• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದಾಖಲೆ‌ ಇಲ್ಲದ ಅಕ್ರಮ ಅಕ್ಕಿ ಸಾಗಾಟ- ಹಳಿಯಾಳ ಪೋಲಿಸ್ ಇಲಾಖೆ ಕಾರ್ಯಾಚರಣೆ ಮಾಲು ಸಮೇತ ಆರೋಪಿ ವಶಕ್ಕೆ

March 25, 2019 by Yogaraj SK Leave a Comment

paditara akki vashakke

ಹಳಿಯಾಳ:- ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಅಕ್ಕಿ ಮೂಟೆಗಳನ್ನು ಸೋಮವಾರ ಬೆಳಗಿನ ಜಾವ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸ್ ಇಲಾಖೆ ಯಶಸ್ವಿಯಾಗಿದೆ.
ಪಟ್ಟಣದ ಖಾಜಿಗಲ್ಲಿ ನಿವಾಸಿ ಯಾಸೀನಅಬ್ದುಲ್ ಶುಕುರ ದಲಾಲ ಎಂಬಾತ ಟಾಟಾ ಗೂಡ್ಸ್ (ಕೆಎ 29-7885) ನಂಬರಿನ ವಾಹನದಲ್ಲಿ 48 ಮೂಟೆಗಳಲ್ಲಿ ಸುಮಾರು 2834 ಕೆಜಿ ದಾಖಲೆ ಇಲ್ಲದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ದಾಂಡೇಲಿ ಹಳಿಯಾಳ ಮಾರ್ಗದ ಪಟ್ಟಣದ ಕಿಲ್ಲಾ ಪ್ರದೇಶದ ಬಳಿಯಿಂದ ಸಾಗಾಟ ಮಾಡುತ್ತಿದ್ದಾಗ ಹಳಿಯಾಳ ಪಿಎಸ್‍ಐ ಆನಂದಮೂರ್ತಿ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಮಾಲು ಸಮೇತ ವಾಹನವನ್ನು ವಶಪಡಿಸಿಕೊಂಡಿದ್ದರು.
ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಸೋಮವಾರ ಹಳಿಯಾಳ ತಹಶೀಲ್ದಾರ್ ಶಿವಾನಂದ ಉಳ್ಳೆಗಡ್ಡಿ, ಆಹಾರ ಶಿರಸ್ತೆದಾರ್ ಶೋಭಾ ಹುಲ್ಲೆನ್ನವರ ವಶಪಡಿಸಿಕೊಂಡ ಅಕ್ಕಿ ಮೂಟೆಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸಾವಿರಾರು ಕೆಜಿ ಅಕ್ಕಿ ಪಡಿತರ ಅಕ್ಕಿ ಎಂದು ಸಂಶಯ ವ್ಯಕ್ತಪಡಿಸಲಾಗಿದ್ದು ಇದರ ಹಿಂದೆ ದೊಡ್ಡ ಜಾಲ ಇರಬಹುದೆಂದು ಶಂಕಿಸಲಾಗಿದೆ. ಪಡಿತರ ಅಂಗಡಿಯಿಂದ ಅಕ್ಕಿ ಪಡೆಯುವ ಫಲಾನುಭವಿಗಳು ಹೆಚ್ಚಿನ ಬೆಲೆಗೆ ಈ ಅಕ್ಕಿಯನ್ನು ಮಾರಾಟ ಮಾಡುತ್ತಾರೆ ಹಾಗೂ ಪಡಿತರ ಫಲಾನುಭವಿಗಳು ಮಸೂರಿ ಅಕ್ಕಿಯನ್ನು ಖರಿದಿಸಿ ಬಳಸುತ್ತಾರೆ ಎಂಬುದು ಬೆಳಕಿಗೆ ಬಂದಿರುವ ಅಂಶವಾಗಿದೆ.
ವಶಪಡಿಸಿಕೊಂಡ ಆರೋಪಿ ಜನರಿಂದ ಈ ಅಕ್ಕಿಯನ್ನು ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದನೆಂದು ಹೇಳಲಾಗುತ್ತಿದೆ. ಆದರೇ ಇಲಾಖೆಯವರು ಮಾತ್ರ ಅಕ್ಕಿಯು ಆಹಾರ ಇಲಾಖೆಯ ಚಿಹ್ನೆ, ಮುದ್ರೆ, ಮಾಹಿತಿಯುಳ್ಳ ಚಿಲಗಳಲ್ಲಿ ಇಲ್ಲವಾದ್ದರಿಂದ ನಿಖರವಾಗಿ ಪಡಿತರ ಅಕ್ಕಿ ಎಂದು ಹೇಳಲಾಗದು ತನಿಖೆಯ ಬಳಿಕವಷ್ಠೇ ಮಾಹಿತಿ ಬಹಿರಂಗಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

watermarked 25 hly 1

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: akki mūṭe, akkiyannu akramavāgi saṅgrahisi, Akkiyu āhāra ilākheya cihne, baḷiyinda sāgāṭa, daddelli halaiya road, dākhale‌ illada akrama akki sāgāṭa-, dāṇḍēli haḷiyāḷa mārgada paṭṭaṇada, haḷiyāḷa pōlis ilākhe kāryācaraṇe, hinde doḍḍa jāla, Illegal rice shipping without record - Haliya police department operation To the point, illegally collecting rice, killa area, killā pradēśada, māhitiyuḷḷa cilagaḷalli illa, mālu samēta ārōpi vaśakke, mudre, paḍitara akki endu sanśaya vyaktapaḍisalāgiddu, paditara akki vashakke, phalānubhavigaḷu heccina belege ī akkiyannu mārāṭa, previously suspected of a large network, rice bund, sāvirāru keji akki, shipment, the beneficiaries are selling the rice at a higher price, the informed chickens, The rice is not the symbol of the food department, the stamp, thousands of kg of rice and ration rice, ಅಕ್ಕಿ ಮೂಟೆ, ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಅಕ್ಕಿಯು ಆಹಾರ ಇಲಾಖೆಯ ಚಿಹ್ನೆ, ಕಿಲ್ಲಾ ಪ್ರದೇಶದ, ದಾಖಲೆ‌ ಇಲ್ಲದ ಅಕ್ರಮ ಅಕ್ಕಿ ಸಾಗಾಟ-, ದಾಂಡೇಲಿ ಹಳಿಯಾಳ ಮಾರ್ಗದ ಪಟ್ಟಣದ, ಪಡಿತರ ಅಕ್ಕಿ ಎಂದು ಸಂಶಯ ವ್ಯಕ್ತಪಡಿಸಲಾಗಿದ್ದು, ಫಲಾನುಭವಿಗಳು ಹೆಚ್ಚಿನ ಬೆಲೆಗೆ ಈ ಅಕ್ಕಿಯನ್ನು ಮಾರಾಟ, ಬಳಿಯಿಂದ ಸಾಗಾಟ, ಮಾಲು ಸಮೇತ ಆರೋಪಿ ವಶಕ್ಕೆ, ಮಾಹಿತಿಯುಳ್ಳ ಚಿಲಗಳಲ್ಲಿ ಇಲ್ಲ, ಮುದ್ರೆ, ಸಾವಿರಾರು ಕೆಜಿ ಅಕ್ಕಿ, ಹಳಿಯಾಳ ಪೋಲಿಸ್ ಇಲಾಖೆ ಕಾರ್ಯಾಚರಣೆ, ಹಿಂದೆ ದೊಡ್ಡ ಜಾಲ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...