ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಖಾಲಿ ಇರುವ
ತಾಂತ್ರಿಕ ಸಹಾಯಕ ಇಂಜಿನಿಯರ್ ಮತ್ತು ಎಡಿಪಿಸಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನೇಮಕ ಪ್ರಕಟಣೆ ಹೊರಡಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಒಟ್ಟು ಹುದ್ದೆಗಳು;14
ವಿದ್ಯಾರ್ಹತೆ; ಬಿ.ಟೆಕ್/ಬಿಇ / ಎಂಬಿಎ / ಡಿಪ್ಲೊಮ, ಪಾಸ್ ಮಾಡಿರಬೇಕು
ಹುದ್ದೆಗಳ ವಿವರ;
ತಾಂತ್ರಿಕ ಸಹಾಯಕ ಇಂಜಿನಿಯರ್ – 13
ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿ (ಎಡಿಪಿಸಿ) – 01
ವಯೋಮಿತಿ; ಗರಿಷ್ಠ 35 ವರ್ಷ.
ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 36 ತಿಂಗಳು ಅನುಭವ ಇರಬೇಕು.
ವೇತನಶ್ರೇಣಿ; ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.19,000-38,000 ಗೌರವ ಸಂಭಾವನೆ ನೀಡಲಾಗುತ್ತದೆ.
ಆರಂಭ ದಿನಾಂಕ;30/6/2021
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ;8/7/2021
ದಾಖಲಾತಿ ಪರಿಶೀಲನೆ : 13-07-2021
website; https://mysore.nic.in/
Leave a Comment