• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಎಸಿಬಿ ದಾಳಿ ಖೇಡ್ಡಾಕ್ಕೆ ಬಿದ್ದ ಜೋಯಿಡಾದ ಕಂದಾಯ ಇಲಾಖೆಯಲ್ಲಿ ಲಂಚ ಪಡೆಯುತ್ತಿದ್ದ‌ ಕಂದಾಯ ನಿರೀಕ್ಷಕ ಎವಿ ಪಾಟೀಲ್.

May 30, 2019 by Yogaraj SK Leave a Comment

watermarked 29 jyd 2

ಜೋಯಿಡಾ ತಾಲೂಕಿನ ರಾಮನಗರದ ನಾಡ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಎ,ವಿ,ಪಾಟೀಲ್ ಎಂಬುವವರನ್ನು ಡಿವೈಎಸ್,ಪಿ, ಗಿರೀಶ,ಎಸ್,ವಿ, ನೇತೃತ್ವದ ಎಸಿಬಿ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ,
ಏನಿದು ಪ್ರಕರಣ –
ಕಾಳಿ ಬ್ರೀಗೇಡ ಮುಖ್ಯ ಸಂಚಾಲಕ ರವಿ ರೇಡ್ಕರ ದೂರಿನ ಅನ್ವಯ ರಾಮನಗರದ ನಾಡ ಕಚೇರಿಯಲ್ಲಿ ಶೈಲಾ ಸೋಲೆಕರ ಎಂಬ ಬಡ ಮಹಿಳೆ ತನ್ನ ಗಂಡನ ಕಾಯಿಯೆ ಮತ್ತು ಮಗನ್ನು ಕಳೆದುಕೊಂಡು ಸಾಲಕ್ಕೆ ಸಿಲುಕಿರುವಾಗ ಹಣ ಇಲ್ಲದೇ ತನ್ನ ಜಮೀನನ್ನು ಭಾಗ ಮಾಡಲು ಕಚೇರಿಗೆ ಬಂದು ಅರ್ಜಿ ಸಲ್ಲಿಸಿದ್ದಳು, ಈ ಕೆಲಸ ಮಾಡಿಕೊಡಬೇಕಾದರೆ ನಾಡ ಕಚೇರಿಯ ಕಂದಾಯ ಅಧಿಕಾರಿ ಎ,ವಿ, ಪಾಟೀಲ್ ತನಗೆ 2000 ರೂ ನೀಡದರೆ ಕೆಲಸ ಮಾಡಿಕೊಡುವುದಾಗಿ ತಿಳಿಸಿದರು, ಬಡ ಮಹಿಳೆ ತನಗಾದ ಅನ್ಯಾಯವನ್ನು ಕಾಳಿ ಬ್ರೀಗೇಡ ಕಾರ್ಯಕರ್ತರಲ್ಲಿ ಮತ್ತು ವಕೀಲರಾದ ಸುನೀಲ್ ದೇಸಾಯಿ ಬಳಿ ಹೇಳಿಕೊಂಡಾಗ ಅವರು ಎಸಿಬಿ ಪೋಲಿಸರಿಗೆ ಸೂಕ್ತ ಮಾಹಿತಿ ನೀಡಿದಾಗ , ಕಾರ್ಯನಿರತರಾದ ಎಸಿಬಿ ಪೋಲಿಸ ತಂಡ ಲಂಚ ಪಡೆಯುತ್ತಿದ್ದ ಎ,ವಿ,ಪಾಟೀಲ್ ಎಂಬಾತನನ್ನು ವಿಚಾರಣೆ ನಡೆಸಿ ಬಂದಿಸಿದ್ದಾರೆ.
ಈ ಒಂದು ಕಾರ್ಯಾಚರಣೆಯಲ್ಲಿ ಎಸಿಬಿ ಕಾರವಾರದ ಡಿ,ವೈ,ಎಸ್,ಪಿ,ಗಿರೀಶ,ಪಿ. ಸಿಬ್ಬಂದಿಗಳಾದ ಸದಾಶಿವ ಕಟ್ಟಿಮನಿ, ಎಚ್,ಸಿ,ರಾಜೇಶ ,ಪ್ರಭು,ಪಿ. ಶ್ರೀಕೃಷ್ಣಾ ಬಾಳೆಗೆದ್ದೆ, ಉಷಾ ಗೌಡ, ಮಂಜುನಾಥ ಮಡಿವಾಳ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: a tax collector who received bribe in the Revenue Department of Joint Revenue Department, AVP Patil, chief convener, DYS, Girisha, headed by Ramanagar, Kali Breeheeda, led by ACP, P, Ravi Radar, S, V, was arrested on charges of assaulting the ACB, ಎಸಿಬಿ ದಾಳಿ, ಎಸ್, ಕಾಳಿ ಬ್ರೀಗೇಡ, ಖೇಡ್ಡಾಕ್ಕೆ ಬಿದ್ದ, ಗಿರೀಶ, ಜೋಯಿಡಾದ ಕಂದಾಯ ಇಲಾಖೆಯಲ್ಲಿ, ಡಿವೈಎಸ್, ನೇತೃತ್ವದ ಎಸಿಬಿ ಪೋಲಿಸರು ವಶ, ಪಿ, ಮುಖ್ಯ ಸಂಚಾಲಕ, ರವಿ ರೇಡ್ಕರ ದೂರಿನ ಅನ್ವಯ, ರಾಮನಗರ, ಲಂಚ ಪಡೆಯುತ್ತಿದ್ದ‌ ಕಂದಾಯ ನಿರೀಕ್ಷಕ ಎವಿ ಪಾಟೀಲ್., ವಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...