• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಳೆದುಕೊಂಡ ಪರ್ಸ್ ಅದೇ ವ್ಯಕ್ತಿಗೆ ಮುಟ್ಟಿಸಿ ಮಾನವಿಯತೆ ಮೆರೆದ ಬಸ್ತ್ಯಾಂವ್ ಲೋಪಿಸ್, ಗುಳಿಬೆಲೆ, ಮೋಟೊ

July 3, 2019 by Gaju Gokarna Leave a Comment

watermarked hnr 03 Paper published matter 1920.

ಹೊನ್ನಾ ವರ . ಇಂದಿನ ಆಧುನಿಕ ಯುಗದಲ್ಲಿ ಬೆವರು ಸುರಿಸಿ, ಕಷ್ಟಪಟ್ಟು ಜೀವನ ಮಾಡಿ ಉಣ್ಣುವರೇ ಇತ್ತಿಚಿನ ದಿನದಲ್ಲಿ ತುಂಬಾ ವಿರಳ. ಕಡಿಮೆ ಸಮಯದಲ್ಲಿ ಹೆಚ್ಚಿನ ಸಂಪಾದನೆ ಅಥವಾ ಹಣ ಮಾಡುವ ಸುಲಭ ಉಪಾಯಗಳು ಇಂದಿನ ವರ್ತಮಾನ ಪತ್ರಿಕೆಯಲ್ಲಿ ಹಾಗೂ ಮಾಧ್ಯಮಗಳಲ್ಲಿ ದಿನ ಬೆಳಗಾಗುವಂತೆ ಕಾಣುವುದು ಸಹಜವಾಗಿದೆ.
ಆದರು ಸಹ ನಮ್ಮ ಸಮಾಜದಲ್ಲಿ ಬೇರೆಯವರ ಆಸ್ತಿಗೆ, ಹಣಕ್ಕೆ ಅಥವಾ ಬೇರೆಯವರಿಗೆ ಮೋಸ ಮಾಡುವುದು. ಜೊತೆಗೆ ಬೇರೆಯವರ ವಸ್ತು ಸಿಕ್ಕಿದಾಗ ಪ್ರಾಮಾಣಿಕವಾಗಿ ಸಂಬಂಧಪಟ್ಟ ಜನರಿಗೆ ಅಲ್ಲದೆ ಹತ್ತಿರದ ಪೋಲಿಸ್ ಠಾಣೆಗೆ ಮುಟ್ಟಿಸುವ ಜನರು ನಮ್ಮ ಸಮಾಜದಲ್ಲಿ ಈಗಲೂ ಇದ್ದಾರೆ. ಇವರ ವ್ಯಕ್ತಿತ್ವದಿಂದ ಇವರ ಪ್ರಮಾಣಿಕತನ ಸ್ವಲ್ಪ ಮಟ್ಟಿಗೆ ಇದೆಯೆಂಬುದು ಎದ್ದು ಕಾಣುತ್ತದೆ. ಇವರಿಂದ ನಾವು ಸಹ ಪ್ರಾಮಾಣಿಕರಾಗಬೇಕೆಂಬುದು ಮುಖ್ಯವಾಗಿದೆ.
ಹೊನ್ನಾವರ ತಾಲೂಕಿನ ಪ್ರಭಾತನಗರದಲ್ಲಿ ವಾಸಿಸುವ ನಿಲನ್ ಮಿರಾಂದ ಶನಿವಾರ ರಾತ್ರಿ ತನ್ನ ಅಜ್ಜಿ ಮನೆಯಾದ ಗುಳಿಬೆಲೆ ಮೋಟೊಗೆ ಶರಾವತಿ ಕೊಂಕಣ ರೈಲ್ವೆ ಸೇತುವೆಯಿಂದ ಕಾಲ್ನಡಿಗೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಇವರ ಹಣದ ಪರ್ಸ ಅದರಲ್ಲಿದ್ದ 6400/- ಹಣ, ಎ.ಟಿ.ಎಂ. ಕಾರ್ಡ ಹಾಗೂ ಅಗತ್ಯವಿರುವ ದಾಖಲಾತಿ ಕಳೆದುಕೊಂಡಿರುತ್ತಾರೆ. ಅದೇ ರಾತ್ರಿ ಕೊಂಕಣ ರೈಲ್ವೆ ಸಿಬ್ಬಂದಿ ಗುಳಿಬೆಲೆ ಮೋಟೊ À ಬಸ್ತ್ಯಾಂವ್ ರುಪೆಲ್ ಲೋಪಿಸ್ ತನ್ನ ವೃತ್ತಿಯಲ್ಲಿರುವಾಗ ಅದೇ ಸೇತುವೆಯಿಂದ ಕಾಲ್ನಡಿಗೆಯಲ್ಲಿ ಬರುವ ಸಂದರ್ಭದಲ್ಲಿ ನೀಲನ್ ಇವರ ಪರ್ಸ್ ಸಿಕ್ಕಿದ್ದು ಇರುತ್ತದೆ. ಬಳಿಕ ಇದನ್ನು ಪರಿಶೀಲಿಸಿ ಪರ್ಸ್ ಕಳೆದುಕೊಂಡ ನೀಲನ್ ಮಿರಾಂದರವರಿಗೆ ಮುಟ್ಟಿಸಿ ಪ್ರಾಮಾಣಿಕತನ ಮೆರೆದ À ಬಸ್ತ್ಯಾಂವ್ ಲೋಪಿಸ್ ಕೊಂಕಣ ರೈಲ್ವೆ ಸಿಬ್ಬಂದಿ ತನ್ನ ಮಾನವಿಯತೆ ಮೆರೆದಿದ್ದಾರೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: bucket, bustiyavan lopis, humanity, in the modern age, lost purse, make a living, moto, someone else, sweat, To cheat, to money, to someone else's property. In addition, touching the person, very rare, ಅದೇ, ಆಧುನಿಕ ಯುಗದಲ್ಲಿ, ಉಣ್ಣುವರೇ ಇತ್ತಿಚಿನ ದಿನದಲ್ಲಿ ತುಂಬಾ ವಿರಳ, ಕಷ್ಟಪಟ್ಟು ಜೀವನ ಮಾಡಿ, ಕಳೆದುಕೊಂಡ ಪರ್ಸ್, ಗುಳಿಬೆಲೆ, ಬಸ್ತ್ಯಾಂವ್ ಲೋಪಿಸ್, ಬೆವರು ಸುರಿಸಿ, ಬೇರೆಯವರ ಆಸ್ತಿಗೆ, ಬೇರೆಯವರಿಗೆ ಮೋಸ ಮಾಡುವುದು. ಜೊತೆಗೆ ಬೇರೆಯವರ ವಸ್ತು, ಮಾನವಿಯತೆ ಮೆರೆದ, ಮೋಟೊ, ವ್ಯಕ್ತಿಗೆ ಮುಟ್ಟಿಸಿ, ಹಣಕ್ಕೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...