
ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ಆಗುತ್ತಿರುವಂತೆಯೇ ಹೆದ್ದಾರಿಯಲ್ಲಿ ನಡೆಯುವ ಅಪಘಾತದಲ್ಲಿ ಪ್ರಾಣ ಉಳಿಸಲು ಆಯ್ಆರ್ಬಿ ಅಂಬುಲೆನ್ಸ್ ಸೇವೆ ಆರಂಭಿಸಿದೆ. ಎಲ್ಲ ಟೋಲ್ಗೇಟ್ಗಳಲ್ಲಿ ಹವಾನಿಯಂತ್ರಿತ ಅಂಬುಲೆನ್ಸ್, ಸಹಾಯಕ ಮತ್ತು ಚಾಲಕರೊಂದಿಗೆ 24ತಾಸು ಸಿದ್ಧವಿರುತ್ತದೆ. ಅಪಘಾತ ನಡೆದ ಸ್ಥಳದಿಂದ 1033 ಗೆ ಫೋನ್ ಮಾಡಿದರೆ ಆ ಸ್ಥಳದ ಹತ್ತಿರದ ಅಂಬುಲೆನ್ಸ್ ಸ್ಥಳಕ್ಕೆ ಧಾವಿಸಿ, ನೀವು ಹೇಳಿದ ಆಸ್ಪತ್ರೆಗೆ ತಲುಪಿಸಲಾಗುತ್ತದೆ. ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ.

Leave a Comment