• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬ್ರೇಕ್‍ವಾಟರ್ ನಿರ್ಮಾಣ ವಿಳಂಬ – ಉಪದ್ರ ಕೊಡುವುದು ಬಿಟ್ಟರೆ ಬೇರೆ ಉದ್ದೇಶ ಕಾಣಿಸುವುದಿಲ್ಲ

September 16, 2020 by Lakshmikant Gowda Leave a Comment

ಉಪಕಾರ ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ ಆದರೆ ಬೇರೆಯವರಿಗೆ ಉಪದ್ರ ಕೊಡಬಾರದು ಎನ್ನುವುದು ಹಳ್ಳಿಗಳಲ್ಲಿ ಹಿರಿಯರೆನಿಸಿಕೊಂಡವರು ಆಗಾಗ ಕಿರಿಯರಿಗೆ ಹೇಳುವ ಬುದ್ಧಿಮಾತು.ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಖಾಸಗಿ ಬಂದರು ನಿರ್ಮಾಣ ಕಂಪನಿ ಕಳೆದ ಎರಡು ವರ್ಷಗಳಿಂದ ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದಾಗ ಕಂಪನಿಯವರು ಮೀನುಗಾರರಿಗೆ ಉಪದ್ರ ಕೊಡುವ ಉದ್ದೇಶಕ್ಕಾಗಿಯೇ ಬಹು ಬೇಡಿಕೆಯ ಬ್ರೇಕ್‍ವಾಟರ್ ನಿರ್ಮಾಣ ಕೆಲಸವನ್ನು ಮುಂದೆ ಹಾಕುತ್ತಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ.

03 15


ಖಾಸಗಿ ಕಂಪನಿಯವರು ಅದೆಷ್ಟೇ ಸುಸಜ್ಜಿತವಾಗಿ ಬಂದರು ನಿರ್ಮಿಸಿದರೂ ಬ್ರೇಕ್‍ವಾಟರ್ ನಿರ್ಮಾಣವಾಗದೇ ಈಗಿರುವ ಹೂಳು ತುಂಬಿದ ಅಳಿವೆ ಬಾಯಿಮೂಲಕ ಬೃಹತ್ ಹಡಗುಗಳು ಬಂದರನ್ನು ಪ್ರವೇಶಿಸುವುದು ಸಾಧ್ಯವಿಲ್ಲ. ಇದು ಕಂಪನಿಯವರಿಗೂ ಗೊತ್ತಿದೆ. ಹಾಗಂತ ಬ್ರೇಕ್‍ವಾಟರ್ ಮಾಡುವುದೇ ಇಲ್ಲ ಎಂದು ಕಂಪನಿಯವರೂ ಹೇಳುತ್ತಿಲ್ಲ. ಬಂದರು ಕಾಮಗಾರಿ ಪೂರ್ತಿಯಾದಮೇಲೆ ಬ್ರೇಕ್‍ವಾಟರ್ ನಿರ್ಮಿಸುವುದು ಕಂಪನಿಯ ಉದ್ದೇಶವಾಗಿರಬಹುದು. ಆದರೆ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಎರಡಿರಿಂದ ಮೂರು ವರ್ಷ ಬೇಕಾಗಬಹುದು. ಆರಂಭದಲ್ಲಿಯೇ ಬ್ರೇಕ್‍ವಾಟರ್ ನಿರ್ಮಿಸುವುದಕ್ಕಿರುವ ತೊಡಕೇನು ಎನ್ನುವ ಬಗ್ಗೆ ಕಂಪನಿಯವರು ಮತ್ತು ಬ್ರೇಕ್‍ವಾಟರ್ ನಿರ್ಮಾಣವಾಗುವವರೆಗೆ ಮೀನುಗಾರರ ಪಾಡೇನು ಎನ್ನುವುದಕ್ಕೆ ಜನಪ್ರತಿನಿಧಿಗಳು ಉತ್ತರಿಸಬೇಕಾಗಿದೆ.
ಬೇರೆಲ್ಲಾ ಹೋರಾಟಗಳಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಮೀನುಗಾರರು ತಮ್ಮ ಅಸ್ಥಿತ್ವದ ಪ್ರಶ್ನೆಯಾಗಿರುವ ಅಳಿವೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಆರಂಭಿಸಿದ್ದ ಹೋರಾಟವನ್ನು ದಡ ಮುಟ್ಟಿಸುವ ಇಚ್ಚಾಶಕ್ತಿ ತೋರದಿರುವುದೂ ಅಚ್ಚರಿಗೆ ಕಾರಣವಾಗಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಕಂಪನಿಯವರು ಮೀನುಗಾರರಿಗೆ ಉಪದ್ರ, ಕಿರಿಯರಿಗೆ ಹೇಳುವ ಬುದ್ಧಿಮಾತು, ಬಂದರನ್ನು ಪ್ರವೇಶಿಸುವುದು, ಬೃಹತ್ ಹಡಗುಗಳು, ಬೇಡಿಕೆಯ ಬ್ರೇಕ್‍ವಾಟರ್ ನಿರ್ಮಾಣ, ಹಳ್ಳಿಗಳಲ್ಲಿ ಹಿರಿಯರೆನಿಸಿಕೊಂಡವರು, ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,037 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...