ಹೊನ್ನಾವರ: ತಾಲೂಕಿನ ಉಪ್ಪೂಣಿ ಪಂಚಯತ್ 75 ಲಕ್ಷ ವೆಚ್ಚದ ನಂಜೂರು ರಸ್ತೆ ಹಾಗೂ ಬಾವುರು ಚೆನ್ನಮಕ್ಕಿ ಹಳ್ಳಕ್ಕೆ 24 ಲಕ್ಷ ವೆಚ್ಚದ ಕಿರು ಸೇತುವೆ ಕಾಮಗಾರಿಗೆ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರು, ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
Leave a Comment