ಹೊನ್ನಾವರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಬೆಳ್ಳಿಮಕ್ಕಿ ಶ್ರೀಪಂಚಮುಖಿ ಮುಖ್ಯಪ್ರಾಣ ದೇವಸ್ಥಾನದ ಸಂಸ್ಥಾಪನಾಚಾರ್ಯ ವೇ.ಮೂ. ನಾಗೇಶ ವೆಂಕಪ್ಪ ಭಟ್ಟ (೫೯) ಗುರುವಾರ ಬೆಳಗಿನ ಜಾವ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Daily Updated Canara News
ಹೊನ್ನಾವರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಬೆಳ್ಳಿಮಕ್ಕಿ ಶ್ರೀಪಂಚಮುಖಿ ಮುಖ್ಯಪ್ರಾಣ ದೇವಸ್ಥಾನದ ಸಂಸ್ಥಾಪನಾಚಾರ್ಯ ವೇ.ಮೂ. ನಾಗೇಶ ವೆಂಕಪ್ಪ ಭಟ್ಟ (೫೯) ಗುರುವಾರ ಬೆಳಗಿನ ಜಾವ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
Leave a Comment