
ಹಳಿಯಾಳ:- ಹಳಿಯಾಳದ ಕೆಸರೊಳ್ಳಿ ಸೇತುವೆ ನಾಕಾ ಪ್ರದೇಶದಲ್ಲಿ ನೆರೆಯಿಂದ ಸಂತ್ರಸ್ಥರಾದ ಕುಟುಂಬದವನ್ನು ಕೆಸರೊಳ್ಳಿಯ ಸರ್ಕಾರಿ ಶಾಲೆಯ ರಕ್ಷಣಾ ಕೇಂದ್ರದಲ್ಲಿ ಭೇಟಿಯಾದ ಧಾರವಾಡ ಟಾಟಾ ಮಾರಕೋಪೊಲೊ ಕಂಪೆನಿಯಲ್ಲಿ ಕೆಲಸ ಮಾಡುವ ಹಳಿಯಾಳ ತಾಲೂಕಿನ ನೌಕರರು ತಮ್ಮ ಸ್ವಂತ ಹಣದಲ್ಲಿ ನೂರಕ್ಕೂ ಅಧಿಕ ಜನರಿಗೆ ಹೊಸ ಬಟ್ಟೆ, ಸಿರೆ, ದಿನಸಿ ವಸ್ತುಗಳನ್ನು ನೀಡಿ ನೆರವಿನ ಹಸ್ತ ಚಾಚಿದರು.
Leave a Comment