• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದಿನಕ್ಕೊಂದು ವಾಲ್ ನಟ್(ಅಕ್ರೋಟ್ ) ತಿಂದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ

March 3, 2020 by KV Parthasarathi Kshatriya Leave a Comment

ಅಕ್ರೋಟ್ (ವಾಲ್ ನಟ್ಸ್)

Acrot,walnuts,ಪ್ರೋಟೀನ್ಸ್, ವಿಟಮಿನ್ಸ್,ಕ್ಯಾಲರಿ,ಪಾಸ್ಪರಸ್,ಮ್ಯಾಂಗನೀಸ್, ಕಾಪರ್,ಕ್ಯಾಲ್ಸಿಯಂ,ಐರನ್,ಫೈಬರ್,ಆಕ್ಷೋಟ್,,ಅಕ್ರೋಡ್, ಅಕೋಟ್, ಅಖ್ರೋಟಾ, ದೇಶಗಳಲ್ಲಿ ಬೆಳೆಯುತ್ತಾರೆ,ವೃಕ್ಷವು ಸುಮಾರು 20 ರಿಂದ 30 ಅಡಿ ಎತ್ತರ,

\ಆಕ್ಷೋಟ್,ಆಕ್ಷೋಡ್,ಅಕ್ರೋಡ್, ಅಕೋಟ್, ಅಖ್ರೋಟಾ, ಆಕ್ಷೋಲಮ್ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಭಾರತ,ನೇಪಾಳ,ಚೀನಾ,ಆಫ್ಗಾನಿಸ್ತಾನ್,
ಬರ್ಮಾ,ಮಲೇಷಿಯಾ,ಇಂಡೋನೇಷಿಯಾ ಇನ್ನು ಮುಂತಾದ ದೇಶಗಳಲ್ಲಿ ಬೆಳೆಯುತ್ತಾರೆ.ಈ ವೃಕ್ಷವು ಸುಮಾರು 20 ರಿಂದ 30 ಅಡಿ ಎತ್ತರ ಬೆಳೆಯುತ್ತದೆ.
ಅಕ್ರೋಟದಲ್ಲಿ ಅಧಿಕವಾಗಿ ಪ್ರೋಟೀನ್ಸ್, ವಿಟಮಿನ್ಸ್,ಕ್ಯಾಲರಿ,ಪಾಸ್ಪರಸ್,ಮ್ಯಾಂಗನೀಸ್, ಕಾಪರ್,ಕ್ಯಾಲ್ಸಿಯಂ,ಐರನ್,ಫೈಬರ್, ಇವೆಲ್ಲವೂ ಒಂದರಲ್ಲಿ ಇರುವುದು ಅಮೋಘವಾದದ್ದು.

Acrot,walnuts,


ದಿನವು ಒಂದೆರಡು ಅಕ್ರೋಟ್ ತಿನ್ನುವುದರಿಂದ ರಕ್ತದಲ್ಲಿನ ಕೊಬ್ಬಿನಾಂಶ ತಗ್ಗಿಸಿ, ರಕ್ತ ಪರಿಚಲನೆ ಸುಗುಮವಾಗಿ ಹೃದಯವನ್ನು ಆರೋಗ್ಯವಾಗಿಡುತ್ತೆ.
ದಿನವು ನಿಯಮಿತವಾಗಿ ಆಕ್ರೋಟ್ ಸೇವಿಸುತ್ತಿದ್ದರೆ ದೇಹದ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತೆ.ಮುಖದ ಕಾಂತಿಯನ್ನು ಹೆಚ್ಚಿಸುತ್ತೆ.
ಪುರುಷರು ದಿನವು ಒಂದೆರಡು ಅಕ್ರೋಟ್ ತಿಂದು ಒಂದು ಲೋಟ ಹಸುವಿನ ಹಾಲು ಕುಡಿಯುತ್ತಾ ಬಂದರೆ ಆರೋಗ್ಯಕರವಾದ ವೀರ್ಯಾಣುಗಳನ್ನು ಉತ್ಪತ್ತಿ ಮಾಡುವುದರಲ್ಲಿ ಪ್ರಧಾನ ಪಾತ್ರವಹಿಸುತ್ತೆ.
ಸಂತಾನ ಇಲ್ಲದೆ ಬಾದೆ ಪಡುವವರಿಗೆ ಆಕ್ರೋಟ್ ಒಂದು ದಿವೌಷಧಿ ಎಂದು ಹೇಳಬಹುದು.ಹೆಂಗಸರಲ್ಲಿ ಋತಚಕ್ರ ಸಮಸ್ಯೆಗಳು ನಿವಾರಣೆಯಾಗುತ್ತೆ. ಆಕ್ರೋಟ್ ಸೇವನೆಯಿಂದ ಒಳ್ಳೆ ಫಲಿತಾಂಶ ಕಾಣಬಹುದು.
ವಾಲ್ ನಟ್ಸ್ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ.ಮಾನಸಿಕ ಒತ್ತಡ
ಕಡಿಮೆ ಮಾಡಿ ನಿದ್ರಾಹೀನತೆ ದೂರಮಾಡುತ್ತೆ.

88096509 304048113889389 8694316681138274304 n


ಮೂತ್ರಪಿಂಡಗಳು ಹಾಗೂ ಶ್ವಾಸಕೋಶಗಳನ್ನು ಆರೋಗ್ಯವಾಗಿಡುತ್ತೆ.
ಅಕ್ರೋಟ್ ನಿಯಮಿತವಾಗಿ ತಿನ್ನುತ್ತಿದ್ದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅತೋಟಿಯಲ್ಲಿ ಇಡುತ್ತೆ.ಮಧುಮೇಹಿಗಳು ಅಕ್ರೋಟ್ ಸೇವಿಸುವುದರಿಂದ ಒಳ್ಳೆಯ ಫಲಿತಾಂಶ ಕಾಣಬಹುದು.
ದಿನವು ಒಂದೆರಡು ವಾಲ್ ನಟ್ಸ್ ತಿನ್ನುವುದರಿಂದ ಮೆದುಳಿನ ಶಕ್ತಿ ಹೆಚ್ಚಿಸುವುದಲ್ಲದೆ, ಜ್ಞಾನಪಕ ಶಕ್ತಿ ಸಹ ಹೆಚ್ಚಿಸಲು ತುಂಬಾ ಸಹಕಾರಿಯಾಗಿ ಕೆಲಸ ಮಾಡುತ್ತೆ ಎಂದು ಆಯುರ್ವೇದ ಪಂಡಿತರು ಹೇಳುತ್ತಾರೆ.
ವಾಲ್ ನಟ್ಸ್ ಸೇವಿಸುವುದರಿಂದ ಕ್ಯಾನ್ಸರ್ ಕಾಯಿಲೆಯನ್ನು ತಡೆಗಟ್ಟುತ್ತೆ.(ಕ್ಯಾನ್ಸರ್ ಕಣಗಳನ್ನು ಸಾಯಿಸುತ್ತೆ)
ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸುವುದಲ್ಲದೆ, ಒಳ್ಳೆಯ ಕೊಬ್ಬನ್ನು ಉತ್ಪತ್ತಿ ಮಾಡಿ ತೂಕವನ್ನು ಕಡಿಮೆ
ಮಾಡಲು ನೇರವಾಗುತ್ತೆ.
ವಾಲ್ ನಟ್ಸ್ ಆಯಿಲ್ ನಿಂದ ದೇಹಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ, ಚರ್ಮವು ಮೃದುವಾಗಿ ಕಾಂತಿಯಿಂದ ಕಂಗೊಳಿಸುತ್ತೆ.ಚರ್ಮದ ಸುಕ್ಕನ್ನು ದೂರಮಾಡುವುದಲ್ಲದೆ,ವೃದ್ಯಾಪವನ್ನು ಸಹ ಮುಂದೂಡುತ್ತೆ.(ಮಸಾಜ್ ಮಾಡಿಕೊಂಡ 2 ಗಂಟೆಯ ನಂತರ ಸ್ನಾನ ಮಾಡಬೇಕು) ಚರ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಚರ್ಮವನ್ನು ಸುರಕ್ಷಿಸುತ್ತದೆ.ದೇಹದ ಜಿಡ್ಡನ್ನು ದೂರ ಮಾಡುತ್ತೆ.
ದಿನವು ಸಂಜೆ ವೇಳೆ ಮುಖಕ್ಕೆ ಆಯಿಲ್ ಮಸಾಜ್ ಮಾಡಿಕೊಂಡು 1/2 ಗಂಟೆಯ ನಂತರ ಹತ್ತಿ ಬಟ್ಟೆಯಲ್ಲಿ ಶುಭ್ರಗೊಳಿಸಿ, ಉಗರು ಬೆಚ್ಚಗಿನ ನೀರಲ್ಲಿ ಮುಖ ತೊಳೆದುಕೊಂಡರೆ ಮುಖದ ಕಾಂತಿ ಹೆಚ್ಚಿ ಸೌಂದರ್ಯ ಹಿಮ್ಮುಡಿಗೊಳ್ಳುತ್ತೆ.ಮೊಡವೆಗಳು,ಕಪ್ಪು ಕಲೆಗಳು ಮಾಯವಾಗುತ್ತೆ.
ಆಕ್ರೋಟ್ ಮರದ ತೊಗಟೆಯನ್ನು 100 ಗ್ರಾಂ ಚೆನ್ನಾಗಿ ಜಜ್ಜಿ ಒಂದು ಮಡಿಕೆಯಲ್ಲಿ ಹಾಕಿ,ಅದಕ್ಕೆ 2 ಲೋಟ ನೀರು ಹಾಕಿ, ಒಳೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, ಉಗರು ಬೆಚ್ಚಗಿದ್ದಾಗ ಸೋಸಿ 50ml ನಂತೆ ಕುಡಿದರೆ ಭೇದಿ,ಶೀತಭೇದಿ ಗುಣವಾಗುತ್ತೆ.
ಹೊಟ್ಟೆಯಲ್ಲಿನ ಕ್ರಿಮಿಗಳು ಸಾಯುತ್ತವೆ.
ಇದೇ ಕಷಾಯವನ್ನು ಬೆಳಿಗ್ಗೆ-ಸಂಜೆ ಬಾಣಂತಿಯರು ಸೇವಿಸಿದರೆ ಮೊಲೆ ಹಾಲು ಉತ್ಪತ್ತಿ ಹೆಚ್ಚುತ್ತೆ.
ಆರೋಗ್ಯದಿಂದ ಖುಷಿಯಾಗಿರಬೇಕೆಂದರೆ ದಿನವು ವಾಲ್ ನಟ್ಸ್ ತಿನ್ನಲೇಬೇಕು.ದಿನವು ಐದಾರು ವಾಲ್ ನಟ್ಸ್ ತಿಂದರೆ ಮಾನಸಿಕ ಒತ್ತಡ ಮಾಯವಾಗುತ್ತೆ.ಮನಸ್ಸು ಖುಷಿಯಾಗಿ ಉಲ್ಲಾಸಭರಿತವಾಗಿರುತ್ತೆ.ದೇಹದ ಆರೋಗ್ಯ ಸುಧಾರಿಸುತ್ತೆ, ಖಿನ್ನತೆ, ಒತ್ತಡ, ಆಯಾಸ, ಗೊಂದಲ, ಕೋಪ ಎಲ್ಲವೂ ಮಾಯವಾಗುತ್ತೆ.

ವಿ.ಸೂ:-ಆಕ್ರೋಟ್ ಬೀಜಗಳನ್ನು ರಾತ್ರಿ ನೀರಲ್ಲಿ ನೆನಸಿಟ್ಟು ಬೆಳಿಗ್ಗೆ ಸಿಪ್ಪೆ ಸುಳಿದೇ ಸೇವಿಸಬೇಕು.

Acrot,walnuts,tree

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, ಆರೋಗ್ಯ, ಮನೆಮದ್ದು Tagged With: Acrot, walnuts, ಅಕೋಟ್, ಅಕ್ರೋಡ್, ಅಖ್ರೋಟಾ, ಆಕ್ಷೋಟ್, ಐರನ್, ಕಾಪರ್, ಕ್ಯಾಲರಿ, ಕ್ಯಾಲ್ಸಿಯಂ, ದೇಶಗಳಲ್ಲಿ ಬೆಳೆಯುತ್ತಾರೆ, ಪಾಸ್ಪರಸ್, ಪ್ರೋಟೀನ್ಸ್, ಫೈಬರ್, ಮ್ಯಾಂಗನೀಸ್, ವಿಟಮಿನ್ಸ್, ವೃಕ್ಷವು ಸುಮಾರು 20 ರಿಂದ 30 ಅಡಿ ಎತ್ತರ

Explore More:

About KV Parthasarathi Kshatriya

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...