ಹೊನ್ನಾವರ: ತಾಲೂಕಿನ ಮುಗ್ವಾ ಗ್ರಾಮದ ಆರೋಳ್ಳಿಯ ಅಶೋಕ ವಿಠ್ಠಲ ನಾಯ್ಕ(24) ಇತನು ಸಾಲ್ಕೋಡ್ ಗ್ರಾಮದ ಕೆರಮನೆಕಚ್ಚರಿಕೆಯ ಮಾವನ ಮನೆಯ ಹತ್ತಿರದ ಗೇರು ಮರಕ್ಕೆ ನೈಲನ್ ಹಗ್ಗದ ಮೂಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment