ಪದ್ಮಪ್ರಶಸ್ತಿ ಪುರಸ್ಕೃತ ದಿ.ಚಿಟ್ಟಣಿ ರಾಮಚಂದ್ರ ಹೆಗಡೆಯವರ 3 ನೇ ಪುಣ್ಯ ಸ್ಮರಣೆಯ ನಿಮಿತ್ತ *ಸಿಂಚನ ಟಿವಿ* ಯುಟ್ಯೂಬ್ ವೆಬ್ ಸೈಟ, ಮತ್ತು ಫೆಸ್ಬುಕ್ ಪೇಜಲ್ಲಿ , ಸಂಜೆ 6 ಗಂಟೆಗೆ ಚಿಟ್ಟಾಣಿ ಮನೆಯವರ ಅಂಗಳದಿಂದ ಅದ್ದೂರಿ ಯಕ್ಷಗಾನ *ಕೀಚಕ* ನೇರ ಪ್ರಸಾರ *ಕೀಚಕ* ನರಸಿಂಹ ಚಿಟ್ಟಣಿ*ವಲಲ* ವಿದ್ಯಾಧರ ಜಲವಳ್ಳಿ*ಸೈರೇಂದ್ರಿ* ನೀಲ್ಕೋಡ ಶಂಕರ ಹೆಗಡೆ*ವಿಜಯ* ಶ್ರೀಧರ ಕಾಸರಕೊಡ್ಹಿಮ್ಮೆಳದಲ್ಲಿ*ಬಾಗವತರು* ಶ್ರೀ ಕೇಶವ ಹೆಗಡೆ ಕೊಳಗಿ*ಮದ್ದಳೆ* ಪರಮೇಶ್ವರ ಬಂಡಾರಿ ಕರ್ಕಿ*ಚಂಡೆ* ಪ್ರಸನ್ನ ಹೆಗ್ಗಾರಇನ್ನೂ ಹಲವು ಅತಿಥಿ ಕಲಾವಿದರೊಂದಿಗೆ *ಆನಲೈನ್ ಯಕ್ಷಗಾನ*
ನೇರ ಪ್ರಸಾರ ಯಕ್ಷಗಾನ ಪ್ರದರ್ಶನ ದಿ-29/9/2020
Leave a Comment