• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗಡಿಕಾಯೋ ಯೋಧರಿಗೆ ಧರ್ಮ ಜ್ಯೋತಿ ಮಹಿಳಾ ವಾಹಿನಿಯ ಗೌರವ

October 14, 2020 by Vishwanath Shetty Leave a Comment

ಹೊನ್ನಾವರ – ದೇಶದ ಗಡಿಯಲ್ಲಿ ಶತ್ರು ರಾಷ್ಟ್ರಗಳ ಮದ್ದು ಗುಂಡುಗಳಿಗೆ ಗುಂಡಿಗೆ ಒಡ್ಡಿ ರಾಷ್ಟ್ರ ರಕ್ಷಣೆಯಲ್ಲಿ ನಿರಂತರ 17 ವರ್ಷ ಸೇವೆ ಸಲ್ಲಿಸಿ ಬಂದ 7 ಮಂದಿ ಯೋಧರನ್ನು ಮಾಗೋಡದ ಧರ್ಮಜ್ಯೋತಿ ಮಹಿಳಾ ವಾಹಿನಿಯವರು ಗೌರವಿಸಿ ಸನ್ಮಾನಿಸಿದರು.

watermarked IMG 20201013 WA0029


ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಸೈನಿಕರ ಬಗೆಗಿರುವ ಕಾಳಜಿ ಅಭಿಮಾನ ಹೆಚ್ಚುತ್ತಿರುವ ದ್ಯೋತಕವಾಗಿ ನಡೆದ ಸರಳ ಸುಂದರ ಕಾರ್ಯಕ್ರಮದಲ್ಲಿ ಉತ್ತರದ ಹಿಮಾಲಯದ ತಪ್ಪಲಿನಲ್ಲಿ ಮೈ ಮರಗಟ್ಟುವ ಶೀಥದಲ್ಲಿಯೂ ಮೈಯೆಲ್ಲಾ ಕಣ್ಣಾಗಿ ಗಡಿ ಕಾಯ್ದ ಭಟ್ಕಳದ ದಿನೇಶ ಬೇಲೆಗೆದ್ದೆ, ಸರ್ಪನಕಟ್ಟೆಯ ಸತೀಶ ನಾಯ್ಕ, ಬೈಲೂರಿನ ಉಮೇಶ ದೇವಾಡಿಗ. ಬಸ್ತಿಯ ಹನ್ಮಂತ ನಾಯ್ಕ, ಭಟ್ಕಳದ ಜಗಮೋಹನ ದೇವಾಡಿಗ, ಕುಮಟಾದ ಗಜು ನಾಯ್ಕ, ಹೆಗಡೆಯ ಶಾಂತಾರಾಮ ನಾಯ್ಕ ಮಹಿಳಾ ವಾಹಿನಿಯ ಗೌರವ ಸ್ವೀಕರಿಸಿದರು. ಪಂಚಾಯತ ಅಭಿವೃದ್ಧಿ ಅಧಿಕಾರಿ ಉದಯ ಬಾಂದೇಕರ್, ನಿವೃತ್ತ ಯೋದ ರಾಜೇಶ ನಾಯ್ಕ, ವಿನಾಯಕ ನಾಯ್ಕ ಮೂಡ್ಕಣಿ ಸುಂದರ ಕ್ಷಣಕ್ಕೆ ಸಾಕ್ಷಿಯಾದರು. ಮಹಿಳಾ ವಾಹಿನಿಯ ಅಧ್ಯಕ್ಷೆ ಮಮತಾ ನಾಯ್ಕ ಹಾಗೂ ಸದಸ್ಯೆಯರು ಕಾರ್ಯಕ್ರಮ ಸಂಘಟಿಸಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News, Other Tagged With: in the beautiful country, in the border, in the border of the country. The warrior who came, in the Dinesh Belagade of Bhatkal, in the eyes of the Mai, In the foothills of the Himalayas, in the serpent, in the Sheetha, the Umesh Devadiga of Baillu, ಗಡಿ ಕಾಯ್ದ, ಗುಂಡಿಗೆ ಒಡ್ಡಿ ರಾಷ್ಟ್ರ ರಕ್ಷಣೆಯಲ್ಲಿ, ದೇಶದ ಗಡಿಯಲ್ಲಿ ಶತ್ರು ರಾಷ್ಟ್ರಗಳ, ನಿರಂತರ 17 ವರ್ಷ ಸೇವೆ ಸಲ್ಲಿಸಿ ಬಂದ, ಬಸ್ತಿಯ ಹನ್ಮಂತ ನಾಯ್ಕ, ಬೈಲೂರಿನ ಉಮೇಶ ದೇವಾಡಿಗ, ಭಟ್ಕಳದ ದಿನೇಶ ಬೇಲೆಗೆದ್ದೆ, ಮಂದಿ ಯೋಧ, ಮದ್ದು ಗುಂಡುಗಳಿಗೆ, ಮೈಯೆಲ್ಲಾ ಕಣ್ಣಾಗಿ, ಶೀಥದಲ್ಲಿಯೂ, ಸರಳ ಸುಂದರ ಕಾರ್ಯಕ್ರಮ, ಸರ್ಪನಕಟ್ಟೆಯ ಸತೀಶ ನಾಯ್ಕ, ಹಿಮಾಲಯದ ತಪ್ಪಲಿನಲ್ಲಿ ಮೈ ಮರಗಟ್ಟುವ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,017 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...