ಕಾಡಿನಿಂದ ನಾಡಿಗೆ ಬಂದ ಹೆಬ್ಬಾವು ಸೆರೆ.January 11, 2020 by Vishwanath Shetty Leave a Comment ಹೊನ್ನಾವರ ತಾಲೂಕಿನ ಗುಡ್ಢೆಬಾಳ ಎಂಬ ಗ್ರಾಮಕ್ಕೆ ೧೨ ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿತ್ತು. ಗ್ರಾಮದವರ ಸಹಕಾರದ ಮೇರೆಗೆ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆShare this:WhatsAppTwitterFacebookTelegramEmailPrintRelated News:
Leave a Comment