
ಹೊನ್ನಾವರ : ಸ್ಥಳೀಯ ನ್ಯೂ ಇಂಗ್ಲಿಷ ಸ್ಕೂಲ್ ವಿದ್ಯಾರ್ಥಿಗಳು ಇತಿಹಾಸ ಸಂಘದ ಅಡಿಯಲ್ಲಿ ಅಪ್ಸರಕೊಂಡ ಬೀಚ್ಗೆ ತೆರಳಿ ಮರಳಿನಲ್ಲಿ ಶಿವಾಜಿಯ ಪ್ರತಿರೂಪ ತಯಾರಿಸಿ ಶಿವಾಜಿ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು. ಶಿಕ್ಷಕರಾದ ಹರ್ಷ ಭಟ್ಟ, ಕೇಶವ ಚಂದಾವರ, ಯಶವಂತ ಮೇಸ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

Leave a Comment