• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೋಳಿಅಂಕದ ಮೇಲೆ ಹೊನ್ನಾವರ ಪೊಲಿಸರ ದಾಳಿ;ಆರೋಪಿಗಳ ಬಂಧನ

April 11, 2019 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಹೆಬೈಲ್ ಬಸ್‍ಸ್ಟಾಫ್ ಎದುರಿನ ಅರಣ್ಯದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇರ್ವರು ಆರೋಪಿಗಳನ್ನು ಬಂದಿಸಿದ ಘಟನೆ ಮಂಗಳವಾರ ನಡೆದಿದೆ.

ತಮ್ಮ-ತಮ್ಮ ಅನ್ಯಾಯದ ಲಾಭಗೋಸ್ಕರ ಎರಡೂ ಕಡೆಗಳಿಂದ ಕೋಳಿ ಹುಂಜಗಳನ್ನು ಕಾದಾಟಕ್ಕೆ ಬಿಟ್ಟು ಅವುಗಳ ಮೇಲೆ ಹಣವನ್ನು ಪಂಥ ಕಟ್ಟಿ ಕೋಳಿ ಅಂಕ ಎಂಬ ಹೆಸರಿನ ಜೂಜಾಟವನ್ನು ಆಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹೊನ್ನಾವರ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದು ಮಂಡದಲ್ಲಿ ರೂ.3080 ಹಣ ಹಾಗೂ 2 ಕೋಳಿ ಕತ್ತಿಗಳು, ಒಂದು ಆಟೋ ರಿಕ್ಷಾ, ಎರಡು ಮೋಟಾರ್ ಸೈಕಲ್ ದೊರಕಿದೆ. ದಾಳಿ ಸಂದರ್ಭದಲ್ಲಿ ಮುಗ್ವಾ ನಿವಾಸಿ ಸ್ಟೀಫನ್ ಪ್ರಾನ್ಸಿಸ್ ಮಿರಾಂಡಾ, ಕುಳಕೋಡ ನಿವಾಸಿ ದಿಲೀಪ್ ಪುಂಡಲೀಕ್ ದೇಶಬಂಡಾರಿ ಇರ್ವರು ಆರೋಪಿತರು ಸೆರೆಸಿಕ್ಕಿದ್ದಾರೆ ಎನ್ನಲಾಗಿದೆ. ದುರ್ಗಾಕೇರಿಯ ನಿವಾಸಿ ರವಿ ಪುರಸಯ್ಯ ನಾಯ್ಕ, ಹಳದಿಪುರದ ನಿವಾಸಿ ಗಣಪತಿ ವಿ ನಾಯ್ಕ ಸೇರಿದಂತೆ ಮತ್ತಿತರರು ದಾಳಿ ವೇಳೆ ಪರಾರಿಯಾದ ಆರೋಪಿತರಾಗಿದ್ದಾರೆ. ಪಿ.ಎಸ್.ಐ. ತೇಜಸ್ವಿ ನೇತ್ರತ್ವದಲ್ಲಿ ದಾಳಿ ನಡೆದಿದ್ದು ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: Auto rickshaw has two motorcycles. Attack of the victims, the arrest of the accused, the attack on the Honnavar police, the chicken assault, the chicken cows, the fights, the Habiblite bus, the Mugwa resident, the poultry chicken, the profit, the sides, ಆಟೋ ರಿಕ್ಷಾ, ಆರೋಪಿಗಳ ಬಂಧನ, ಎರಡು ಮೋಟಾರ್ ಸೈಕಲ್ ದೊರಕಿದೆ. ದಾಳಿ ಸಂದರ್ಭ, ಕಡೆಗಳಿಂದ, ಕಾದಾಟಕ್ಕೆ ಬಿಟ್ಟು ಅ, ಕೋಳಿ ಅಂಕ, ಕೋಳಿ ಹುಂಜಗಳನ್ನು, ಕೋಳಿಅಂಕದ ಮೇಲೆ, ಪಂಥ ಕಟ್ಟಿ ಕೋಳಿ ಅಂಕ, ಮುಗ್ವಾ ನಿವಾಸಿ, ಲಾಭಗೋಸ್ಕರ, ಹೆಬೈಲ್ ಬಸ್‍ಸ್ಟಾಫ್, ಹೊನ್ನಾವರ ಪೊಲಿಸರ ದಾಳಿ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,087 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar