ಹೊನ್ನಾವರ: ತಾಲೂಕ ಬಿಜೆಪಿ ಯುವಮೊರ್ಚಾ ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಜೋಶಿ ಸಂಕೊಳ್ಳಿ, ಕೇಶವ ಗೌಡ ಕಾನಗೋಡ, ಉಪಾಧ್ಯಕ್ಷರಾಗಿ ಗಣೇಶ ಗೌಡ ಗುಣಮಂತೆ, ನೂತನ ನಾಯ್ಕ ಹಿರೆಬೈಲ್, ಸತೀಶ ಮೇಸ್ತ ಪ್ರಭಾತನಗರ, ಸಂದೇಶ ನಾಯ್ಕ ಹೊನ್ನಾವರ, ಕಾರ್ಯದರ್ಶಿಯಾಗಿ ಶಿವಾನಂದ ಮರಾಠಿ ಕೆರೆಕೋನ, ನೀಲೇಶ ಮೇಸ್ತ ಉದ್ಯಮನಗರ, ಶಿವರಾಜ ನಾಯ್ಕ ಗೇರುಸೊಪ್ಪಾ, ನಾಗರಾಜ ನಾಯ್ಕ ಬೆರಂಕಿ, ಖಜಾಂಚಿಯಾಗಿ ಹರಿಪ್ರಸಾದ ಪ್ರಭು ಮಾವಿನಕುರ್ವಾ, ಸದಸ್ಯರಾಗಿ ಪವನ ನಾಯ್ಕ, ನಿಲೇಶ ನಾಯ್ಕ ಮಂಕಿ, ವೇಣುಗೋಪಾಲ ನಾಯ್ಕ ಹಾಡಗೇರಿ, ಸುಬ್ರಾಯ ಭಾಗ್ವತ ನಿಲ್ಕೋಡ, ಅಕ್ಷಯ ನಾಯ್ಕ ಹಿರೇಬೈಲ್, ಈಶ್ವರ ಹರಿಕಂತ್ರ ಮಂಕಿ, ಶೈಲೇಶ ನಾಯ್ಕ ಕಾವುರು, ಪ್ರದೀಪ ನಾಯ್ಕ ಮಹಿಮೆ, ತಿಲಕ ನಾಯ್ಕ ಗೇರುಸೊಪ್ಪಾ ಆಯ್ಕೆಯಾಗಿದ್ದಾರೆ ಎಂದು ತಾಲೂಕ ಯುವಮೊರ್ಚಾ ಅಧ್ಯಕ್ಷ ಸಚೀನ್ ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment