ಹಳಿಯಾಳ:- ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್À ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ವಿದ್ಯಾರ್ಥಿಗಳು ಕಳೆದ ಜನೆವರಿ 2019 ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಡೆಸಿದÀ ಒಂದನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಗಣನೀಯ ಫಲಿತಾಂಶವನ್ನು ಗಳಿಸಿದ್ದಾರೆಂದು ಮಹಾವಿದ್ಯಾಲಯ ಪ್ರಾಂಶುಪಾಲ ಡಾ|| ವಿ.ವಿ.ಕಟ್ಟಿ, ಹೇಳಿದ್ದಾರೆ.
ವಿಭಾಗವಾರು ಅತ್ಯುತ್ತಮ ಅಂಕ ಗಳಿಸಿರುವÀ ವಿದ್ಯಾರ್ಥಿಗಳು:- ಇಲೆಕ್ಟ್ರಿಕಲ್ ವಿಭಾಗ : ಅಶ್ವಿನಿ ಪೂಜಾರ್ (9.9) ಮತ್ತು ಅಕ್ಷತಾ ಕೆ (9),
ಇಲೆಕ್ಟ್ರಾನಿಕ್ಸ ಮತ್ತು ಕಮ್ಯುನಿಕೇಶನ್ ವಿಭಾU: ವನಿತಾ ನಾಯ್ಕ (9.8), ಫ್ರೀಡಾ ಫರ್ನಾಂಡಿಸ್ (9.5), ತೃಪ್ತಿ ಘಾಟ್ಗೆ (9.4), ಸೋನಂ ಮುಳೆ (9.4), ವೈಷ್ಣವಿ ಎಮ್ (9.3) ದೀಪ್ತಿ ಮಹಾಲೆ (9.3), ಫೈಜಾನ್ ಗೋಕಾP(9.3), ಅಂಕಿತಾ ಸಾರಸ್ವತ್(9.3), ಪವಿತ್ರಾ ಆರ್(9.3), ಕೀರ್ತಿ ಎಮ್(9.2),ಮಾನಸಾ ಜಿ(9.1), ಅಶ್ವಿನಿ ಶೆಟ್ಟಿ(9.1), ವಾಣಿ ತಡಕೋಡ(9.1), ವೈಷ್ಣವಿ ನಾಯಕ್ (9.1), ಶ್ರೀಧರ ಬಿಡಿಕರ (9) ಮತ್ತು ಪಲ್ಲವಿ ಗಲಗಲಿ(9)
ಕಂಪ್ಯೂಟರ್ ಸ್ಪೆನ್ಸ ವಿಭಾU: ಮೀನಾಕ್ಷಿ ವಿ(9.4) ನವ್ಯಶ್ರೀ ಕಾರಂತ್ (9.3), ರಾಣಿ ಚೊರ್ಲೇಕರ್ (9.3), ಮನೋಜ ಎಮ್(9.3).
ಮೆಕ್ಯಾನಿಕಲ್ ಇಂಜನಿಯರಿಂಗ್ ವಿಭಾಗ: ಪವನಕುಮಾರ ಸಿ(9.4), ಚಿರಾಗ್ ಎನ್(9.1), ಸಹನಾ ಬಿ(9.1) ಮತ್ತು ಶ್ರೀಹರಿ ಕೆ(9)
ಸಿವಿಲ್ ಇಂಜನಿಯರಿಂಗ್ ವಿಭಾಗÀ : ರಶ್ಮಿ ಪಾಟೀಲ್ (9)
ವಿಧ್ಯಾರ್ಥಿಗಳ ಈ ಸಾಧನೆಗೆ ಮಹಾವಿದ್ಯಾಲಯ ಆಡಳಿತ ಮಂಡಳಿ, ಬೋಧಕ ಸಿಬ್ಬಂದಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
Leave a Comment