ಹೊನ್ನಾವರ – ಎರಡು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಗಾಳಿ ಮಳೆಗೆ ತಾಲೂಕಿನಲ್ಲಿ ಹಲವು ಕಡೆ ಮರಗಳು ಉರುಳಿ ಮನೆಗಳಿಗೆ ಹಾನಿಯಾಗಿದೆ.
ಹಡಿನಬಾಳದ ಮಂಜುನಾಥ ಗಣೇಶ ಹೆಗಡೆ ಅವರ ಮನೆಯಮೇಲೆ ತೆಂಗಿನ ಮರ ಬಿದ್ದು ಅಂದಾಜು 13 ಸಾವಿರದಷ್ಟು ಹಾನಿಯಾಗಿದೆ. ಮಂಕಿ ತಾಳಮಕ್ಕಿಯ ನಾರಾಯಣ ತಿಪ್ಪಯ್ಯ ನಾಯ್ಕ ಅವರ ಹಳೆಯ ಮನೆ ಸಂಪೂರ್ಣ ಧರಾಶಾಯಿಯಾಗಿ ಅಪಾರ ನಷ್ಟ ಅನುಭವಿಸಿದ್ದಾರೆ.


Leave a Comment