
#ಯಲ್ಲಾಪುರ: – ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ರಿಸಲ್ಟ್ ಹೊರ ಬಿದ್ದಿದ್ದು #ಬಿಜೆಪಿಅಭ್ಯರ್ಥಿ ಶಿವರಾಮ #ಹೆಬ್ಬಾರ್ ಭರ್ಜರಿ #ಗೆಲುವು ಸಾಧಿಸುವ ಮೂಲಕ ಯಲ್ಲಾಪುರ ಕ್ಷೇತ್ರದಲ್ಲೂ ಕಮಲ ತನ್ನ ಖಾತೆ ತೆರೆಯುವಲ್ಲಿ ಸಫಲವಾಗಿದೆ.
Bjp 80440
Cong 49034
Jds. 1235
Nota. 1444
Lead 31406 Bjp
Arabail Shivram hebbar
ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಅವರು 31, 875 ಮತಗಳ ಅಂತರದಿಂದ ಜಯಸಾಧಿಸಿದ್ದಾರೆ.
ಹೆಬ್ಬಾರ್ ಅವರು ಒಟ್ಟೂ 80,440 ಮತಗಳನ್ನು
ಪಡೆದಿದ್ದಾರೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಭೀಮಣ್ಣ ನಾಯ್ಕ್, ಜೆಡಿಎಸ್ನಿಂದ ಚೈತ್ರಾ ಗೌಡ ಸ್ಪರ್ಧಿಸಿದ್ದರು.
Leave a Comment