• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದ್ವಿತೀಯ ಪಿ.ಯುಅಳ್ಳಂಕಿ ಕಾಲೇಜ ವಿದ್ಯಾರ್ಥಿಗಳ ಸಾಧನೆ

April 15, 2019 by Vishwanath Shetty Leave a Comment

ಹೊನ್ನಾವರ ತಾಲೂಕಿನ ಅಳ್ಳಂಕಿಯ ಸರಕಾರಿ ಪದವಿ ಪೂರ್ವ.ಕಾಲೇಜಿನ ದ್ವೀತಿಯ ಪಿಯುಸಿಯ ವಿಭಾಗದಲ್ಲಿ ಒಟ್ಟೂ 129 ವಿದ್ಯಾರ್ಥಿಗಳಲ್ಲಿ 121 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.93.8 ಫಲಿತಾಂಶ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಕಲಾ ವಿಭಾಗದ 45 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.5% ; ವಾಣಿಜ್ಯ ವಿಭಾಗದ 56 ವಿದ್ಯಾರ್ಥಿಗಳಲ್ಲಿ 54 ವಿದ್ಯಾರ್ಥಿಗಳು ಉತ್ತೀರ್ಣರಾಗಿ 96.4% ; ಹಾಗೂ ವಿಜ್ಞಾನ ವಿಭಾಗದ 28 ವಿದ್ಯಾರ್ಥಿಗಳಲ್ಲಿ 24ವಿದ್ಯಾರ್ಥಿಗಳು ಉತ್ತೀರ್ಣರಾಗಿ 85.7% ಫಲಿತಾಂಶ ದೊರೆತಿದೆ. ಇವರಲ್ಲಿ 07 ಜನ ಡಿಸ್ಟಿಂಕ್ಷನ್ ನಲ್ಲಿ 80 ಜನ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕಲಾ ವಿಭಾಗದಲ್ಲಿ ವರದಾ ಎಂ.ಹೆಗಡೆ ಪ್ರಥಮ (À90.2%), ರಾಘವೇಂದ್ರ ಅಂಕೋಲೇಕರ್ ದ್ವಿತೀಯ ( 87.3%); ಸಚಿನ್ ಐ. ನಾಯ್ಕ ತೃತೀಯ (87.2%)
ವಾಣಿಜ್ಯ ವಿಭಾಗದಲ್ಲಿ ಗೀತಾ ಎನ್. ನಾಯ್ಕ Àಪ್ರಥಮ (88.8%) ರಮ್ಯಾ ಎಂ. ನಾಯ್ಕ ದಿತಿಯ (88.5); ಅನಂತ ಮರಾಠಿ ಮತ್ತು ಸೌಮ್ಯ ಆಚಾರಿ ತೃತೀಯ (83.3%)ನ ಹಾಗೂ ವಿಜ್ಞಾನ ವಿಭಾಗದಲ್ಲಿ ದಿವ್ಯ ಎಸ್. ನಾಯ್ಕ ಪ್ರಥಮ (88%) ಹನುಮಂತ ಎನ್. ನಾಯ್ಕ ದ್ವಿತೀಯ (85.6%) ; ಸಂಪತ್ ಶೇಟ್ ತೃತೀಯ(83.3%) ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾರ್ಚಾಯರಾದ ಜಿ.ಎಸ್ ಹೆಗಡೆ ಅಭಿನಂದಿಸಿದ್ದಾರೆ.

watermarked Commerce St. Photos page 0003       Varada hegde-PU Allanki_page-0001 watermarked Science St Photos page 0003 watermarked Commerce St. Photos page 0004 1 watermarked Science St Photos page 0001 watermarked Science St Photos page 0002watermarked Commerce St. Photos page 0001 1 watermarked Commerce St. Photos page 0002

Soumya Achari PU Allanki (1)

 

 

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: Achievement of College Students, Achievement of students from secondary Puallanki college, College of Secondary PUC, Government Graduate Degree, Second PUAllanki

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...