• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೇಂದ್ರ ಸರ್ಕಾರ ಹಲವು ಕೃಷಿ ಅಭಿವೃದ್ಧಿ ಯೋಜನೆಗಳನ್ನು ಪರಿಚಯಿಸಿದ್ದು ರೈತರು ಇದರ‌ ಸದುಪಯೋಗ ಪಡೆಯಬೇಕು- ಅನಂತಕುಮಾರ ಹೆಗಡೆ.

January 31, 2020 by Sandesh Desai Leave a Comment

watermarked 29 jyd 3

ಜೋಯಿಡಾ;
ದೇಶದ 450 ಸಂಸ್ಥೆಗಳು ಕೃಷಿ ಸಂಸೋಧನೆಯಲ್ಲಿ ತೊಡಗಿವೆ. ಭತ್ತದ ಬೆಳೆಗೆ ರೈತರಿಗೆ ಲಾಭವಿಲ್ಲ. ಪರ್ಯಾಯ ಬೆಳೆಯನ್ನು ಬೆಳೆಯುವಲ್ಲಿ ರೈತರಿಗೆ ಮಾರ್ಗದರ್ಶನ ಮತ್ತು ಸಹಕಾರ ಅಗತ್ಯ ಇದೆ. ಕೇಂದ್ರ ಸರಕಾರದ ಹಲವು ಕೃಷಿ ಅಭಿವೃದ್ದಿ ಪರವಾದ ಯೋಜನೆಗಳಿದ್ದು ರೈತರಿಗೆ ಪರಿಚಯ ಇಲ್ಲದೇ ಸದುಪಯೋಗವಾಗುತ್ತಿಲ್ಲ. ಜೋಯಿಡಾ ಅಭಿವೃದ್ದಿಗೆ ಕೃಷಿ ಪ್ರೋತ್ಸಾಹಿಸಬೇಕಾಗಿದೆ ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿದರು.
ಅವರು ಜೋಯಿಡಾ ಕುಣಬಿ ಭವನದಲ್ಲಿ ಕೃಷಿ ಇಲಾಖೆ ಜೋಯಿಡಾ, ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಕದಂಬ ಪೌಂಡೇಷನ್ ಶಿರಸಿ ಇವರ ಸಂಯೂಕ್ತ ಆಶ್ರಯದಲ್ಲಿ ನಡೆದ ‘ಹೊಸ ಬೆಳೆಗಳ ಪರಿಚಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡುತ್ತಿದ್ದರು.

watermarked 29 jyd 3


ತಾಲೂಕಿನಲ್ಲಿ ಪ್ರವಾಸೋಧ್ಯಮದಿಂದ ಅತ್ಯಲ್ಪ ಪ್ರಮಾಣದಲ್ಲಿ ಉಧ್ಯೊಗ ಶೃಷ್ಟಿಯಾಗಿರಬಹುದು. ಆದರೆ ಇಲ್ಲಿ ಬಹುಭಾಗ ಕೃಷಿಕರು ಇದ್ದಾರೆ. ಇಲ್ಲಿಯ ಕೃಷಿ ಜಮಿನನ್ನು ಅಭಿವೃದ್ದಿ ಪಡಿಸಿ ಪರ್ಯಾಯ ಬೆಳೆಗಳನ್ನು ಬೆಳೆಸಬೇಕು. ಜೋಯಿಡಾದ ಕೃಷಿಕರಿಗೆ ಕಾಡು ಪ್ರಾಣಿಗಳ ಕಾಟವಿದೆ. ಕಾಡು ಪ್ರಾಣಿಗಳಿಂದ ಬೆಳೆ ಹಾನಿ ಮಾಡಬಾರದಂತಹ ಬೆಳೆಯನ್ನು ಬೆಳೆಯಲು ಇಲ್ಲಿ ಸಾಕಷ್ಟು ಅವಕಾಶಗಳಿವೆ. ಪಾಂಬೋಸಾ, ಚಿಯಾಗಳಂತಹ ಟೆಪ್ ಬೆಳೆಗಳನ್ನು ಬೆಳೆಯಬೇಕಾಗಿದೆ. ಅನೇಕ ಕೃಷಿ ವಿಶ್ವವಿಧ್ಯಾಲಯದ ಪ್ರಮುಖರನ್ನು ಕರೆಯಿಸಿ ಮಾಹಿತಿ ನೀಡುವ ಕೆಲಸ ಮಾಡುತ್ತೇವೆ. ನಮ್ಮ ಅಭಿವೃದ್ದಿಯನ್ನು ನಾವು ಮಾಡಬೇಕಿದೆ. ಉತ್ಪಾದಿಸಿದ ವಸ್ತುಗಳಿಗೆ ಮಾರಕಟ್ಟಿಯೂ ಸರಕಾರದಿಂದಲೂ ನೀಡಲಾಗುವುದು. ಬರುವ ಜುನ್ ತಿಂಗಳಿನಿಂದ ಹೊಸಬೆಳೆಗಳನ್ನು ಬೆಳೆದು ಕೃಷಿಯಲ್ಲಿ ತೊಡಗುವಂತೆ ರೈತರಿಗೆ ಕರೆ ನೀಡಿದರು.
ರೈತರ ಕಾರ್ಯಕ್ರಮದಲ್ಲಿ ರಾಜಕಾರಣ ಬೇಡಾ; ರೈತರಿಗೆ ಉಪಯೋಗವಾಗು ಕಾರ್ಯಕ್ರಮವನ್ನು ತಲುಪಿಸುವಾಗ ಯಾರು ರಾಜಕಾರಣ ಮಾಡಬಾರದು. ಎಲ್ಲ ರೈತರು ಇದರ ಪ್ರಯೋಜನ ಪಡೆಯಬೇಕು.
ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷೆ ನರ್ಮದಾ ಪಾಟ್ನೇಕರ, ಮಾಜಿ ಶಾಸಕ ಸುನಿಲ್ ಹೆಗಡೆ,ಬಿಜೆಪಿ ಅಧ್ಯಕ್ಷ ಸಂತೋಷ ರೆಡಕರ, ಮಾಜಿ ಅಧ್ಯಕ್ಷ ತುಕಾರಾಮ ಮಾಂಜ್ರೆಕರ, ಬಜಾರಕುಣಂಗ ಗ್ರಾ.ಪಂ.ಉಪಾಧ್ಯಕ್ಷ ಅಜಿತ ಮಿರಾಶಿ, ಕುಣಬಿ ಸಮಾಜ ಅಧ್ಯಕ್ಷ ಜಯಾನಂದ ಡೇರೆಕರ, ತಹಶಿಲ್ದಾರ ಸಂಜಯ ಕಾಂಬ್ಳೆ, ಇ.ಓ. ಆನಂದ ಬಡಗುಂದ್ರಿ, ಸಹಾಯ ಕೃಷಿ ಅಧಿಕಾರಿ ಪಿ.ಐ.ಮಾನೆ ಸ್ವಾಗತಿಸಿ ಪ್ರ್ರಾಸ್ತಾವಿಕ ಮಾತನಾಡಿದರು.

IMG 20191213 WA0004

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News Tagged With: ಅನಂತಕುಮಾರ ಹೆಗಡೆ, ಉಧ್ಯೊಗ ಶೃಷ್ಟಿ, ಕದಂಬ ಪೌಂಡೇಷನ್ ಶಿರಸಿ, ಕುಣಬಿ ಭವನದಲ್ಲಿ ಕೃಷಿ ಇಲಾಖೆ ಜೋಯಿಡಾ, ಕೃಷಿ ಅಭಿವೃದ್ಧಿ ಯೋಜನೆ, ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಕೃಷಿ ಸಂಸೋಧನೆ, ಕೇಂದ್ರ ಸರ್ಕಾರ, ಪರಿಚಯಿಸಿದ್ದು ರೈತರು, ಪ್ರವಾಸೋಧ್ಯಮದಿಂದ ಅತ್ಯಲ್ಪ ಪ್ರಮಾಣದಲ್ಲಿ, ಭತ್ತದ ಬೆಳೆಗೆ ರೈತ, ಸದುಪಯೋಗ ಪಡೆಯಬೇಕು

Explore More:

About Sandesh Desai

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...