• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತಾಲೂಕಿನ ನೃತ್ಯಾಸಕ್ತ ಎಳೆಯ ಪ್ರತಿಭೆಗಳ ಪಾಲಿಗೆ ಅವಕಾಶದ ಚಿಮ್ಮು ಹಲಗೆ ಓಶಿಯನ್ ಹಾರ್ಟ್‍ಬ್ರೇಕರ್ಸ್ ಡಾನ್ಸ್ ಅಕಾಡೆಮಿ

September 23, 2020 by Lakshmikant Gowda Leave a Comment

ಹೃದಯ ಬಡಿತ ಹೆಚ್ಚಿಸುವಂತ ಅತ್ಯಾಕರ್ಷಕ ನೃತ್ಯ..ಕಿವಿಗಿಂಪೆನಿಸುವ ಮಧುರ ಹಾಡುಗಳ ಸಂಗಮದೊಂದಿಗೆ ಶುಭ ಸಮಾರಂಭಗಳು ಕಳೆಗಟ್ಟುವಂತೆ ಮಾಡುತ್ತಿರುವ ಹೊನ್ನಾವರದ ಓಶಿಯನ್ ಹಾರ್ಟ್ ಬ್ರೇಕರ್ಸ್ ಡಾನ್ಸ್ ತಂಡ, ತನ್ನ ಅತ್ಯದ್ಭುತವೆನ್ನಿಸುವ ಪ್ರದರ್ಶನಗಳಿಂದಲೇ ಅವಕಾಶಗಳನ್ನು ಗಿಟ್ಟಿಸಿಕೊಂಡು ನಾಡಿನ ಮನೆಮಾತಾಗುತ್ತಿದೆ.

watermarked IMG 20200922 WA0015


ಹತ್ತುವರ್ಷಗಳ ಹಿಂದೆ ಪಟ್ಟಣದ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಖ್ಯಾತ ಗಾಯಕ ರಮೇಶ ಮೇಸ್ತ ಅವರ ಸಾರಥ್ಯದಲ್ಲಿ ಜಗದೀಶ ಗೌಡ ಹಾಗೂ ಪ್ರಥಮ ಮೇಸ್ತ ಅವರ ಜೊತೆಗೂಡಿ, ಕೇವಲ ಐದು ವಿದ್ಯಾರ್ಥಿಗಳನ್ನಿಟ್ಟುಕೊಂಡು ಕಟ್ಟಿದ ಓಶಿಯನ್ ನೃತ್ಯ ತಂಡ ಇದುವರೆಗೆ ಒಂದು ಸಾವಿರದ ಒಂದುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಪ್ರತಿಭೆಗಳಿಗೆ ನೃತ್ಯ ತರಬೇತಿ ನೀಡಿ ವೇದಿಕೆ ಕಲ್ಪಿಸಿದ ಕೀರ್ತಿಯನ್ನು ಗಳಿಸಿದೆ.
ರಾಜ್ಯಾದ್ಯಂತ 690 ಕ್ಕೂ ಹೆಚ್ಚು ಯಶಸ್ವೀ ಪ್ರದರ್ಶನಗಳನ್ನು ನೀಡಿರುವ ತಂಡ ತೆಲಂಗಾಣದ ನಲಗೊಂಡದಲ್ಲಿ ನಡೆದ ಈ ಟಿವಿ ತೆಲಗು 20 ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ತನ್ನ ಅತ್ಯಧ್ಬುತ ನೃತ್ಯ ಪ್ರದರ್ಶನದಿಂದ ಅಪಾರ ಮೆಚ್ಚುಗೆ ಗಳಿಸಿದೆ. ಹಿಂದಿನ ವರ್ಷ ನಡೆದ ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿಯೂ ಓಶಿಯನ್ ಹಾರ್ಟ್‍ಬ್ರೇಕರ್ಸ್ ತಂಡದ ಪ್ರತಿಭೆಗಳು ಅವಕಾಶಗಿಟ್ಟಿಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

watermarked 02 ramesh mesta
watermarked 02 pratham mesta
watermarked 02 jagadeesh gouda


ಪ್ರತಿಭಾವಂತ ನೃತ್ಯಪಟುಗಳು, ಉತ್ತಮ ಗಾಯಕರು ಹಾಗೂ ನಿರೂಪಕರನ್ನು ಹೊಂದಿರುವ ಶಿಸ್ತಿನ ತಂಡ ಎಂದೇ ಹೆಸರಾಗಿರುವ ಓಶಿಯನ್ ಹಾರ್ಟ್‍ಬ್ರೇಕರ್ಸ್ ಗರಡಿಯಲ್ಲಿ ನೃತ್ಯದ ಕಾಗುಣಿತ ಕಲಿಯಲು ತಾಲೂಕಿನ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ಇದರಿಂದ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳೆಯಬಲ್ಲ ಬೆಳಗಬಲ್ಲ ಎಳೆಯ ಪ್ರತಿಭೆಗಳಿಗೆ ಈ ತಂಡ ಅವಕಾಶದ ಚಿಮ್ಮು ಹಲಗೆಯಾಗಲಿದೆ ಎನ್ನುವ ಭರವಸೆಯನ್ನು ಮೂಡಿಸಿದೆ.

  • watermarked IMG 20200922 WA0017
  • watermarked 01 22 2
  • watermarked 01 22
  • watermarked IMG 20200922 WA0016
  • watermarked IMG 20200922 WA0015
  • watermarked 02 ramesh mesta
  • watermarked 02 pratham mesta
  • watermarked 02 jagadeesh gouda

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News, ಅಂಕಣಗಳು Tagged With: ear-catching melody, exciting dance, heartbeat, lead singer, Ocean Heartbreakers Dance Team, Ramesh Mesta, ಅತ್ಯಾಕರ್ಷಕ ನೃತ್ಯ, ಐದು ವಿದ್ಯಾರ್ಥಿಗಳನ್ನಿಟ್ಟುಕೊಂಡು, ಓಶಿಯನ್ ಹಾರ್ಟ್ ಬ್ರೇಕರ್ಸ್ ಡಾನ್ಸ್ ತಂಡ, ಕಿವಿಗಿಂಪೆನಿಸುವ ಮಧುರ ಹಾಡು, ಗ್ರಾಮೀಣ ಪ್ರತಿಭೆಗಳಿಗೆ ನೃತ್ಯ ತರಬೇತಿ, ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಖ್ಯಾತ ಗಾಯಕ ರಮೇಶ ಮೇಸ್ತ ಅವರ ಸಾರಥ್ಯ, ಯಶಸ್ವೀ ಪ್ರದರ್ಶನ, ಹೃದಯ ಬಡಿತ ಹೆಚ್ಚಿಸುವಂತ

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...