ಯಲ್ಲಾಪುರ : ಯುವ ನಾಯಕ ವಿವೇಕ್ ಹೆಬ್ಬಾರ್ ತಾಲೂಕಿನ ಕುಂದರಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಉಚಗೇರಿ ಗ್ರಾಮದಲ್ಲಿ ” ಹೆಬ್ಬಾರ್ ರೇಷನ್ ಕಿಟ್ ” ಅನ್ನು ಸಾಂಕೇತಿಕವಾಗಿ ವಿತರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಉದ್ಯಮಿ ಪ್ರಕಾಶ ಹೆಗಡೆ,ಶಕ್ತಿ ಕೇಂದ್ರದ ಅಧ್ಯಕ್ಷ ದತ್ತು ನಾಯ್ಕ, ಗ್ರಾಮ ಪಂಚಾಯತ ಉಪಾಧ್ಯಕ್ಷ ದಾಕ್ಲು ಪಾಟೀಲ್, ಪಂಚಾಯತ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರಾದ ಶ್ರೀನಿವಾಸ ಗಾಂವಕರ್, ಸುಧೀರ ಆಚಾರ್ಯ, ಜಗದೀಶ್ ಪೂಜಾರಿ , ನರಸಿಂಹ ಕಿರಗಾರೆ ಗಣೇಶ ಹೆಗಡೆ ,ನರಸಿಂಹ ಭಟ್ಟ, ಶಿವು ಕವಳಿ ಉಪಸ್ಥಿತರಿದ್ದರು.
![ಉಚಗೇರಿ ಗ್ರಾಮದಲ್ಲಿ " ಹೆಬ್ಬಾರ್ ರೇಷನ್ ಕಿಟ್ ವಿತರಣೆ 1 IMG 20210630 WA0074](https://i0.wp.com/canarabuzz.com/wp-content/uploads/2021/06/IMG-20210630-WA0074.jpg?resize=1280%2C960&ssl=1)
Leave a Comment