• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ ಕಾರ್ಯಾಚರಣೆ 10 ಟನ್ ದನದ‌ ಎಲುಬು- 2 ಕಂಟೆನರ್- ಮೂವರು ಆರೋಪಿಗಳು ಅಂದರ್

May 9, 2019 by Yogaraj SK Leave a Comment

ಹಳಿಯಾಳ : ಧಾರವಾಡ ಜಿಲ್ಲೆಯ ಹಲವಾರು ಕಡೆಗಳಲ್ಲಿ ಗೋ ವಧಾಗೃಹಗಳಲ್ಲಿ ಸಾವಿರಾರು ಗೋವುಗಳನ್ನು ಸಂವಹರಿಸಿ ಅವುಗಳ ಬುರುಡೆ ಸೇರಿದಂತೆ ಇನ್ನಿತರ ದೇಹದ ಎಲುಬುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಅವುಗಳನ್ನು ಬೇರೆಯೆಡೆಗೆ ಸಾಗಾಟ ಮಾಡುತ್ತಿದ್ದಾಗ ವಿವಿಧ ಸಂಘ ಸಂಸ್ಥೆಗಳು ನೀಡಿದ ಖಚಿತ ಮಾಹಿತಿಯ ಮೇರೆಗೆ ಹಳಿಯಾಳ ಪೋಲಿಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳು, ಎರಡು ಲಾರಿ ಮತ್ತು 10 ಟನ್ ದನದ ಎಲುಬುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ರಾತ್ರಿ ಈ ಘಟನೆಯು ನಡೆದಿದ್ದು ಹುಬ್ಬಳ್ಳಿಯಿಂದ ಹಳಿಯಾಳ ಮಾರ್ಗವಾಗಿ ಲೊಂಡಾಗೆ ಗೋವು, ದನ, ಎಮ್ಮೆ ಮತ್ತು ಕರುಗಳನ್ನು ವಧೆ ಮಾಡಿ ಅವುಗಳ ಎಲುಬು, ತೆಲೆಬುರುಡೆ, ಕೊಡುಗಳು, ಪಕ್ಕೆಲುಬು ಸೇರಿದಂತೆ ಇನ್ನಿತರ ದೇಹದ ಎಲುಬುಗಳನ್ನು ಸಂಗ್ರಹಿಸಿ ಎರಡು ಲಾರಿ (ಕೆಎ 22, ಸಿ.1549)ದಲ್ಲಿ 6 ಟನ್ ಮತ್ತು (ಕೆಎ 22, ಡಿ, 0944)ದಲ್ಲಿ 4 ಟನ್‍ಗಳಷ್ಟು ಪ್ರಮಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ನೀಡಿದ ಮಾಹಿತಿಯನ್ನು ಪಡೆದ ಪೋಲಿಸರು ಪಟ್ಟಣದ ಕ್ರೀಡಾಭವನದ ಹತ್ತಿರದ ಬಸವೇಶ್ವರ ಸರ್ಕಲ್‍ನ ಪ್ರದೇಶದಲ್ಲಿ ದಾಳಿ ನಡೆಸಿ, ಮೂವರು ಆರೋಪಿಗಳಾದ ಲೋಂಡಾದ ಅಕ್ಬರ್ ನಿಜಾಮ್ ಮುಲ್ಲಾ, ಖಾನಾಪೂರದ ಮೊಸೀನ್ ಬಾಧಷಾ ಮುಲ್ಲಾ ಮತ್ತು ಬೆಳಗಾವಿಯ ಮಾರುತಿ ತಮ್ಮಣ್ಣಾ ಗುಳಿ ಅವರನ್ನು ಬಂಧಿಸಲಾಗಿದೆ.
ಎಲುಬುಗಳ ಸಾಗಾಟಕ್ಕೆ ಬಳಸಲಾದ ಎರಡು ಲಾರಿ ಮತ್ತು ಇನ್ನಿತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದ್ದು, ಪಿಎಸೈ ಆನಂದಮೂರ್ತಿ ಪ್ರಕರಣ ದಾಖಲಿಸಿದ್ದಾರೆ.

watermarked 20190508 000646 Bone, cattle, buffalo and calves are slaughtered in their bones, skulls, barks, rib cage, and other, bone marrow, bone marrow, bone marrow, bone marrow, goat massacres, thousands of cows, haliaa operation, 10 tons cow's bone, 2 container , Three accused, Ander, watermarked IMG 20190508 WA0001

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 10 ṭan danada‌ elubu, 10 tons cow's bone, 10 ಟನ್ ದನದ‌ ಎಲುಬು, 2 container, 2 kaṇṭenar, 2 ಕಂಟೆನರ್, and other, Ander, barks, bēreyeḍege sāgāṭa, Bone, bone marrow, buffalo and calves are slaughtered in their bones, cattle, dana, danada elubu, dēhada elubu, em'me mattu karugaḷannu vadhe māḍi avugaḷa elubu, gō vadhāgr̥hagaḷalli, goat massacres, Gōvu, haliaa operation, haḷiyāḷadalli kāryācaraṇe, innitara, koḍugaḷu, mūvaru ārōpigaḷu andar, pakkelubu, rib cage, sāvirāru gōvu, sēridante, skulls, teleburuḍe, thousands of cows, Three accused, ಇನ್ನಿತರ, ಎಮ್ಮೆ ಮತ್ತು ಕರುಗಳನ್ನು ವಧೆ ಮಾಡಿ ಅವುಗಳ ಎಲುಬು, ಕೊಡುಗಳು, ಗೋ ವಧಾಗೃಹಗಳಲ್ಲಿ, ಗೋವು, ತೆಲೆಬುರುಡೆ, ದನ, ದನದ ಎಲುಬು, ದೇಹದ ಎಲುಬು, ಪಕ್ಕೆಲುಬು, ಬೇರೆಯೆಡೆಗೆ ಸಾಗಾಟ, ಮೂವರು ಆರೋಪಿಗಳು ಅಂದರ್, ಸಾವಿರಾರು ಗೋವು, ಸೇರಿದಂತೆ, ಹಳಿಯಾಳದಲ್ಲಿ ಕಾರ್ಯಾಚರಣೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...