
ಹೊನ್ನಾವರ ಶರಾವತಿ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಮಂಕಿಯ ರಾಜು ಎಂ. ನಾಯ್ಕ ಉಪಾಧ್ಯಕ್ಷರಾಗಿ ಉದ್ಯಮಿ ರಾಜೇಶ ಸಾಲೆಹಿತ್ತಲ್ ಹೊನ್ನಾವರ ಅವಿರೋಧವಾಗಿ ಆಯ್ಕೆಮಾಡಲಾಯಿತು. ಫೆಬ್ರವರಿ 9ರಂದು ನಡೆದ ಚುನಾವಣೆಯಲ್ಲಿ 14 ನಿರ್ದೆಶಕರಾಗಿ ಆಯ್ಕೆಗೊಂಡಿದ್ದರಿಂದ ಶುಕ್ರವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಬ್ಯಾಂಕ್ನ ಸರ್ವತೋಮಕ ಅಭಿವೃದ್ದಿಗೆ ಶ್ರಮಿಸುವಂತೆ ಹಾರೈಸಿದರು.

ಈ ಸಂದರ್ಭದಲ್ಲಿ ಸುಧಾಕರ ನಾಯ್ಕ, ಕೃಷ್ಣ ನಾಯ್ಕ, ಉಲ್ಲಾಸ ನಾಯ್ಕ, ಬಾಳ ನಾಯ್ಕ, ಪ್ರಶಾಂತ ನಾಯ್ಕ, ಮೋಹನ ನಾಯ್ಕ, ಪರಮೇಶ್ವರ ನಾಯ್ಕ, ನಾರಾಯಣ ನಾಯ್ಕ, ಮಂಜುನಾಥ ನಾಯ್ಕ, ರಾಘವೇಂದ್ರ ಹೊನ್ನಾವರ, ಶ್ರೀಮತಿ ಶಾಂತಾ ನಾಯ್ಕ, ಸುಚಿತ್ರಾ ನಾಯ್ಕ, ಉಪಸ್ಥಿತರಿದ್ದರು.

Leave a Comment