ದೇವರಾಜ ಪೊಲೀಸರ ಭರ್ಜರಿ ಕಾರ್ಯಚರಣೆಯಲ್ಲಿ ಐವರು ದರೋಡೆಕೋರರು ಸೆರೆಯಾಗಿದ್ದಾರೆ.ವೃದ್ದ ದಂಪತಿಗಳನ್ನ ಹೆದರಿಸಿ ದರೋಡೆ ಮಾಡಿದ್ದ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ12 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.ಜಬೀವುಲ್ಲಾ ಷರೀಫ್, ಇಬ್ರಾಹಿಂ ಅಹಮದ್, ಖಾಸಿಫ್, ಗಿರೀಶ್, ಸುರೇಶ್ ಬಂಧಿತರಾಗಿದ್ದಾರೆ.ವೈಯುಕ್ತಿಕ ಕಾರಣಕ್ಕೆ ಕೃತ್ಯವೆಸಗಿದ್ದಾರೆಂದು ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಪ್ರಕಾಶ್ ಗೌಡ ಹೇಳಿದ್ದಾರೆ.

Leave a Comment