ಉತ್ತರಕನ್ನಡ ಜಿಲ್ಲಾ ಮಾನವ ಹಕ್ಕು ಆಯೋಗ ಅಧ್ಯಕ್ಷರಾಗಿ ನಾಗರಾಜ ಸುಬ್ರಾಯ ಶೆಟ್ಟಿ ಆಯ್ಕೆ ಮಾಡಲಾಗಿದೆ. ಮೂಲತ ಹೊನ್ನಾವರ ತಾಲೂಕಿನ ಬಾಳೆಗದ್ದೆ ನಿವಾಸಿಯಾದ ನಾಗರಾಜ ಶೆಟ್ಟಿ ಇವರಿಗೆ ಇತ್ತಿಚಿಗೆ ಬೆಂಗಳೂರಿಲ್ಲಿ ರಾಜ್ಯಾಧ್ಯಕ್ಷರಾದ ಸಾಯಿ ಸಂತೋಷó ತೋಂಟಯ್ಯ ಇವರಿಂದ ಅಧಿಕಾರದ ಆದೇಶ ಪ್ರತಿ ಸ್ವೀಕರಿಸಿದ್ದಾರೆ
Daily Updated Canara News
ಉತ್ತರಕನ್ನಡ ಜಿಲ್ಲಾ ಮಾನವ ಹಕ್ಕು ಆಯೋಗ ಅಧ್ಯಕ್ಷರಾಗಿ ನಾಗರಾಜ ಸುಬ್ರಾಯ ಶೆಟ್ಟಿ ಆಯ್ಕೆ ಮಾಡಲಾಗಿದೆ. ಮೂಲತ ಹೊನ್ನಾವರ ತಾಲೂಕಿನ ಬಾಳೆಗದ್ದೆ ನಿವಾಸಿಯಾದ ನಾಗರಾಜ ಶೆಟ್ಟಿ ಇವರಿಗೆ ಇತ್ತಿಚಿಗೆ ಬೆಂಗಳೂರಿಲ್ಲಿ ರಾಜ್ಯಾಧ್ಯಕ್ಷರಾದ ಸಾಯಿ ಸಂತೋಷó ತೋಂಟಯ್ಯ ಇವರಿಂದ ಅಧಿಕಾರದ ಆದೇಶ ಪ್ರತಿ ಸ್ವೀಕರಿಸಿದ್ದಾರೆ
Leave a Comment