• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಹಜ ಹೆರಿಗೆ ಮೂಲಕ ೪.೮ ಕೆ.ಜಿ ಮಗುವಿನ ಜನನ

July 1, 2021 by Jayaraj Govi Leave a Comment

IMG 20210630 WA0035
 ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಯಲ್ಲಿ ಸಹಜ ಹೆರಿಗೆ ಮೂಲಕ ೪.೮ ಕೆ.ಜಿ ತೂಕವಿರುವ ಮಗುವಿನ ಜನನ

yellapur news ; join our group

ಯಲ್ಲಾಪುರ: ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞ ಡಾ.ದೀಪಕ ಭಟ್ ಅವರು  ಮಹಿಳೆಯೊಬ್ಬರ ಹೊಟ್ಟೆಯಲ್ಲಿನ  ಮಗು ೪.೮ ಕೆ.ಜಿ ತೂಕವಿದ್ದರೂ ಸಹ ಸಹಜ ಹೆರಿಗೆ ಮಾಡಿಸಿರುವದು ವಿಶೇಷವಾಗಿದೆ. ತಾಲೂಕಾ ಆಸ್ಪತ್ರೆಯ ಹೆರಿಗೆ ವಾರ್ಡನಲ್ಲಿ ಮಂಗಳವಾರ ರಾತ್ರಿ  ಧಾರವಾಡದ ಪ್ರೀತಿ ಪ್ರಭು (೨೭) ಎಂಬ ಮಹಿಳೆ ಯಾವದೇ ಸಮಸ್ಯೆಯಾಗದೇ ಸಹಜ ಹೆರಿಗೆ ಮೂಲಕ  ಮಗುವಿಗೆ ಜನ್ಮ ನೀಡಿದ್ದಾರೆ. ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದಾಗ ಸಿಸೇರಿಯನ ಹೆರಿಗೆ ಆಗಲಿದೆ ಎಂದಿದ್ದರು ಅದಕ್ಕಾಗಿ ಇವರ ಕುಟುಂಬದವರು ಯಲ್ಲಾಪುರದ ಆಸ್ಪತ್ರೆಗೆ ಕರೆತಂದು ಹೆರಿಗೆ ಮಾಡಿಸಿದ್ದಾರೆ.

ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆಯಡಿ ಕಿರು ಆಹಾರ ಸಂಸ್ಕರಣಾ ಉದ್ಯಮಕ್ಕೆ ಸಹಾಯ ಧನ

ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರಲ್ಲಿ ಮಗು ಎಷ್ಟೇ ಕಡಿಮೆ ತೂಕವಿದ್ದರೂ ಸಹಜ ಹೆರಿಗೆ ಎಂಬುದು ಅಪರೂಪವೆಂಬAತಾಗಿ ಸಿಸೇರಿಯನ್ ಹೆರಿಗೆ ಸಾಮಾನ್ಯವೆಂಬಂತಾಗಿರುವ ಪರಿಸ್ಥಿತಿಯಲ್ಲಿ ಯಲ್ಲಾಪುರ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ದೀಪಕ ಭಟ್‌ರವರು ನೂರಾರು ಮಹಿಳೆಯರಿಗೆ  ಸಹಜ ಹೆರಿಗೆ ಮಾಡಿಸುವದರ ಮೂಲಕ ತಾಯಿ ಮಗುವಿನ ಜೀವ ಉಳಿಸಿ ಅವರ ಪಾಲಿನಆಪದ್ಭಾಂಧವರಾಗಿದ್ದಾರೆ. ಸಾಮಾನ್ಯವಾಗಿ ದೇಶದಲ್ಲಿ ಅತಿಹೆಚ್ಚು ಎಂದರೆ ೨.೫ರಿಂದ೨.೯ ಕೆಜಿ ತೂಕ ದ ಮಕ್ಕಳು ಸಹಜ ಹೆರಿಗೆಯಲ್ಲಿ ಜನಿಸುವದು ಸಾಮಾನ್ಯ.

IMG 20210701 203747
ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವಪ್ರಸೂತಿ ತಜ್ಞ ಡಾ.ದೀಪಕ ಭಟ್

yellapur news ; join our group

ಕಡಿಮೆ ಅಥವಾ ಅತಿ ತೂಕದ ಮಗುವಿಗೆ ಸಿಸೇರಿಯನ್ ಅನಿವಾರ್ಯ.ಆದರೆ೪.೮ಕೆಜಿತೂಕವಿರುವ ೫೪ ಸೆ.ಮೀಉದ್ದವಿರುವ ಮಗು ವಿದ್ದರೂ ಸಹಜ ಹೆರಿಗೆ ಮಾಡಿಸಿ ರುವ ಡಾ. ದೀಪಕ್ ಭಟ್ ರವರ ಸಾರ್ಥಕ ಕಾರ್ಯ ದಿಂದ ತಾಯಿಯ ಮೊಗದಲ್ಲಿ ಸಂತಸ ಹೆಚ್ಚಿಸಿದ್ದು ಆರೋಗ್ಯವಾಗಿದ್ದಾರೆ.ಇಷ್ಟೊಂದು ತೂಕವಿರುವ ಮಗುವಿನ ಜನನಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ಮ್ಯಾಕ್ರೋಸೋಮಿಯಾ ಎಂದು ಹೇಳಲಾಗುತ್ತದೆ ಎಂದು ವೈದ್ಯರು ತಿಳಿಸಿದರು. ನರ್ಸಗಳಾದ ಲತಾ ಶೆಟ್ಟಿ,ಸೀಮಾ,ಇಂದಿರಾ ಹಾಗೂ ಮೇರಿ ಸಹಕರಿಸಿದ್ದರು.ವೈದ್ಯರ ದಿನಾಚರಣೆಯ ಸಂಧರ್ಭದಲ್ಲಿ ಇವರ ಸೇವೆ ಸ್ಮರಣಿಯ ವಾಗಿದೆ.

ಇನ್ಸ್ಟ್ರಾಗ್ರಾಮ್ ನಲ್ಲಿ ಪರಿಚಯವಾದ ವಿದೇಶಿ ಮಹಿಳೆಯಿಂದ 4.90 ಲಕ್ಷ ರೂ ವಂಚನೆ ;ಹೊನ್ನಾವರ ಯುವಕನಿಂದ ಅಪರಾಧ ಪೊಲೀಸ್ ಠಾಣೆಗೆ ದೂರು

ದಾಂಡೇಲಿ ಗ್ರಾಮಕ್ಕೆ ಬಂದ ಬೃಹದಾಕಾರದ ಮೊಸಳೆ; ಗ್ರಾಮದಲ್ಲಿ ವಾಕಿಂಗ್

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Other, Yellapur

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...