2018-19 ನೇ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ಶ್ರೀಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕವಲಕ್ಕಿಯ ವಿದ್ಯಾರ್ಥಿಗಳ ಸಾಧನೆ.
ಪ್ರತಿಶತ 90 ಕ್ಕೂ ಹೆಚ್ಚು ಅಂಕ ಪಡೆದವರು
ಪೂರ್ವಿ ತಿಮ್ಮಣ್ಣ ಹೆಗಡೆ -95.2% ಹರ್ಷಿಣಿ ಗಜಾನನ ಭಟ್ – 95.04
ವಿಭಾ ವಿ. ಹೆಗಡೆ – 92.96 ಭರತ ವಿ ಹೆಗಡೆ – 91.36 ನಿಖಿತಾ ಜಿ.ಭಟ್ – 91.36
ಪ್ರತಿಶತ 80 ಕ್ಕೂ ಹೆಚ್ಚು ಅಂಕ ಪಡೆದವರು
ಬೇಬಿ ಪಿ. ನಾಯ್ಕ – 88.96 ದರ್ಶನ್ ನಾಯ್ಕ – 88.48 ಜೆ.ಎಸ್ ನಿನಾದ್ – 88.08
ಅಮೃತಾ ಜಿ. ಹೆಗಡೆ – 84.96 ನಯನಾ ಗೌಡ – 84.96 ವಿಜಯ್ ಶಾನಭಾಗ್ – 86.72
ಸುದರ್ಶನ ಪ್ರಭು – 84.64
ತನಾಝ ಖಾನ್ – 84.16 ಎಸ್.ಎ. ವಿನೀತ – 83.68 ಪ್ರಜ್ವಲ್ ಪ್ರಭು – 83.04
ಮೇರಿ ಲೋಪೀಸ್ – 82.08 ದೀಪಕ ನಾಯ್ಕ – 81.44 ಭಾರ್ಗವಿ ಶೇಟ್ – 80.96
ಸುಮುಖ ಭಟ್ – 80.16
ಪ್ರತಿಶತ 90 ಕ್ಕೂ ಹೆಚ್ಚು ಅಂಕ ಪಡೆದವರು-05
ಪ್ರತಿಶತ 80 ಕ್ಕೂ ಹೆಚ್ಚು ಅಂಕ ಪಡೆದವರು-14
ಪ್ರತಿಶತ 60 ಕ್ಕೂ ಹೆಚ್ಚು ಅಂಕ ಪಡೆದವರು-16
ಕುಮಾರಿ ಪೂರ್ವಿ ತಿಮ್ಮಣ್ಣ ಹೆಗಡೆ ಇವಳು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಪರೀಕ್ಷೆಗೆ ಕುಳಿತ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಮಕ್ಕಳಿಗೆ ಪ್ರೋತ್ಸಾಹಿಸಿದ ಶಿಕ್ಷಕ ವೃಂದವನ್ನು ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀ ಉಮೇಶ ವಿ.ಹೆಗಡೆ ಹಾಗೂ ಕಾರ್ಯದರ್ಶಿಗಳಾದ ಶ್ರೀ ಟಿ.ಜಿ.ಹೆಗಡೆಯವರು ಅಭಿನಂದಿಸಿದ್ದಾರೆ.
90 ಕ್ಕಿಂತ ಹೆಚ್ಚು ಅಂಕ ಪಡೆದವರು

(95.2)

(91.36)

(91.36)

(92.96)

(95.04)
Leave a Comment