ಹೊನ್ನಾವರ: ಪಟ್ಟಣದ ಲಕ್ಷ್ಮೀನಾರಾಯಣ ನಗರದ 31 ವರ್ಷದ ಯುವಕ, ಕಸಭಾ ಗುಂಡಿಬೈಲನ 29 ವರ್ಷದ ಯುವತಿ, ಖಾಸಗಿ ಆಸ್ಪತ್ರೆಯ ಸಿಬ್ಬಂದಿ 55 ವರ್ಷದ ಪುರುಷ, ಪಟ್ಟಣ ಪಂಚಾಯತನ 18 ವರ್ಷದ ಯುವಕ, 24 ವರ್ಷದ ಯುವಕ ಸಿಬ್ಬಂದಿಗಳು, ಖಾಸಗಿ ಬ್ಯಾಂಕ್ನಲ್ಲಿ ಕಾರ್ಯನಿರ್ವಹಿಸುವ 57 ವರ್ಷದ ಪುರುಷ, ಪ್ರಭಾತನಗರದ 55 ವರ್ಷದ ಪುರುಷ, 50 ವರ್ಷದ ಮಹಿಳೆ, 16 ವರ್ಷದ ಬಾಲಕಿ, ಉದ್ಯಮ ನಗರದ 23 ವರ್ಷದ ಯುವಕ, 29 ವರ್ಷದ ಯುವತಿ, ರಾಯಲಕೇರಿಯ 51 ವರ್ಷದ ಪುರುಷ, ಪೋಲಿಸ್ ಠಾಣೆಯ 48 ವರ್ಷದ ಮಹಿಳೆ, 54 ವರ್ಷದ ಪುರುಷ, ಕೆ.ಎಚ್.ಬಿ ಕಾಲೋನಿಯ 57 ವರ್ಷದ ಪುರುಷರಲ್ಲಿ ಸೋಂಕು ಧೃಡವಾಗಿದೆ.

ಗ್ರಾಮೀಣ ಭಾಗವಾದ ಕರ್ಕಿಯ 37 ವರ್ಷದ ಪುರುಷ, 45 ವರ್ಷದ ಪುರುಷ, ಅಗ್ರಹಾರದ 42 ವರ್ಷದ ಪುರುಷ, ಹಳದೀಪುರದ 52 ವರ್ಷದ ಪುರುಷ, ಕಡತೋಕಾದ 70 ವರ್ಷದ ಪುರುಷ, 54 ವರ್ಷದ ಪುರುಷ, ಹೊಸಾಕುಳಿಯ 38 ವರ್ಷದ ಮಹಿಳೆ, 17 ವರ್ಷದ ಬಾಲಕಿ, 21 ವರ್ಷದ ಯುವತಿ, ಕಾಸರಕೋಡ ಟೋಂಕಾದ 30 ವರ್ಷದ ಯುವಕ, ಹೊಸಪಟ್ಟಣದ 44 ವರ್ಷದ ಪುರುಷ, ಗುಣವಂತೆಯ 68 ವರ್ಷದ ಮಹಿಳೆ, ಇಡಗುಂಜಿಯ 47 ವರ್ಷದ ಪುರುಷ, ಹಡಿನಬಾಳ ಮಾಸ್ಕಲಮಕ್ಕಿಯ 62 ವರ್ಷದ ಮಹಿಳೆ, ನಾಥಗೇರಿಯ 30 ವರ್ಷದ ಯುವಕ, 60 ವರ್ಷದ ಪುರುಷ, ಉಪೋಣಿಯ 31 ವರ್ಷದ ಯುವತಿ, ಗೇರುಸೋಪ್ಪಾದ 24 ವರ್ಷದ ಪುರುಷರಲ್ಲಿ ಸೋಂಕು ದೃಡವಾಗಿದೆ.
ಇನ್ನುಳಿದ ಮೂವರು ಕುಮಟಾ ತಾಲೂಕಿನವರು ಆಗಿದ್ದಾರೆ.
Leave a Comment