• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚುನಾವಣೆಗೆ ಸರ್ಧೆ ಘೋಷಣೆ ಅನಾಥಾಶ್ರಮದ ನಿರಿನ ಸಂಪರ್ಕ ಕಡಿತ! ಅನಾವಶ್ಯಕ ಕಿರುಕುಳ ಮುಂದುವರೆದರೆ ಆತ್ಮಹತ್ಯೆ-ನಾಗರಾಜ ನಾಯ್ಕ

March 24, 2019 by Yogaraj SK Leave a Comment

Declaration of Saddle Declaration in the Orphanage Unnecessary harassment continues if suicide - Nagaraja Naika
ಸಿದ್ದಾಪುರ:- ರಾಹುಲ್ ಗಾಂಧಿ ಟೀಮ್ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಘೋಷಣೆ ಮಾಡಿದ ಕಾರಣ ಅನಾಥಾಶ್ರಮಕ್ಕೆ ಪಂಚಾಯತದಿಂದ ಬರುವ ನೀರಿನ ಸಂಪರ್ಕ ಕಡಿತ ಗೊಳಿಸಿರುವ ಘಟನೆ ಸಿದ್ದಾಪುರದ ಮುಗದೂರಿನಲ್ಲಿ ನಡೆದಿದೆ.
        ಸಿದ್ದಾಪುರದಲ್ಲಿ ಪತ್ರಿಕಾಗೋಷ್ಠಿ  ನಡೆಸಿದ ನಾಗರಾಜ ನಾಯ್ಕ ಮುಗದೂರಿನಲ್ಲಿ ಗುತ್ಯ ಕನ್ನ ಮಡಿವಾಳರವರ ಜಾಗದಲ್ಲಿರುವ ಮನೆಯನ್ನು ಮೂರು ವರ್ಷದ ಅವಧಿಗೆ ಲೀಸ್ ಮೇಲೆ ಪಡೆದು ಅನಾಥಾಶ್ರಮವನ್ನು ಸ್ಥಳಿಯರ ಸಹಕಾರದೊಂದಿಗೆ ನಡೆಸುತಿದ್ದೇನೆ. ಈ ಕುರಿತು  ಶಿರಳಗಿ ಗ್ರಾಮ ಪಂಚಾಯತಿಗೆ ನಿರಪೇಕ್ಷಣಾ ಪತ್ರಕೋರಿ ಎಲ್ಲಾ ಧಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ಈ ವರೆಗೂ  ಪಂಚಾಯತಿಯಿಂದ ಉತ್ತರ ಬಂದಿಲ್ಲ ಅಲ್ಲದೆ ಫೇ 21ರಂದು ಗ್ರಾಮ ಪಂಚಾಯತಿಯವರು 400 ರೂಪಾಯಿ ನೀರಿನ ಕರವನ್ನ ಆಶ್ರಮದ ಹೆಸರಿನಲ್ಲಿ ತುಂಬಿಸಿಕೊಂಡಿದ್ದಾರೆ.
ಆದರೆ ಇವತ್ತು ಬೆಳಿಗ್ಗೆ ಏಕಾ ಏಕಿ ಪಂಚಾಯತ ಸಿಬ್ಬಂಧಿ ಬಂದು ನೀರಿನ ಸಂಪರ್ಕ ಕಡಿತಗೊಳಿಸಿದ್ದಾರೆ.
ಈ ಕುರಿತು ಗ್ರಾ ಪಂ ಅಧ್ಯಕ್ಷರನ್ನು ಪೋನ್ ಮೂಲಕ ಸಂಪರ್ಕಿಸಿದಾಗ ನಿಮ್ಮ ಆಶ್ರಮಕ್ಕೆ  ನಿರಪೇಕ್ಷಣಾ ಪತ್ರನೀಡಲು ಆ ಭಾಗದ ಪಂಚಾಯತ ಸದಸ್ಯರ ವಿರೋಧವಿದೆ ಹಾಗಾಗಿ ನೀರು ಕೊಡಲು ಆಗುವದಿಲ್ಲವೆಂದು ತಿಳಿಸಿದ್ದಾರೆ ಎಂದರು.
         ನಾನು ಚುನಾವಣೆಗೆ ಸ್ಪರ್ಧಿಸುವುದಾಗಿ ಗೋಷಣೆ ಮಾಡಿದ ಮೇಲೆ ನನ್ನನ್ನು ಬೇದರಿಸುವುದಕ್ಕಾಗಿ ರಾಜಕೀಯ ಪ್ರೇರಿತರಾಗಿ ಈ ರೀತಿ ಮಾಡಿದ್ಧಾರೆ.
 ನಿರಂತರವಾಗಿ ನನ್ನ ಮೇಲೆ ಕೆಲವು ರಾಜಕೀಯ ವ್ಯಕ್ತಿಗಳು ಅನಾವಶ್ಯಕ ಕಿರುಕುಳ ನೀಡುತಿದ್ದಾರೆ ಇದು ಮುಂದುವರಿದರೆ ಅನಾಥರನ್ನು ಬೇರೆ ಆಶ್ರಮಗಳಿಗೆ ಸೇರಿಸಿ ನಾನು ವಿಧಾನಸೌಧದ ಎದುರು ಆತ್ಮಹತ್ಯೆ ಮಾಡಿಕೊಳ್ಳುವದಾಗಿ ನಾಗರಾಜ ನಾಯ್ಕ  ತಿಳಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: SIDDAPURA, Trending Tagged With: -nāgarāja nāyka, -ನಾಗರಾಜ ನಾಯ್ಕ, 400 crore water circulation, 400 rūpāyi nīrina kara, 400 ರೂಪಾಯಿ ನೀರಿನ ಕರ, all leaflets applied on lease, allotment paper, anāthāśramada nirina samparka kaḍita, anāvaśyaka kirukuḷa, anāvaśyaka kirukuḷa munduvaredare ātmahatye, cunāvaṇege sardhe ghōṣaṇe, declaration of election to Siddaramaiah, Disruption of the orphanage, Guthi Kanna Madivas, gutya kanna maḍivāḷaravara jāgadalliruva mane, home in place of orphanages, līs mēle paḍedu anāthāśramavannu sthaḷiyara sahakāra, locals co-operation, nagaraja Naik, nirapēkṣaṇā patrakōri ellā dhākhalegaḷondige arji, nīru koḍalu āguvadilla, pan̄cāyata sadasyara virōdhavide, political parties, press meetings in Siddapura, protest against panchayat members, rājakīya vyaktigaḷu, siddāpuradalli patrikāgōṣṭhi naḍesida, unnecessary harassment, unnecessary harassment The yield vary suicide, Vidhānasaudhada eduru ātmahatye, ಅನಾಥಾಶ್ರಮದ ನಿರಿನ ಸಂಪರ್ಕ ಕಡಿತ, ಅನಾವಶ್ಯಕ ಕಿರುಕುಳ, ಅನಾವಶ್ಯಕ ಕಿರುಕುಳ ಮುಂದುವರೆದರೆ ಆತ್ಮಹತ್ಯೆ, ಗುತ್ಯ ಕನ್ನ ಮಡಿವಾಳರವರ ಜಾಗದಲ್ಲಿರುವ ಮನೆ, ಚುನಾವಣೆಗೆ ಸರ್ಧೆ ಘೋಷಣೆ, ನಿರಪೇಕ್ಷಣಾ ಪತ್ರಕೋರಿ ಎಲ್ಲಾ ಧಾಖಲೆಗಳೊಂದಿಗೆ ಅರ್ಜಿ, ನೀರು ಕೊಡಲು ಆಗುವದಿಲ್ಲ, ಪಂಚಾಯತ ಸದಸ್ಯರ ವಿರೋಧವಿದೆ, ರಾಜಕೀಯ ವ್ಯಕ್ತಿಗಳು, ಲೀಸ್ ಮೇಲೆ ಪಡೆದು ಅನಾಥಾಶ್ರಮವನ್ನು ಸ್ಥಳಿಯರ ಸಹಕಾರ, ವಿಧಾನಸೌಧದ ಎದುರು ಆತ್ಮಹತ್ಯೆ, ಸಿದ್ದಾಪುರದಲ್ಲಿ ಪತ್ರಿಕಾಗೋಷ್ಠಿ  ನಡೆಸಿದ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...