ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪಳೇಶ್ವರದ ಜಂಬೇಸಾಲದಲ್ಲಿ ಪುಷ್ಪಕೃಷಿ ಯಿಂದ ಜೀವನೋಪಾಯ ಕಂಡುಕೊಡ ಕೃಷಿಕರ ತೋಟಕ್ಕೆ ಶುಕ್ರವಾರ ಸರಕಾರದ ಸಂಜೀವಿನಿ ಕಾರ್ಯಕ್ರಮದಡಿ ಜಿಲ್ಲಾಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರೀಯಾಂಗ ಎಮ್ ಭೇಟಿ ನೀಡಿದರು. ಗ್ರಾಮ ಪಂಚಾಯತಿ ಮಟ್ಟದ ಸ್ವ ಸಹಾಯ ಒಕ್ಕೂಟದ ಸಾಲ ಸೌಲಭ್ಯವಾದ ಸಮುದಾಯ ಬಂಡವಾಳ ನಿಧಿ ಯನ್ನು ಸಮರ್ಪಕಾಗಿ ಬಳಸಿಕೊಂಡು ಜಂಬೇಸಾಲದ ಶ್ರೀದೇವಿ ಸ್ವ ಸಹಾಯ ಸಂಘದ ಸದಸ್ಯೆ ಭವಾನಿ ಹೆಗಡೆಯವರು ಸ್ವ-ಉದ್ಯೋಗ ಕೈಗೊಂಡಿದ್ದಾರೆ.
ಅವರ ಪುತ್ರ ರಾಜೀವ ,ಸೊಸೆ ಶ್ರೀಲತಾ ಅವರ ಸಹಕಾರದಿಂದ ಪುಷ್ಪ ಕೃಷಿಯಲ್ಲಿ ಮಾರಿ ಗೋಲ್ಡ್ ಸೇವಂತಿಗೆಯನ್ನು ಬೆಳೆದು ಉತ್ತಮ ಫಸಲನ್ನು ಪಡೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಹೊಲಿಗೆ,ಮನೆ ಕಟ್ಟಲು ,ಬಂಗಾರ ಖರೀದಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಮಾತ್ರ ಸಾಲ ಪಡೆಯುವದು ಸಾಮಾನ್ಯ.ಆದರೆ ಇವರು ಮಲೆನಾಡಿನಲ್ಲಿ ವಿರಳವಾದ ಪುಷ್ಪಕೃಷಿ ಕೈಗೊಂಡು ಯಶಸ್ವಿಯಾಗಿದ್ದು ಇತರರಿಗೂ ಸ್ಪೂರ್ತಿಯಾಗಿದೆ ಎಂದು ಅಧಿಕಾರಗಳು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ಜಿಲ್ಲಾ ಪಂಚಾಯತ ಕಾರ್ಯಕ್ರಮ ಅಭಿಯಾನ ನಿರ್ವಹಣಾ ಘಟಕ ವ್ಯವಸ್ಥಾಪಕ ನಾಗರಾಜ ಕಲ್ಮನೆ, ಚಂದಗುಳಿ ಗ್ರಾಪಂಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪಳೇಶ್ವರದ ಜಂಬೇಸಾಲದಲ್ಲಿ ಪುಷ್ಪಕೃಷಿ ಯಿಂದ ಜೀವನೋಪಾಯ ಕಂಡುಕೊAಡ ಕೃಷಿಕರ ತೋಟಕ್ಕೆ ಶುಕ್ರವಾರ ಸರಕಾರದ ಸಂಜೀವಿನಿ ಕಾರ್ಯಕ್ರಮದಡಿ ಜಿಲ್ಲಾಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರೀಯಾಂಗ ಎಮ್ ಭೇಟಿ ನೀಡಿದರು.
ಗ್ರಾಮ ಪಂಚಾಯತಿ ಮಟ್ಟದ ಸ್ವ ಸಹಾಯ ಒಕ್ಕೂಟದ ಸಾಲ ಸೌಲಭ್ಯವಾದ ಸಮುದಾಯ ಬಂಡವಾಳ ನಿಧಿ ಯನ್ನು ಸಮರ್ಪಕಾಗಿ ಬಳಸಿಕೊಂಡು ಜಂಬೇಸಾಲದ ಶ್ರೀದೇವಿ ಸ್ವ ಸಹಾಯ ಸಂಘದ ಸದಸ್ಯೆ ಭವಾನಿ ಹೆಗಡೆಯವರು ಸ್ವ-ಉದ್ಯೋಗ ಕೈಗೊಂಡಿದ್ದಾರೆ. ಅವರ ಪುತ್ರ ರಾಜೀವ ,ಸೊಸೆ ಶ್ರೀಲತಾ ಅವರ ಸಹಕಾರದಿಂದ ಪುಷ್ಪ ಕೃಷಿಯಲ್ಲಿ ಮಾರಿ ಗೋಲ್ಡ್ ಸೇವಂತಿಗೆಯನ್ನು ಬೆಳೆದು ಉತ್ತಮ ಫಸಲನ್ನು ಪಡೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಹೊಲಿಗೆ,ಮನೆ ಕಟ್ಟಲು ,ಬಂಗಾರ ಖರೀದಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಮಾತ್ರ ಸಾಲ ಪಡೆಯುವದು ಸಾಮಾನ್ಯ.
ಆದರೆ ಇವರು ಮಲೆನಾಡಿನಲ್ಲಿ ವಿರಳವಾದ ಪುಷ್ಪಕೃಷಿ ಕೈಗೊಂಡು ಯಶಸ್ವಿಯಾಗಿದ್ದು ಇತರರಿಗೂ ಸ್ಪೂರ್ತಿಯಾಗಿದೆ ಎಂದು ಅಧಿಕಾರಗಳು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ಜಿಲ್ಲಾ ಪಂಚಾಯತ ಕಾರ್ಯಕ್ರಮ ಅಭಿಯಾನ ನಿರ್ವಹಣಾ ಘಟಕ ವ್ಯವಸ್ಥಾಪಕ ನಾಗರಾಜ ಕಲ್ಮನೆ, ಚಂದಗುಳಿ ಗ್ರಾಪಂvಅಧ್ಯಕ್ಷೆ ನೇತ್ರಾವತಿ ಹೆಗಡೆ, ಹಾಗೂ ಸದಸ್ಯರು, ಪಿಡಿಓ ರಾಜೇಶ ಶೇಟ್,ತಾಪಂ ವಲಯ ಮೇಲ್ವಿಚಾರಕ ಕರುಣಾಕರ ನಾಯ್ಕ, ತಾಪಂ ಕಾರ್ಯಕ್ರಮ ವ್ಯವಸ್ಥಾಪಕ ಮಂಜಣ್ಣ ಬಿ ಮುಂತಾದವರು ಇದ್ದರು.
Leave a Comment