ಶಿರಸಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಏಜೆಂಟರ ಗಳಿಗಾಗಿ ಕಾರ್ಯನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
JOB INFO;Join our whatsapp group
sslc ವಿದ್ಯಾರ್ಹತೆ ಹೊಂದಿದ 18 ರಿಂದ 50 ವರ್ಷದ ಒಳಗಿನ ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ತಮ್ಮ ಸಮೀಪದ ಅಂಚೆ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಂಚೆ ಅಧ್ಯಕ್ಷರು ಶಿರಸಿ ವಿಭಾಗ, ಶಿರಸಿ 581402 ವಿಳಾಸಕ್ಕೆ ಜುಲೈ 19 ರೊಳಗೆ ತಲುಪುವಂತೆ ಕಳಿಸಬೇಕು. ಅರ್ಜಿದಾರರು ಬೇರೆ ಯಾವುದೇ ವಿಮಾ ಕಂಪನಿ ಸಂಸ್ಥೆ ಸಂಘಗಳ ಏಜೆಂಟ್ ಆಗಿರಬಾರದು.
ನಿಗದಿತ ವೇತನ ನೀಡಲಾಗುವುದಿಲ್ಲ. ತಾವು ಪಡೆದುಕೊಂಡ ಪಾಲಿಸಿಗಳು ಆಧಾರದಮೇಲೆ ಕಮಿಷನ್ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಸ್ವ ವಿವರ, sslc ಅಂಕಪಟ್ಟಿ ಅನುಭವ ಪ್ರಮಾಣ ಪತ್ರ (ಇದ್ದಲ್ಲಿ ಮಾತ್ರ) ದೊಂದಿಗೆ ಜುಲೈ 19 ರಂದು 2:00 ಗಂಟೆಗೆ ಶಿರಸಿ ಅಂಚೆ ವಿಭಾಗದ ಪಂಚೆ ಅಧ್ಯಕ್ಷರ ಕಚೇರಿಯಲ್ಲಿ ಹಾಜರಿರಬೇಕು,
ಅರ್ಜಿ ನಮೂನೆಯನ್ನು [email protected] ಇ-ಮೇಲ್ ಮೂಲಕ ಪಡೆಯಬಹುದು. ಸಂದರ್ಶನದ ಮೂಲಕ ನೇಮಕಾತಿ ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಅಥವಾ.www.postallifeinsurance.gov.inವೆಬ್ಸೈಟ್ ಸಂಪರ್ಕಿಸಬಹುದು ಎಂದು ಅಂಚೆ ಅಧೀಕ್ಷಕ ಬಿ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment