ಯಲ್ಲಾಫುರ :ತಾಲೂಕಿನ ಹಾಸಣಗಿ ಗ್ರಾಮದ ಅನಸೂಯಾ ಸುಬ್ರಾಯ ಭಟ್ಟ(೮೨) ಎಂಬಾಕೆಯು ಸೋಮವಾರ ಸಂಜೆ ತನ್ನ ಮನೆಯ ಹಿತ್ತಲಿನಲ್ಲಿರುವ ಬಾವಿಯ ಹತ್ತಿರ ನೀರು ತರುವ ಅಥವಾ ಇನ್ನಾವುದೋ ಕಾರಣಕ್ಕೆ ಹೋದವಳು ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ ಎಂದು ಪುತ್ರ ಜನಾರ್ಧನ ಸುಬ್ರಾಯ ಭಟ್ಟ ಎಂಬುವರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪ್ರಕರಣಗಳಿಗೆ ಸಂಬAದಿಸಿದAತೆ ಯಲ್ಲಾಪುರ ಪೋಲಿಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Leave a Comment