
ಜೋಯಿಡಾ –
ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನಾಯಿ ಗ್ರಾಮದ ಶಿವಾಜಿ ಪರಶುರಾಮ ಠಾಕೂರ ಎಂಬುವವರ ಮನೆ ಹಾಗೂ ಮನೆಯ ಹತ್ತಿರದ ಕಾಡಿನಲ್ಲಿ ದಾಳಿ ನಡೆಸಿ ಅಕ್ರಮ ಕಳಬಟ್ಟಿ ಸರಾಯಿ ವಶಪಡಿಸಿ ಕೊಂಡಿದ್ದಾರೆ.
ದಾಳಿ ನಡೆಸಿ ಸಂದರ್ಭದಲ್ಲಿ ೫ ಲೀ ಕಳಬಟ್ಟಿ ಹಾಗೂ ಮನೆಯ ಪಕ್ಕದ ಅರಣ್ಯದಲ್ಲಿ ೨೦೦ ಲೀ ಬೆಲ್ಲದ ಕೊಳೆ ದೊರೆತಿದ್ದು ಆರೋಪಿ ಶಿವಾಜಿ ಠಾಕೂರ್ ತಲೆಮರಿಸಿಕೊಂಡಿದ್ದು ,ಅಬಕಾರಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಗಣೇಶ ವಿ.ವೈದ್ಯ, ಅಬಕಾರಿ ಉಪನಿರಿಕ್ಷಕ ಮಂಜುಕುಮಾರ ನಾಯಕ,ಸಿಬ್ಬಂದಿಗಳಾದ ಸಂತೋಷ ಸುಬ್ಬಣ್ಣನವರ, ಆನಂದು ಎಚ್, ವೈ ಎಪ್,ಕೊಣ್ಣೂರು ಉಪಸ್ಥಿತರಿದ್ದರು.
Leave a Comment