• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗಗನಮುಖಿಯಾದ ದಿನಬಳಕೆ ವಸ್ತುಗಳ ಬೆಲೆ

September 21, 2020 by Lakshmikant Gowda Leave a Comment

ಹೊನ್ನಾವರ – ಮಳೆ ನಿಂತರೂ ಮರದ ಹನಿ ನಿಲ್ಲದು ಎನ್ನುವಂತಾಗಿದೆ ಜನರ ಪರಿಸ್ಥಿತಿ. ಲಾಕ್‍ಡೌನ್ ತೆರವಾಗಿದ್ದರೂ ದ್ವಿಗುಣಗೊಳ್ಳುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಂತೆ ಹೆಚ್ಚುತ್ತಿರುವ ದಿನಬಳಕೆಯ ಸಾಮಾನುಗಳ ಬೆಲೆ ಜನ ಸಾಮಾನ್ಯರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

IMG 20200920 WA0045 1
01 20


ಒಂದೆಡೆ ಕೆಲಸವಿಲ್ಲದೇ ಖಾಲಿ ಕುಳಿತು ಆರ್ಥಿಕ ಸ್ಥಿತಿ ಪಾತಾಳ ಕಂಡಿದೆ. ಇನ್ನೊಂದೆಡೆ ತರಕಾರಿ ಮೊಟ್ಟೆ ಸಹಿತ ಆಹಾರ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹಿಂದೆ ಕಿಸೆಯಲ್ಲಿ ದುಡ್ಡು ಹಾಕಿಕೊಂಡು ಹೋಗಿ ಚೀಲದಲ್ಲಿ ಸಾಮಾನು ತುಂಬಿಕೊಂಡು ಬರುತ್ತಿದ್ದೆವು. ಈಗ ನೋಡಿದರೆ ಚೀಲದಲ್ಲಿ ದುಡ್ಡು ಒಯ್ದು ಕಿಸೆಯಲ್ಲಿ ಸಾಮಾನು ತರಬೇಕು ಹಾಗಾಗಿದೆ ಎಂದು ವ್ಯಂಗಭರಿತ ದ್ವನಿಯಲ್ಲಿ ತಮ್ಮ ಅಸಹಾಯಕ ಪರಿಸ್ಥಿತಿಯನ್ನು ತೋಡಿಕೊಳ್ಳುತ್ತಿದ್ದಾರೆ ದುಡಿದು ತಿನ್ನುವ ದೊಡ್ಡ ಸಮುದಾಯ.
ಲಾಕ್‍ಡೌನ್ ಸಮಯದಲ್ಲಿ ಐದು ರುಪಾಯಿ ಇದ್ದ ಮೊಟ್ಟೆಯ ಬೆಲೆ ಎಂಟು ರುಪಾಯಿ ಆಗಿದೆ ಮೂವತ್ತು ರುಪಾಯಿ ಇದ್ದ ಟೊಮೆಟೋ ಕೆ.ಜಿಗೆ 60 ರುಪಾಯಿ ಆಗಿದೆ. ಬಟಾಟೆ 50, ಉಳ್ಳಾಗಡ್ಡಿ 40, ಹಸಿಮೆಣಸು 120, ಶುಂಠಿ 100, ಬೀನ್ಸ್ 70, ಕ್ಯಾಬೀಜ 40 ರುಪಾಯಿಗೆ ಏರಿದೆ. ಇದು ಇನ್ನಷ್ಟುದಿನ ಮುಂದುವರಿಯುವ ಜೊತೆ ಬೆಲೆಯಲ್ಲಿಯೂ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ ಅಂಗಡಿಕಾರರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Trending Tagged With: āhāra sāmagrigaḷa bele dinadinda, Cīladalli duḍḍu oydu kise, day by day, dinabaḷakeya sāmānugaḷa bele, increasing in number, khāli kuḷitu ārthika sthiti, ondeḍe kelasavilladē, saṅkhyeyante heccuttiruva, sitting empty, the cost of everyday goods, the price of food items, unemployed, Wearing bags in the bag, ಆಹಾರ ಸಾಮಗ್ರಿಗಳ ಬೆಲೆ ದಿನದಿಂದ, ಒಂದೆಡೆ ಕೆಲಸವಿಲ್ಲದೇ, ಖಾಲಿ ಕುಳಿತು ಆರ್ಥಿಕ ಸ್ಥಿತಿ, ಚೀಲದಲ್ಲಿ ದುಡ್ಡು ಒಯ್ದು ಕಿಸೆ, ದಿನಬಳಕೆಯ ಸಾಮಾನುಗಳ ಬೆಲೆ, ಸಂಖ್ಯೆಯಂತೆ ಹೆಚ್ಚುತ್ತಿರುವ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...