• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸತತ ಒಂದು ವರ್ಷ ಅಯ್ಯಪ್ಪ ಸ್ವಾಮಿಯ ವೃತ ಮುಗಿಸಿ ಶಬರಿಮಲೆ ಯಾತ್ರೆಗೆ ಹೊರತಿರುವ ಭಟ್ಕಳದ ಸೀತಾರಾಮ ಸ್ವಾಮಿಯ

November 25, 2020 by bkl news Leave a Comment

ಭಟ್ಕಳ: ಕಳೆದ ಇಪ್ಪತ್ತ ನಾಲ್ಕು ವರ್ಷಗಳಿಂದಲೂ ನಿರಂತರವಾಗಿ ಶಬರಿಮಲೆಗೆ ಯಾತ್ರೆಗಳನ್ನು ಕೈಗೊಳ್ಳುತ್ತಾ ಬಂದಿರುವ ವ್ಯಕ್ತಿಯೊರ್ವರು ಈ ಬಾರಿ ಸತತ ಒಂದು ವರ್ಷಗಳ ಕಾಲ ವೃತವನ್ನು ಆಚರಿಸಿ ತಡರಾತ್ರಿ ಶಬರಿಮಲೆಯ ದರ್ಶನಕ್ಕೆ ತೆರಳಿದರು.
ಭಟ್ಕಳ ತಾಲೂಕಿನ ಮುಂಡಳ್ಳಿಯ ಸೀತಾರಾಮ ಸ್ವಾಮಿಯ ಎನ್ನುವರು ಅಯ್ಯಪ್ಪ ಸ್ವಾಮಿ ವ್ರತಧಾರಿ ಸತತ ಏಳು ವರ್ಷಗಳ ಕಾಲ ಪಾದಯಾತ್ರೆ ನಡೆಸಿ ಹಾಗೂ ಹಾಗೂ18ನೇ ವರ್ಷದಲ್ಲಿ 108 ದಿನಗಳ ಕಾಲ ವ್ರತ ಆಚರಣೆ,ಅಯ್ಯಪ್ಪನ ದರ್ಶನ ಪಡೆಯುತ್ತ ಬಂದಿದ್ದಾರೆ.

Screenshot 20201125 180833 Video Player

ಈ ಬಾರಿ ಕಳೆದ 2019 ನವಂಬರ್ ನಲ್ಲಿ ಇಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಟಪ ಮುಗಳಿಕೋಣೆ ದಲ್ಲಿ ಅಯ್ಯಪ್ಪ ಮಾಲಾಧಾರಣೆ‌ ಧರಿಸಿ 1 ವರ್ಷ ಅವಧಿ ವೃತ ಮುಗಿಸಿ ನವೆಂಬರ್ 24 ರಂದು ಶಬರಿಮಲೆ ಯಾತ್ರೆ ಪ್ರಯಾಣ ಬೆಳೆಸಿದರು.
ಪೂಜೆಯ ನೇತೃತ್ವ ವಹಿಸಿದ್ದ ಅಯ್ಯಪ್ಪ ಸ್ವಾಮಿಯ ಪರಮಭಕ್ತರಾದ ಮಾರುತಿ ಗುರುಸ್ವಾಮಿ ಅವರು,ಮನದ ಅಭೀಷ್ಟಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿದರು.ಈ ವೇಳೆ ಅಯ್ಯಪ್ಪ ಸ್ವಾಮಿ ಮಂದಿರದ ಗುರು ಸ್ವಾಮಿ ಹಾಗೂ ಅಯ್ಯಪ್ಪ ಮಾಲಾಧಾರಿಗಳು,ಕುಟುಂಬದವರು,ದುರ್ಗಾ ಗೆಳೆಯರ ಬಳಗ ಸೇರಿದಂತೆ ಅನೇಕರು ಸೀತರಾಮಸ್ವಾಮಿಯ ಅವರಿಗೆ ಸನ್ಮಾನಿಸಿ ಗೌರವಿಸಿದರು
ಲಾಕ್ ಡೌನ್ ಸಂಕಷ್ಟದಲ್ಲಿ ನೆರವಾದರನ್ನು ನೆನಪಿಕೊಂಡ ಸೀತರಾಮ ಸ್ವಾಮಿಯ :
2020 ಮಾರ್ಚ್‌ ನಲ್ಲಿ ದೇಶದ ದಲ್ಲಿ ಕೊರೊನಾ ವೈರಸ್ ಹರಡುವ ಭೀತಿಯಿಂದ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿ ಇದ್ದ ಸಂದರ್ಭದಲ್ಲಿ ಏನು ದಿಕ್ಕು ತೋರಿಸದೆ ಭಯಗೊಂಡಿದ್ದ ಸೀತಾರಾಮ ಸ್ವಾಮಿ ಸುಮ್ಮನೆ ನಿಂತು ಬಿಟ್ಟರಂತೆ ಇವರ ಸಂಕಷ್ಟವನ್ನು ತಿಳಿದು ಗೆಳೆಯರು,ಸ್ಥಳೀಯರು,ಹಾಗೂ ದೇವಸ್ಥಾನದ ಅಕ್ಕ ಪಕ್ಕದಲ್ಲಿ ಇದ್ದ ಅನ್ಯಧರ್ಮಿಯ ಮನೆಯವರು,ಅಕ್ಕಿ,ಬೆಳೆ,ಹಾಗೂ ಇತರೆ ವಸ್ತುಗಳನ್ನು ಸಂಪೂರ್ಣ ಪೂರೈಸಿದರು.ಮತ್ತು ಫೋನ್ ಮೂಲಕ ಕುಶಲೋಪರಿ ವಿಚಾರಿಸುತ್ತಾ ಇದ್ದರೂ ಇನ್ನೂ ಮಳೆಗಾಲದಲ್ಲಿ ಗಾಳಿ,ಮಳೆ,ಚಳಿ ಬೀಳುತ್ತಿದ್ದು ತುಂಬಾ ಕಷ್ಟದ ಸಮಯವನ್ನು ಕೂಡ ಅನುಭವಿಸಿದ್ದೇನೆ ಅಯ್ಯಪ್ಪ ಸ್ವಾಮಿ ಮತ್ತು ಗುರುಸ್ವಾಮಿಗಳ ದಯೆಯಿಂದ ಎಲ್ಲಾ ತೊಂದರೆಗಳು ತನ್ನಷ್ಟಕ್ಕೇ ದೂರವಾದವು ಅದೊಂದು ತನ್ನ ಶಬರಿಮಲೆ ವ್ರತವನ್ನು ಅವಿಸ್ಮರಣೀಯ ರೋಮಾಂಚನದ ಮರೆಯಲಾರದ ಕ್ಷಣ ಎಂದು ನೆನಪಿಸಿಕೊಂಡರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Bhatkal News, Canara News Tagged With: ayyappa swamy bhajana mantapa, Late night sabarimalaya darshan, years old, ಅಯ್ಯಪ್ಪ ಮಾಲಾಧಾರಣೆ‌, ಅಯ್ಯಪ್ಪ ಸ್ವಾಮಿ ಭಜನಾ ಮಂಟಪ, ತಡರಾತ್ರಿ ಶಬರಿಮಲೆಯ ದರ್ಶನ, ವರ್ಷಗಳ ಕಾಲ ವೃತ

Explore More:

About bkl news

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,144 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...