ದಾಂಡೇಲಿಯ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಹಾಗೂ ಜೆಸಿಬಿ ಇಂಡಿಯಾ ಲಿಮಿಟೆಡ್ ನಿಂದ 30 ದಿನಗಳ ಜೆಸಿಬಿ ಉಚಿತ ಚಾಲನಾ ತರಬೇತಿಗಾಗಿ 18 ರಿಂದ 45 ವರ್ಷದೊಳಗಿನ ಯುವಕರಿಂದ ಅರ್ಜಿ ಆಹ್ವಾನಿಸಿದೆ,

ಆಸಕ್ತರು ಹೆಸರು ಹುಟ್ಟಿದ ದಿನಾಂಕ ಅಂಚೆ ವಿಳಾಸ ಮೊಬೈಲ್ ಸಂಖ್ಯೆ ತರಬೇತಿ ಅವಶ್ಯಕತೆಗೆ ಅನುಗುಣವಾಗಿ ವಿದ್ಯಾರ್ಹತೆ ಹಾಗೂ ಈಗ ಮಾಡುತ್ತಿರುವ ಕೆಲಸದ ವಿವರ ಒಳಗೊಂಡ ಅರ್ಜಿಯನ್ನು ಜುಲೈ 10 ರೊಳಗೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ವಿಸ್ತರಣಾ ಕೇಂದ್ರ ಹಾಸನ ಮಾಳ, ದಾಂಡೇಲಿ 581 325 ವಿಳಾಸಕ್ಕೆ ಅಥವಾ ವಾಟ್ಸಾಪ್ ಸಂಖ್ಯೆ 9449782425, 6363429889, ಕಳಿಸಬಹುದಾಗಿದೆ.
Leave a Comment