ ಲಕ್ಷ್ಮಣ ನಾಯ್ಕ, ನಡೆದ, ನಿವೇದಿತಾ ದತ್ತಾ ಗೌಡಾ, ಪನ್ನಗ ಆರ್. ಹೆಗಡೆ, ಭಾರತ ಸಂಸ್ಕೃತ ಪ್ರತಿಷ್ಠಾನ, ಮಹಾಭಾರತ -ರಾಮಾಯಣ ಪರೀಕ್ಷೆ, ಯಲ್ಲಾಪುರ ಸನ್ನಿಧಿ ಪಿ. ಭಟ್, ರಕ್ಷಿತಾ ಹನುಮಂತ ಗೌಡಾ, ಶಿರಸಿಯ- ನಂದಿನಿ ನಾರಾಯಣ ಪುಜಾರಿ, ಶ್ರೀನಿಧಿ ಎಂ. ಗೌಡಾ, ಸಂಜನಾ ನಾರಾಯಣ ನಾಯ್ಕ, ಸಿದ್ದಾಪುರದ ಸಾತ್ವಿಕ್ ಎಸ್ ಹೆಗಡೆ ಹಾಗೂ ಶಿರಸಿಯ ಚ್ಯವನ ಶರ್ಮಾ, ಸಿದ್ದಾಪುರದ- ಹೇಮಾ ಹೆಗಡೆ.

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,368,450 visitors
SURE Card

Footer

JSW has proposed another port at Honavar

July 26, 2021 By Sachin Hegde

ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ /KPSC Recruitment 2022

May 17, 2022 By Deepika

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

May 17, 2022 By Deepika

ಸಮುದ್ರ ಸುಳಿಗೆ ಸಿಲುಕಿ ಯುವಕ ಸಾವು

May 17, 2022 By Deepika

ಬದುಕಿಗೆ ಮತ್ತು ಬರವಣಿಗೆಗೆ ಸಾಮ್ಯತೆ ಇರಬೇಕು.

May 17, 2022 By Jayaraj Govi

ಪ್ರೇಕ್ಷಕರನ್ನು ರಂಜಿಸಿದ ರಾಜಾ ರುದ್ರಕೋಪ ಯಕ್ಷಗಾನ

May 17, 2022 By Jayaraj Govi

ಲಯನ್ಸ್ ಕಾರ್ಯ ಚುವಟಿಕೆಗಳ ಕುರಿತು ಆನ್ ಲೈನ್ ನಲ್ಲಿ ಮಾಹಿತಿ

May 17, 2022 By Jayaraj Govi

© 2022 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.