ಕುಬುಡೊ ಬುಡಕಾನ್ ಇಂಟರ್ನ್ಯಾಶನಲ್ ವಿಭಾಗದಲ್ಲಿ ಬ್ಯಾಕ್ ಬೆಲ್ಟ ಪಡೆದ ಹೊನ್ನಾವರದ ಕುವರ.
ಏಪ್ರೀಲ್ 28ರಂದು ಉಡುಪಿಯ ಕಟಪಾಡಿನಲ್ಲಿ ಬುಡೋಕಾನ್ ಕರಾಟೆ ಡೋ ಅಶೋಶಿಯೇಶನ್ ಕರ್ನಾಟಕ, ಕರಾಟೆ ಡು ಇಂಟರ್ನ್ಯಶನಲ್ ವತಿಯಿಂದ ನಡೆದ ಬ್ಯಾಕ್ ಬೆಲ್ಟ ಪರಿಕ್ಷೆಯಲ್ಲಿ ಹೊನ್ನಾವರದ ಯಕ್ಷ ಕರಾಟೆ ಡು ಅಶೋಶಿಯೇಶನ್ ವಿದ್ಯಾರ್ಥಿ ಶೌರ್ಯ ಎಸ್. ಶೆಟ್ಟಿ ತೇರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾನೆ. ಕಳೆದ 4 ವರ್ಷದಿಂದ ಯಕ್ಷ ಕರಾಟೆ ತರಬೇತಿ ಪಡೆದು ಈ ಸಾಧನೆ ಮಾಡಿರುದರಿಂದ ಈತನ ಸಾಧನೆಗೆ ಮುಖ್ಯ ಶಿಕ್ಷಕ ಬಿ.ಪರಮೇಶ್ವರ, ರಾಜ್ಯ ಮಟ್ಟದ ತರಬೇತಿದಾರರಾದ ರವಿಕುಮಾರ ವಿದ್ಯಾವರ, ಯಕ್ಷ ಕರಾಟೆಯ ತರಬೇತಿದಾರ ರಾಜೇಶ ಪಟಗಾರ ಹರ್ಷ ವ್ಯಕ್ತಪಡಿಸಿದ್ದಾರೆ.
Leave a Comment