• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

“ಫ್ಯಾನ್” ಅಭಿಮಾನಿಯ…ಅಭಿಮಾನದ ಕಥೆ

June 18, 2019 by Sachin Hegde Leave a Comment

ಎಸ್.ಎಲ್.ಎನ್. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ “ಫ್ಯಾನ್” ಸಿನಿಮಾ ನಿರ್ಮಾಣ ಆಗುತ್ತಿದ್ದು,
ಶ್ರೀಮತಿ ಸವಿತಾ ಈಶ್ವರ್ ಈ ಸಿನಿಮಾದ ನಿರ್ಮಾಪಕರು. ರಾಜಮುಡಿ ದತ್ತ ಕಾರ್ಯಕಾರಿ
ನಿರ್ಮಾಪಕರು.
ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ – ಬಲವಳ್ಳಿ. ದರ್ಶಿತ್ ಭಟ್ ಛಾಯಾಗ್ರಹಣ- ವಿ. ಪವನ್ ಕುಮಾರ್
ಸಂಕಲನ- ಗಣಪತಿ ಭಟ್
ಸಾಹಿತ್ಯ- ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ದರ್ಶಿತ್ ಭಟ್
ಹಿನ್ನೆಲೆ ಸಂಗೀತ- ಬಿ. ಅಜನೀಶ್ ಲೋಕನಾಥ್ ಹಾಡುಗಳು- ವಿಕ್ರಮ್-ಚಂದನ
ಹಿನ್ನೆಲೆ ಗಾಯನ- ವಿಜಯ್ ಪ್ರಕಾಶ್, ಸಂಜಿತ್ ಹೆಗಡೆ, ಕಾರ್ತಿಕ್, ಅನನ್ಯ ಭಟ್, ಅಂಕಿತ ಕುಂದು.
ಫ್ಯಾನ್,fan ,kannada film,movie
ಮುಖ್ಯತಾರಾಗಣದಲ್ಲಿ :-
ನಾಯಕ- ಆರ್ಯನ್
ನಾಯಕಿ- ಅಧ್ವಿತಿ ಶೆಟ್ಟಿ
ಸೆಲೆಬ್ರಿಟಿ ನಾಯಕಿ- ಸಮೀಕ್ಷಾ
ವಿಜಯ್ ಕಾಶಿ, ಮಂಡ್ಯ ರಮೇಶ್, ನವೀನ್ ಡಿ ಪಡೀಲ್, ರವಿ ಭಟ್, ರಘು ಪಾಂಡೇಶ್ವರ್, ವಿಟ್ಲ ಮಂಗೇಶ್ ಭಟ್, ವಿಜಯಲಕ್ಷಿ ್ಮೀ ಉಪಾಧ್ಯಾಯ, ಪ್ರಸನ್ನ ಶೆಟ್ಟಿ, ಸಂಗೀತಾ ಭಟ್, ಸ್ವಾತಿ, ಪೃತ್ವಿ
ಸಾಗರ್.
ಚಿತ್ರೀಕರಣ ಸ್ಥಳ :-
ಬೆಂಗಳೂರು, ಹೊನ್ನಾವರ, ಅಗ್ರಹಾರ, ಕುಮಟಾ, ಮುರ್ಡೇಶ್ವರ ಮುಂತ್ತಾದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ.
ಸಿನಿಮಾ ಬಗ್ಗೆ..
ರಂಗಭೂಮಿ ಎಳೆ ಇರುವಂಥ ಸಿನಿಮಾಗಳು ಬಂದಿವೆ, ರಿಯಾಲಿಟಿ ಶೋ ಗಳನ್ನ ಎಳೆಯಾಗಿ ಇಟ್ಟುಕೊಂಡು ಸಿನಿಮಾಗಳು ಬಂದಿವೆ, ಸಿನಿಮಾರಂಗವನ್ನೇ ಎಳೆಯಾಗಿಟ್ಟುಕೊಂಡು ಸಿನಿಮಾಗಳು ಬಂದಿವೆ..ಆದರೇ ಇದೇ ಮೊದಲನೇ ಬಾರಿಗೆ “ಒಂದು ಸೂಪರ್ ಹಿಟ್ ಟಿ.ವಿ ಸೀರೀಯಲ್‍ನ ಎಳೆಯಾಗಿ ಇಟ್ಟುಕೊಂಡು ನಮ್ಮ ಸಿನಿಮಾ ಬರ್ತಾ ಇದೆ..ಇವತ್ತು ಸೀರಿಯಲ್ ಕ್ರೇಜ್ ಹೇಗಿದೆ ಅಂತ ಎಲ್ಲರಿಗೂ ಗೊತ್ತು.ನಮ್ಮ ಕನ್ನಡದಲ್ಲೇ
ದಿನಕ್ಕೆ ಕಡಿಮೆ ಅಂದ್ರೂ 50-60 ಸೀರಿಯಲ್ ಗಳು ಟೆಲಿಕಾಸ್ಟ್ ಆಗ್ತಾ ಇದೇ..ಇವತ್ತು ಕಿರುತೆರೆಗೆ
ಅಷ್ಟೊಂದು ದೊಡ್ಡ ಮಟ್ಟದ ಪ್ರೇಕ್ಷಕರು ಹುಟ್ಟಿಕೊಳ್ಳೋಕೆ ಕಾರಣ ಸೀರಿಯಲ್ ಗಳೇ..ಒಂದ್ ಸಿನಿಮಾ
ಸ್ಟಾರ್ ಗಳಿಗೆ ಇರುವಷ್ಟು ಜನಪ್ರೀಯತೆ-ಅಭಿಮಾನಿ ಬಳಗ ಇವತ್ ಒಂದ್ ಹಿಟ್ ಸೀರಿಯಲ್‍ನಲ್ಲಿ ಅಭಿನಯಿಸ್ತಾ ಇರೋ ಹೀರೋ-ಹೀರೋಯಿನ್ ಗಳಿಗೆ ಇದ್ದಾರೆ…ಎಷ್ಟೋ ಅಭಿಮಾನಿಗಳು ಅವರ
ಫೋಟೋಗಳನ್ನ ತಮ್ಮ ವಾಟ್ಸಾ ್ಯಪ್ ಡಿ.ಪಿ, ಪ್ರೋಫೈಲ್ ಫೋಟೋ, ಕವರ್ ಫೋಟೋ, ಗಳಾಗಿ
ಸೋಶಿಯಲ್ ಮೀಡಿಯಾದಲ್ಲಿ ಬಳಸ್ಕೊಳ್ತಾ ಇದ್ದಾರೆ..ಎಷ್ಟೋ ಜನ ಫೇಸ್ ಬುಕ್ ಲ್ಲಿ ಫ್ರೆಂಡ್ಸ್ ಆಗಿದ್ದಾರೆ, ಇನ್ನೆಷ್ಟೋ ಜನ ಫೋಲೋವರ್ಸ್ ಆಗಿದ್ದಾರೆ, ಈ ಅಂಶಗಳನ್ನೇ ಇಟ್ಕೊಂಡು ಒಂದು ಸೂಪರ್ ಹಿಟ್ ಸೀರಿಯಲ್ ನ ಒಬ್ಬ ಹೀರೋ..ಮತ್ತು ಆ ಹೀರೋನ ಸಿಕ್ಕಾ ಪಟ್ಟೆ ಇಷ್ಟಪಡುವಂಥಹ ಒಬ್ಬಳು   ಅಪ್ಪಟ ಅಭಿಮಾನಿ….ಇವರ ನಡುವೆ ನಡೆಯುವಂಥಹ ಒಂದು “ಅಭಿಮಾನದ ಕಥೆಯೇ”..ನಮ್ಮ ಸಿನಿಮಾದ ಎಳೆ.
ಹಾಸ್ಯ ಪ್ರಧಾನವಾಗಿಯೇ ಈ ಸಿನಿಮಾವನ್ನು ನಿರೂಪಣೆ ಮಾಡಿದ್ದು,
ಪ್ರೇಕ್ಷಕರಿಗೆ ಒಂದು ನಿಮಿಷವೂ ಕೂಡ ಬೇಸರ ತರಿಸುವುದಿಲ್ಲ..ಎಲ್ಲಾ ಕಲಾವಿದರ ಸಹಜ ಅಭಿನಯ ಪ್ರೇಕ್ಷಕರನ್ನ
ಹಿಡಿದಿಟ್ಟುಕೊಳ್ಳತ್ತೆ. ಸಂಭಾಷಣೆ ಕಚಗುಳಿ ಇಡತ್ತೆ, ಹಾಡುಗಳು ಮೋಡಿ ಮಾಡತ್ತೆ..ಸಂಕಲನದ ವೇಗ ಮುಂದಿನ ಕಥೆಯ ಕುತೂಹಲ ಕೆರಳಿಸುತ್ತೆ, ಕ್ಯಾಮೆರಾ ಕಣ್ಣಿನಲ್ಲಿ ಉತ್ತರ ಕನ್ನಡದ ಕರಾವಳಿ ಪ್ರದೇಶದ ಲೋಕೇಶನ್ ಗಳು
ಪ್ರೇಕ್ಷಕರ ಕಣ್ಣಿಗೆ ಇಂಪನ್ನ ನೀಡತ್ತೆ..ಹಿನ್ನೆಲೆ ಸಂಗೀತಾ ನಗುಮೊಗದಿಂದ ಇಡೀ ಸಿನಿಮಾ ನೋಡುವಂಥೆ ಮಾಡತ್ತೆ..
ದರ್ಶಿತ್ ಭಟ್- ನಿರ್ದೇಶಕ
ನಿರ್ಮಾಪಕರು

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: Agrahara, Ananya Bhatt, Ankita Kundu., balavalli. Darshit Bhat Photography, Darshit Bhatt - Director Producer, Darsit Bhat Background Music - B. Ajaneesh Lokanath Songs, dialogue-direction, fan, Fan "Fan ... Fan Story, FAN Kannada Teaser, fan kannada trailer, fan Teaser, fan trailer, Fan" Rajamudi Datta Executive, Filming Location: - Shot in beautiful places like Bangalore, Ganapathi Bhatt Literature- Jayant Kaikini, Honnavar, kannada film, Karthik, kumta, Movie, Murdeshwar. Bhatt, Prasanna Shetty, Prithvi Sagar. The story, Raghu Pandeshwar, Sangeeta Bhatt, Sanjith Hegade, Swati, V. Pavan Kumar Compilation, Vijayalakshmi Semi Upadhyay, Vikram-Chandana Background Vocal - Vijay Prakash, Whitla Mangesh Bhatt, Yogaraj Bhatt, ಅಂಕಿತ ಕುಂದು., ಅಗ್ರಹಾರ, ಅಧ್ವಿತಿ ಶೆಟ್ಟಿ, ಅನನ್ಯ ಭಟ್, ಕಥೆ-ಚಿತ್ರಕಥೆ, ಕಾರ್ತಿಕ್, ಕುಮಟಾ, ಗಣಪತಿ ಭಟ್ ಸಾಹಿತ್ಯ- ಜಯಂತ್ ಕಾಯ್ಕಿಣಿ, ಚಿತ್ರೀಕರಣ ಸ್ಥಳ :- ಬೆಂಗಳೂರು, ದರ್ಶಿತ್ ಭಟ್ ಹಿನ್ನೆಲೆ ಸಂಗೀತ- ಬಿ. ಅಜನೀಶ್ ಲೋಕನಾಥ್ ಹಾಡುಗಳು, ದರ್ಶಿತ್ ಭಟ್- ನಿರ್ದೇಶಕ ನಿರ್ಮಾಪಕರು, ನವೀನ್ ಡಿ ಪಡೀಲ್, ನಾಯಕ- ಆರ್ಯನ್, ನಾಯಕಿ, ಪೃತ್ವಿ  ಸಾಗರ್., ಪ್ರಸನ್ನ ಶೆಟ್ಟಿ, ಫ್ಯಾನ್, ಫ್ಯಾನ್” ಸಿನಿಮಾ, ಫ್ಯಾನ್”ಅಭಿಮಾನಿಯ...ಅಭಿಮಾನದ ಕಥೆ, ಬಲವಳ್ಳಿ. ದರ್ಶಿತ್ ಭಟ್ ಛಾಯಾಗ್ರಹಣ, ಮಂಡ್ಯ ರಮೇಶ್, ಮುಖ್ಯತಾರಾಗಣದಲ್ಲಿ, ಮುರ್ಡೇಶ್ವರ ಮುಂತ್ತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ, ಯೋಗರಾಜ್ ಭಟ್, ರಘು ಪಾಂಡೇಶ್ವರ್, ರವಿ ಭಟ್, ವಿ. ಪವನ್ ಕುಮಾರ್ ಸಂಕಲನ, ವಿಕ್ರಮ್-ಚಂದನ ಹಿನ್ನೆಲೆ ಗಾಯನ- ವಿಜಯ್ ಪ್ರಕಾಶ್, ವಿಜಯಲಕ್ಷಿ ್ಮೀ ಉಪಾಧ್ಯಾಯ, ವಿಟ್ಲ ಮಂಗೇಶ್ ಭಟ್, ಸಂಗೀತಾ ಭಟ್, ಸಂಜಿತ್ ಹೆಗಡೆ, ಸಂಭಾಷಣೆ-ನಿರ್ದೇಶನ, ಸಮೀಕ್ಷಾ ವಿಜಯ್ ಕಾಶಿ, ಸಿನಿಮಾದ ನಿರ್ಮಾಪಕರು. ರಾಜಮುಡಿ ದತ್ತ ಕಾರ್ಯಕಾರಿ, ಸೆಲೆಬ್ರಿಟಿ ನಾಯಕಿ, ಸ್ವಾತಿ, ಹೊನ್ನಾವರ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...