• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸ್ವಾತಂತ್ರ್ಯ ಯೋಧರ ಬಲಿದಾನ ದಿವಸ ಅಂಗವಾಗಿ ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

March 24, 2019 by Yogaraj SK Leave a Comment

 

krantikarigala balidana dina Blood donation

ಹಳಿಯಾಳ:- ಸ್ವಾತಂತ್ರ್ಯ ಯೋಧ ಭಗತಸಿಂಗ್, ಸುಖದೇವ, ರಾಜಗುರು ಇವರ ಬಲಿದಾನದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಹಳಿಯಾಳದ ಯುವಶಕ್ತಿ ಸೇವಾ ಸಂಘವು ‘ರಕ್ತದಾನಿಗಳು ಜೀವ ರಕ್ಷಕರು’, ನಿಮ್ಮ 5 ನಿಮಿಷದ ಸಮಯ ಇನ್ನೊಬ್ಬರ ಜೀವಿತಾವಧಿಯಾಗಿರುತ್ತದೆ’ ಎಂಬ ಧ್ಯೇಯವಾಕ್ಯದೊಂದಿಗೆ ಶನಿವಾರ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ 75 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ಯುವ ಶಕ್ತಿ ಸೇವಾ ಸಂಘದ ಅಧ್ಯಕ್ಷ ಪ್ರಕಾಶ ಕೊಣಪ್ಪನವರ ತಿಳಿಸಿದರು.
ಪಟ್ಟಣದ ಜವಾಹರ ರಸ್ತೆಯಲ್ಲಿರುವ ಡಾ|| ಶ್ರವಣ ಸೊಲ್ಲಾಪುರಿ ಆಸ್ಪತ್ರೆ ಆವರಣದಲ್ಲಿ ಯುವಶಕ್ತಿ ಸೇವಾ ಸಂಘ ಹಳಿಯಾಳ, ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ ಹುಬ್ಬಳ್ಳಿ ಹಾಗೂ ಸಿವಿಲ್ ಆಸ್ಪತ್ರೆ, ಧಾರವಾಡ ಇವರ ಸಹಯೋಗದಲ್ಲಿ ನಡೆದ ಸ್ವಯಂಪ್ರೇರಿತ ಈ ರಕ್ತದಾನ ಶಿಬಿರವನ್ನು ಮಾಜಿ ಯೋಧರು ದೀಪ ಬೆಳಗಿಸುವ ಮೂಲಕ ಉಧ್ಘಾಟಿಸಿದರು.
ಈ ರಕ್ತದಾನ ಶಿಬಿರಕ್ಕೂ ಮುನ್ನ ಮಾಜಿ ಯೋಧರಾದ ಸುರೇಶ ಶಿವಣ್ಣವರ, ವಿಶ್ವನಾಥ ಬೇಣಚಿಕರ, ಅಶೋಕ ಮಿರಾಶಿ, ದಿ.ಮಾರುತಿ ಪಾಟೀಲ್ ಪತ್ನಿ ರೇಷ್ಮಾ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ ಕೊಣಪ್ಪನವರ ಸತತ 8 ವರ್ಷಗಳಿಂದ ದೇಶಕ್ಕಾಗಿ ಬಲಿದಾನಗೈದ ಕ್ರಾಂತಿವೀರ ದೇಶಭಕ್ತರ ಸವಿ ನೆನಪಿಗಾಗಿ ಅವರ ಬಲಿದಾನದ ದಿನ ದಿ.23 ರಂದು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸಾರ್ವಜನೀಕರಿಂದ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಉದಯ ಹೂಲಿ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ವಿಲಾಸ ಕಣಗಲಿ, ಮುಖಂಡರಾದ ರಾಜು ಧೂಳಿ, ವಿನಾಯಕ ಶಿಂಧೆ, ಪ್ರಸಾದ ಹುನ್ಸವಾಡಕರ, ರಾಕೇಶ, ಶರತ, ಆನಂದ, ಅರುಣ, ಹನುಮಂತ, ಅಮೋಘ, ರಾಜು ಹಳ್ಳುಕರ ಮೊದಲಾದವರು ಇದ್ದರು.

krantikarigala balidana dina Blood donation

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: 75 unit blood collections, 75 yuniṭ raktavannu saṅgraha, 75 ಯುನಿಟ್ ರಕ್ತವನ್ನು ಸಂಗ್ರಹ, aṅgavāgi, Ashok Mirashi, aśōka mirāśi, blood donation camp, blood donors Lifeguards, D. Murthy Patil's wife, dhāravāḍa, dharwad, dhyēyavākyadondige, di.Māruti pāṭīl patni rēṣmā pāṭīl, Freedom Warrior Bhagat Singh, Haliya, haḷiyāḷa, haḷiyāḷadalli yaśasviyāgi naḍeda raktadāna śibira, His Holiness, Independence On the day of the sacrifices of the warriors, ivara balidānada, krantikarigala balidana dina Blood donation, motto, Natothana Blood Bank Hubli and Civil Hospital, rājaguru, Rajguru, raktadāna śibiradalli, raktadānigaḷu jīva rakṣakaru, Rashma Patil, rāṣṭrōt'thāna blaḍ byāṅk hubbaḷḷi hāgū sivil āspatre, Shravana Sollapuri Hospital campus, śravaṇa sollāpuri āspatre āvaraṇa, sukhadēva, Sukhdev, svātantrya yōdha bhagatasiṅg, svātantrya yōdhara balidāna divasa, the blood donation camp, Vishwanath Bhanichika, viśvanātha bēṇacikara, which was successfully conducted in Haliya, Yōdharāda surēśa śivaṇṇavara, Youth service service, yuvaśakti sēvā saṅghavu, ಅಂಗವಾಗಿ, ಅಶೋಕ ಮಿರಾಶಿ, ಇವರ ಬಲಿದಾನದ, ದಿ.ಮಾರುತಿ ಪಾಟೀಲ್ ಪತ್ನಿ ರೇಷ್ಮಾ ಪಾಟೀಲ್, ಧಾರವಾಡ, ಧ್ಯೇಯವಾಕ್ಯದೊಂದಿಗೆ, ಯುವಶಕ್ತಿ ಸೇವಾ ಸಂಘವು, ಯೋಧರಾದ ಸುರೇಶ ಶಿವಣ್ಣವರ, ರಕ್ತದಾನ ಶಿಬಿರದಲ್ಲಿ, ರಕ್ತದಾನಿಗಳು ಜೀವ ರಕ್ಷಕರು, ರಾಜಗುರು, ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ ಹುಬ್ಬಳ್ಳಿ ಹಾಗೂ ಸಿವಿಲ್ ಆಸ್ಪತ್ರೆ, ವಿಶ್ವನಾಥ ಬೇಣಚಿಕರ, ಶ್ರವಣ ಸೊಲ್ಲಾಪುರಿ ಆಸ್ಪತ್ರೆ ಆವರಣ, ಸುಖದೇವ, ಸ್ವಾತಂತ್ರ್ಯ ಯೋಧ ಭಗತಸಿಂಗ್, ಸ್ವಾತಂತ್ರ್ಯ ಯೋಧರ ಬಲಿದಾನ ದಿವಸ, ಹಳಿಯಾಳ, ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...