• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರವೀಂದ್ರ ನಾಯ್ಕ ಹೇಳಿಕೆ  ದುರುದ್ದೇಶ  ಹಾಗೂ ರಾಜಕೀಯ ಪ್ರೇರಿತ

June 16, 2021 by Jayaraj Govi Leave a Comment

1623753329214 scaled
ದೇಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀಪತಿ ಮುದ್ದೇಪಾಲ ಹಾಗೂ ಆನಗೋಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪರಮೇಶ್ವರ ಗಾಂವ್ಕರ್ .
ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಗ್ರಾಮ ಪಂ ದಲ್ಲಿ ಕೋಟ್ಯಂತರ ರೂಪಾಯಿ ಅರಣ್ಯ ಪರಿಸರ ನಾಶವಾಗಿದೆ ಈ ಹೇಳಿಕೆಗಳನ್ನು ಅಲ್ಲಗಳೆದಿದ್ದಾರೆ.

ಯಲ್ಲಾಪುರ:  ಕುಂಬ್ರಾಳದ ಕೆಲವರು ಹಾಗೂ ಜಿಲ್ಲಾ ಅತೀಕ್ರಮಣ ಹಕ್ಕು ಸಮಿತಿಯ ರವೀಂದ್ರ ನಾಯ್ಕ  ದುರುದ್ದೇಶ  ಹಾಗೂ ರಾಜಕೀಯ ಪ್ರೇರಿತವಾಗಿ ಕೋಟ್ಯಂತರ ರೂಪಾಯಿ ಅರಣ್ಯ ನಾಶ ಮಾಡಿದ್ದಾರೆ ಎಂದು ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ ಗ್ರಾಮ ಪಂಚಾಯ್ತಿ ಮಾಡಿದ ಅಭಿವೃದ್ಧಿ ಕಾರ್ಯ ಸಹಿಸದೇ ಆಪಾದನೆ ಮಾಡಿರುವುದನ್ನು ತೀವೃವಾಗಿ ಖಂಡಿಸುತ್ತೇವೆಂದು ದೇಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀಪತಿ ಮುದ್ದೇಪಾಲ ಹಾಗೂ ಆನಗೋಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪರಮೇಶ್ವರ ಗಾಂವ್ಕರ್ ಹೇಳಿದರು.


ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಗ್ರಾಮ ಪಂ ದಲ್ಲಿ ಕೋಟ್ಯಂತರ ರೂಪಾಯಿ ಅರಣ್ಯ ಪರಿಸರ ನಾಶವಾಗಿದೆ ಈ ಹೇಳಿಕೆಗಳನ್ನು ಅಲ್ಲಗಳೆದಿದ್ದಾರೆ.
ಬೆಲೆಬಾಳುವ ಸಾಗವಾನಿ,ಇತರ ಮರಗಳ ಹನನ ನಡೆದಿದೆ ಎಂದು ಆರೋಪಿಸಲಾಗಿದೆ , ಖನಿಜಯುಕ್ತ ಮಣ್ಣನ್ನು ಕಳ್ಳಸಾಗಾಟ ಮಾಡಲಾಗಿದೆ ಎಂದು ಆಪಾದಿಸಿದ್ದಾರೆ.  ಆದರೆ ಆರೋಪ ಮಾಡಿದವರು ಅರಣ್ಯ ಅತೀಕ್ರಮಣವನ್ನು ಉತ್ತೇಜಿಸಿ ಅರಣ್ಯ ನಾಶಕ್ಕೆ ಕಾರಣರಾದವರ ರಕ್ಷಣೆಗೆ ನಿಂತಿರುವ ರವೀಂದ್ರ ನಾಯ್ಕ ಅವರ  ಪರಿಸರ ಕಾಳಜಿಗೆ ಅಚ್ಚರಿ ಪಡಬೇಕು .

ಆನಗೋಡ ಗ್ರಾ.ಪಂ ವ್ಯಾಪ್ತಿಯಲ್ಲಿ ಅನೇಕ ಹಳ್ಳಿಗಳ ಹಳೆಯ ರಸ್ತೆಗಳನ್ನು ಮೊರಂ ಮಣ್ಣು ಹಾಕಿ ಅಭಿವೃದ್ಧಿಪಡಿಸಲಾಗಿದೆಯೇ ವಿನಃ, ಇಲ್ಲಿನ ಮಣ್ಣಿನಲ್ಲಿ ಖನಿಜಾಂಶ ಇರುವುದು ರವೀಂದ್ರ ನಾಯ್ಕರಿಂದ ಈಗಲೇ ತಿಳಿದು ಬಂದಿದ್ದು ಇದು ಅಪಹಾಸ್ಯದ ಹೇಳಿಕೆಯಾಗಿದೆ. ಇಂತಹ ಸುಳ್ಳಿನ ಕಂತೆಯನ್ನು ಸೃಷ್ಟಿಸಿ, ತಪ್ಪು ಸಂದೇಶ ನೀಡುವ  ಕಾರ್ಯ ಮಾಡುವುದು ಭೂಷಣವಲ್ಲ ಎಂದರು.ನಾವು ಪರಿಸರದ ಮಧ್ಯೆಯೇ ಇದ್ದೇವೆ. ಪರಿಸರದ ಕುರಿತು ನಮಗೆ ತಿಳಿಹೇಳುವ ಅಗತ್ಯತೆಯಿಲ್ಲಎಂದರು
ಈ ಸಂದರ್ಭದಲ್ಲಿ ಆನಗೋಡ ಗ್ರಾ.ಪಂ ಮಾಜಿ ಅಧ್ಯಕ್ಷ ರಾಮಚಂದ್ರ ಚಿಕ್ಯಾನಮನೆ, ಗ್ರಾ.ಪಂ ಸದಸ್ಯರಾದ ಮಂಜುನಾಥ ಗುಮ್ಮಾನಿ, ಮೀನಾಕ್ಷಿ ಭಟ್ಟ ವಿಎಫ್‌ಸಿ ಅಧ್ಯಕ್ಷರಾದ ನಾರಾಯಣ ಕಂಚನಗದ್ದೆ (ಕುಂಬ್ರಾಳ, ಕಬ್ಬಿನಗದ್ದೆ), ಚಂದ್ರಶೇಖರ ಮೆಣಸುಮನೆ (ಕಟ್ಟಿಗೆ), ಗೋಪಾಲಕೃಷ್ಣ ಭಟ್ಟ (ಶಿಸ್ತಮುಡಿ), ಹುಟಕಮನೆ ಸೇರಿದಂತೆ ೨೫ ಕ್ಕೂ ಅಧಿಕ ಸ್ಥಳೀಯರು ಉಪಸ್ಥಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Yellapur

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,147 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...