• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಲಯನ್ಸ್ ಕ್ಲಬ್ ವಾರ್ಷಿಕ ಕಾರ್ಯಕ್ರಮ

April 8, 2019 by Vishwanath Shetty Leave a Comment

Lions Club annual event
ಹೊನ್ನಾವರ ಲಯನ್ಸ್ ಕ್ಲಬ್ ನ ವಾರ್ಷಿಕ ಶುಭಾಶಯ ಕಾರ್ಯಕ್ರಮ ಪ್ರಭಾತನಗರದ ಲಯನ್ಸ್ ಕ್ಲಬ್ ಸಭಾಭವನದಲ್ಲಿ ರವಿವಾರ ನಡೆಯಿತು.
ಲಯನ್ಸ್ ಕ್ಲಬ್ ಗೆ ಆಪೀಷಿಯಲ್ ವಿಸಿಟರ್ ಆಗಿ ಪಾಲ್ಗೊಂಡ ಲಯನ್ ಡಿಸ್ಟ್ರಿಕ್ಟ್ ಗವರ್ನರ್ ಮೋನಿಕಾ ಪಿ. ಸಾವಂತ ಮಾತನಾಡಿ, ದೇವರ ಕ್ರಪೆಯಿಂದ ಪಡೆದ ಮನುಷ್ಯ ಜನ್ಮವನ್ನು ಸೇವೆಯಲ್ಲಿ ತೊಡಗುವ ಮೂಲಕ  ಸದುಪಯೋಗ ಪಡೆದುಕೊಳ್ಳಬೇಕು.  ಲಯನ್ಸ್ ಕ್ಲಬ್ ಸಾಮಾಜಿಕ ಸೇವೆಯಲ್ಲಿ ಗಣನೀಯ ಸಾಧನೆ ಮಾಡುತ್ತಿದೆ. ಲಯನ್ಸ್ ಕ್ಲಬ್ ಜಗತ್ತಿನಲ್ಲಿ 212 ದೇಶಗಳಲ್ಲಿ ಚಟುವಟಿಕೆಯಲ್ಲಿದೆ. ಲಕ್ಷಾಂತರ ಸದಸ್ಯರು ಕ್ಲಬ್ ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತವು ಅತಿಹೆಚ್ಚು ಸದಸ್ಯರನ್ನು ಹೊಂದಿರುವ ದೇಶಗಳಲ್ಲಿ ಜಗತ್ತಿನಲ್ಲೇ 2ನೇ ಸ್ಥಾನವನ್ನು ಹೊಂದಿದೆ. ಇದು ಹೆಮ್ಮೆಯ ಸಂಗತಿ. ಹೊನ್ನಾವರ ಕ್ಲಬ್ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಅತ್ಯಂತ ಶ್ರದ್ದೆ ಮತ್ತು ಶಿಸ್ತಿನಿಂದ ಮುನ್ನಡೆಯುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಹೊನ್ನಾವರ ಲಯನ್ಸ್ ಕ್ಲಬ್ ಗೆ 7 ಜನ ಹೊಸ ಸದಸ್ಯರು ನೇಮಕಗೊಂಡರು.
ಸನ್ಮಾನ:- ವಿಜ್ಞಾನದಲ್ಲಿ ಸಾದನೆ ಮಾಡಿದ ಆರ್.ಕೆ.ಮೇಸ್ತ, ಶಿಕ್ಷಕ ಭಾಸ್ಕರ್ ವಿ. ನಾಯ್ಕ, ಮಾದರಿ ಕ್ರಷಿಕ ಗಣಪತಿ ರಾಮಕೃಷ್ಣ ಭಟ್, ನಿವೃತ್ತ ಅಂಚೆ ನೌಕರ ನಾಗೇಶ ಮರ್ತು ನಾಯ್ಕ, ಸಾಹಸಿ ಮೀನುಗಾರ ಸುಬ್ರಾಯ ಮೇಸ್ತ, ಪಟ್ಟಣ ಪಂಚಾಯತ ಕಸ ವಿಲೇವಾರಿ ವಾಹನ ಚಾಲಕ ರಾಜು ಮಂಗಳ ಗೊಂಡ ಮತ್ತು ನಾಗರಾಜ ಮಂಗಳ ಗೊಂಡ ಇವರನ್ನು ಸನ್ಮಾನಿಸಲಾಯಿತು.
ಅತಿ ಹೆಚ್ಚು ಅಂಕ ಗಳಿಸಿದ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಹೊನ್ನಾವರದಲ್ಲಿ ಬೀದಿಬದಿಯಲ್ಲಿ ವ್ಯಾಪಾರ ನಡೆಸುವವರಿಗೆ ಲಯನ್ಸ್ ಕ್ಲಬ್ ಲಾಂಛನವಿರುವ ಕೊಡೆಗಳನ್ನು ವಿತರಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ ಸಾಳೇಹಿತ್ತಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಸುರೇಶ ಎಸ್. ವರದಿ ವಾಚಿಸಿದರು. ಖಜಾಂಚಿ ಯೋಗೇಶ ರಾಯ್ಕರ್, ನಿಕಟಪೂರ್ವ ಅಧ್ಯಕ್ಷರಾದ ದೇವಿದಾಸ ಮಡಿವಾಳ, ಗೋಪಾಲಕೃಷ್ಣ ಬಿಂದಗಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಿವಿಧ ಭಾಗಗಳಿಂದ ಆಗಮಿಸಿದ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಅಭಿಪ್ರಾಯ ಹಂಚಿಕೊಂಡರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Canara News Tagged With: adventure fisherman Subraya Mesta, Bhaskar V. Naik, Lion District Governor Monika P. Savant, Lions Club Annual Meeting, Lions Club Conference at Prabhatanagar, millions of members of the club, model cricketer Ganapathi Ramakrishna Bhat, retired postal employee Nagesh Martu Naik, RK Maesta, teacher of science, town panchayat garbage driver Raju, ನಿವೃತ್ತ ಅಂಚೆ ನೌಕರ ನಾಗೇಶ ಮರ್ತು ನಾಯ್ಕ, ಪಟ್ಟಣ ಪಂಚಾಯತ ಕಸ ವಿಲೇವಾರಿ ವಾಹನ ಚಾಲಕ ರಾಜು, ಪ್ರಭಾತನಗರದ ಲಯನ್ಸ್ ಕ್ಲಬ್ ಸಭಾಭವನ, ಮಾದರಿ ಕ್ರಷಿಕ ಗಣಪತಿ ರಾಮಕೃಷ್ಣ ಭಟ್, ಲಕ್ಷಾಂತರ ಸದಸ್ಯರು ಕ್ಲಬ್ ನ ಅಡಿ, ಲಯನ್ ಡಿಸ್ಟ್ರಿಕ್ಟ್ ಗವರ್ನರ್ ಮೋನಿಕಾ ಪಿ. ಸಾವಂತ, ಲಯನ್ಸ್ ಕ್ಲಬ್ ವಾರ್ಷಿಕ ಕಾರ್ಯಕ್ರಮ, ವಿಜ್ಞಾನದಲ್ಲಿ ಸಾದನೆ ಮಾಡಿದ ಆರ್.ಕೆ.ಮೇಸ್ತ, ಶಿಕ್ಷಕ ಭಾಸ್ಕರ್ ವಿ. ನಾಯ್ಕ, ಸಾಹಸಿ ಮೀನುಗಾರ ಸುಬ್ರಾಯ ಮೇಸ್ತ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...