ಹಳಿಯಾಳ:- ಗುರುವಾರ ಮತ್ತೇ 7 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಇಂದು ಒಂದೇ ದಿನ 14 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಹಳಿಯಾಳ ಪಟ್ಟಣದ 4 ಜನರಲ್ಲಿ, ಮುರ್ಕವಾಡ, ನಿಲರಗಾ ಹಾಗೂ ಗುಂಡೊಳ್ಳಿ ಗ್ರಾಮದ ತಲಾ ಒಬ್ಬರಲ್ಲಿ ಸೊಂಕು ಪತ್ತೆಯಾಗಿದೆ. ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ 493 ಕ್ಕೆ ಏರಿಕೆಯಾಗಿದ್ದು ಇದರಲ್ಲಿ 410 ಜನ ಗುಣಮುಖರಾಗಿದ್ದರೇ 71 ಸಕ್ರಿಯ ಸೊಂಕಿತರು ಚಿಕಿತ್ಸೆ ಪಡೆಯುತ್ತಿದ್ದು ಈವರೆಗೆ 12 ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ.
Leave a Comment