ಯಲ್ಲಾಪುರ : ಅನಧಿಕೃತವಾಗಿ ಯಾವದೇ ಪರವಾನಗಿ ಇಲ್ಲದೆ 7 ಕುದುರೆ ಗಳನ್ನು ಹಿಂಸಾತ್ಮಕವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಏಳು ಕುದುರೆಗಳನ್ನು ಗುರುವಾರ ರಾತ್ರಿ ಪೊಲೀಸರು ಇಲ್ಲಿಯ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಜೋಡುಕೇರಿ ಬಳಿವಶಕ್ಕೆ ಪಡೆದಿದ್ದಾರೆ.
ಏಳೂ ಕುದುರೆಗಳನ್ನು ಉಸಿರುಕಟ್ಟುವಂತೆ ತುಂಬಿಕೊಂಡು ಸಾಗಿಸಲಾಗುತ್ತಿತ್ತು.ಚಾಲಕರ ವಿಚಾರಣೆ ಬಳಿಕ ಇವನ್ನು ಮಹಾರಾಷ್ಟ್ರದ ಶಿರಡಿಯಿಂದ ಕೇರಳಕ್ಕೆ ಜಂಬೂ ಸವಾರಿಗೆ ಒಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ .


Leave a Comment